Companies Back To Work From Home Mode - ದೇಶದ ಹಲವೆಡೆ ಕೊರೊನಾ ಸೋಂಕಿನ ಪ್ರಕರಣಗಳ ಪರೋಕ್ಷ ವೃದ್ಧಿಯ (Covid Cases Spike) ಹಿನ್ನೆಲೆ ಕಂಪನಿಗಳು ಮತ್ತೆ Work From Home Mode ನತ್ತ ಮುಖ ಮಾಡಿವೆ. ಪ್ರಸ್ತುತ ಸಮಯದಲ್ಲಿ ಕಚೇರಿಗಳಲ್ಲಿ ಆದಷ್ಟು ಕಡಿಮೆ ಸ್ಟಾಫ್ ಇಟ್ಟುಕೊಳ್ಳುವ ಮಾತುಗಳು ಕೂಡ ಮತ್ತೆ ಕೇಳಿ ಬರಲಾರಂಭಿಸಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.