ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Mahendra Mannooth: ನಟರು ಸಾಮಾನ್ಯವಾಗಿ ಒಂದು ವಿಭಿನ್ನ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರು ತಮ್ಮ ಖುಷಿಗಾಗಿ ಅವ್ಯಾಸಗಳನ್ನು ಬೆಳೆಸಿಕೊಂಡರೆ ಇನ್ನೂ ಕೆಲವರು ಸಮಾಜದಲ್ಲಿ ಹಲವರಿಗೆ ಮಾದರಿಯಾಗಿರಬೇಕೆಂದು ಅವ್ಯಾಸ ರೂಢಿಸಿಕೊಳ್ಳುತ್ತಾರೆ. ಸಮಾಜಕ್ಕಾಗಿ ಏನನ್ನಾದರು ಮಾಡಬೇಕು ಅಂದುಕೊಳ್ಳುವವರಲ್ಲಿ ನಟ, ನಿರ್ಮಾಪಕ ಹಾಗೂ ಗೋಪ್ರೇಮಿ ಮಹೇಂದ್ರ ಮುನ್ನೋತ್ ಕೂಡ ಒಬ್ಬರು.
Rudra Garuda Purana : ಕೆ ಎಸ್ ನಂದೀಶ್ ಅವರ ನಿರ್ದೇಶನದಲ್ಲಿ ಹೊರ ಬರುತ್ತಿರುವ ಹಾಗೂ ಕವಲು ದಾರಿಯ ಮೂಲಕ ಯಶಸ್ಸುಗಳಿಸಿ ಮನೆ ಮಾತಾಗಿರುವ ನಟ ರಿಷಿ ಅವರ ಅಭಿನಯದಲ್ಲಿ ಹೊರ ಬರುತ್ತಿರುವ ರುದ್ರ ಗರುಢ ಪುರಾಣ ಸಿನಿಮಾದ ಹೊಸ ಪೋಸ್ಟರ್ ಎಂದು ಬಿಡುಗಡೆಗೊಂಡಿದೆ.
Hampi organization : 14ನೇ ಶತಮಾನದಲ್ಲಿ ಹಂಪಿಯ ಬಾಲಕೃಷ್ಣನ ದೇವಸ್ಥಾನದಲ್ಲಿದ್ದ ಶ್ರೀಕೃಷ್ಣನ ಪ್ರತಿಮೆಯನ್ನು ಬ್ರಿಟಿಷರು ಚೆನ್ನೈನ ಎಗ್ಮೋರ್ ಮ್ಯೂಸಿಯಂಗೆ ಸ್ಥಳಾಂತರಿಸಿದ್ದರು. ಈಗ ಅದನ್ನು ಮರಳಿ ನೀಡುವಂತೆ ಹಂಪಿಯ ಸ್ಥಳೀಯರು ಒತ್ತಾಯಿಸಿದ್ದಾರೆ.
Jerusalem : ಇಸ್ರೇಲ್ ನ ಜೆರುಸಲೆಮ್ನ ಸಿಟಿ ಆಫ್ ಡೇವಿಡ್ ಆರ್ಕಿಯಲಾಜಿಕಲ್ ಪಾರ್ಕ್ ನಲ್ಲಿ ಮಗುವಿನ 2,300 ವರ್ಷಗಳಷ್ಟು ಹಳೆಯದಾದ ಉಂಗುರವನ್ನು ಕಂಡುಹಿಡಿದಿದ್ದಾರೆ ಎಂದು ತಿಳಿಸಿದ್ದಾರೆ.
Challenging Star : ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ದಸರಾ ಆನೆ ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಗ್ರಾನೈಟ್ ಅನ್ನು ನೀಡಿದ್ದು, ಈ ಕುರಿತಂತೆ ಸೋಷಿಯಲ್ ಮೀಡಿಯಾ ದಲ್ಲಿ ವಿಡಿಯೋ ಹರಿದಾಡುತ್ತಿವೆ.
ನಿಂತ ನಿಲುವಿನಲ್ಲೇ ಆವರಿಸಿಕೊಳ್ಳಬಲ್ಲ ಹಾಡೊಂದಕ್ಕಾಗಿ ಅನುಕ್ಷಣವೂ ಹಾತೊರೆಯುವ ದೊಡ್ಡದೊಂದು ಸಂಗೀತ ಪ್ರೇಮಿಗಳ ದಂಡು ನಮ್ಮ ನಡುವಲ್ಲಿದೆ. ಯಾವ ಸುಳಿವೂ ಕೊಡದೆ ಚೆಂದದ್ದೊಂದು ಹಾಡು ಅಚಾನಕ್ಕಾಗಿ ಕಿವಿ ಸೋಕಿದರೆ ಅವರಿಗೆಲ್ಲ ಅಕ್ಷರಶಃ ರೋಮಾಂಚನ. ಬೃಂದಾ ಆಚಾರ್ಯ ಮತ್ತು ಭರತ್ ಬೋಪಣ್ಣ ನಟಿಸಿರುವ ಆಲ್ಬಂ ಸಾಂಗ್ ಇದೀಗ ಅಂಥಾದ್ದೊಂದು ಅನುಭೂತಿಯನ್ನು ಬೇಷರತ್ತಾಗಿ ಕೊಡಮಾಡಿದೆ. ಸಾಹಿತ್ಯ, ಸಂಗೀತ, ಪರಿಕಲ್ಪನೆ, ನಟನೆ ಸೇರಿದಂತೆ ಎಲ್ಲದರಲ್ಲಿಯೂ ವಿಶೇಷವಾಗಿರುವ `ಸಾವಿರ ಗುಂಗಲ್ಲಿ’ ಆಲ್ಬಂ ಸಾಂಗ್ ಈಗ ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ.
Ram Mandir : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಬುಧವಾರ (ಮೇ 1) ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರಪತಿ ಭವನ ಪ್ರಕಟಿಸಿದೆ. ರಾಮ ಮಂದಿರದ ನಿರ್ಮಾಣದ ಬಾಳಿಕೆ ಮೊದಲ ಭೇಟಿ ನೀಡುತ್ತಿದ್ದಾರೆ
Namratha Gowda : ಕನ್ನಡ ಕಿರುತೆೆಯ ನಟಿ, `ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಕಿರುತೆರೆ ಪಾದಾರ್ಪಣೆ ಮಾಡಿದರು. ಅಲ್ಲದೇ ಪುಟ್ಟಗೌರಿ ಮದುವೆ, ನಾಗಿಣಿ2 ಧಾರಾವಾಹಿಯ ಮೂಲಕ ಖ್ಯಾತಿಯನ್ನು ಪಡೆದವರು.
ಕರ್ನಾಟಕದಲ್ಲಿ ಮತ್ತೊಂದು ವಂದೇ ಭಾರತ್ ರೈಲು ಸಂಚಾರ ಆರಂಭಿಸಿದ್ದು, ಬೆಂಗಳೂರು-ಕಲಬುರಗಿ ನಡುವಿನ ರೈಲು ಸಂಚಾರ ಮಾರ್ಚ್ 15ರಿಂದ ಆರಂಭವಾಗಿದೆ. ಈಗ ರೈಲಿನ ದರಪಟ್ಟಿ ಬಿಡುಗಡೆಯಾಗಿದೆ.
Travel in January: ಜನವರಿ ಅಂದ್ರೇನೆ ಮೈ ನಡುಗಿಸುವಂತ ಚಳಿ. ಈ ಚಳಿಯಲ್ಲಿ ಪ್ರಯಾಣಿಸಲು ಯೋಚಿಸುತ್ತಿದ್ದೀರಾ? ಭಾರತದಲ್ಲಿ ವರ್ಷದ ಮೊದಲ ತಿಂಗಳಲ್ಲಿ ಭೇಟಿ ನೀಡುವುದು ವಿಭಿನ್ನ ಅನುಭವವನ್ನು ನೀಡುವ ಅನೇಕ ಸ್ಥಳಗಳಿವೆ. ಮುಂಬರುವ ಜನವರಿಯ ದೀರ್ಘ ವಾರಾಂತ್ಯದಲ್ಲಿ ನೀವು ಎಲ್ಲಿಗೆ ಹೋಗಬಹುದು ಎಂಬುವುದನ್ನು ಇಲ್ಲಿ ತಿಳಿಯಿರಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.