ಶಾಲಾ ಶಿಕ್ಷಣವನ್ನು ವಿಷಯಗಳ ಅಧ್ಯಯನದ ಸುತ್ತಲೂ ಸಂಯೋಜಿಸಲಾಗುತ್ತದೆ. ಮಕ್ಕಳು 11ನೇ ತರಗತಿಗೆ ತಲುಪುವ ತನಕ ನಾವು ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ ಮತ್ತು ಮುಂದೆ ಕಲಿಯಬೇಕಾದ ವಿಷಯವನ್ನು ಆಯ್ಕೆ ಮಾಡುವ ಅನಿವಾರ್ಯತೆಯು ಈ ಹಂತದಲ್ಲಿ ಉಂಟಾಗುತ್ತದೆ. ಪಠ್ಯವಿಷಯಗಳ ಆಯೋಜನೆ ಮತ್ತು ಶಾಲಾ ಮಂಡಳಿಗಳ ಅಗತ್ಯತೆಗಳು, ವಿವಿಧ ವಿಷಯಗಳನ್ನು ಕಲಿಸಲು ಶಾಲೆಗಳು ಹೊಂದಿರುವ ಸಾಮರ್ಥ್ಯ, ಸಮಾಜದ ನಿರೀಕ್ಷೆಗಳು, ಉನ್ನತ ಶಿಕ್ಷಣದ ಪ್ರವೇಶಕ್ಕೆ ಸಂಬಂಧಿಸಿದ ಅಗತ್ಯತೆಗಳು ಮತ್ತು ವಿದ್ಯಾರ್ಥಿಗಳಲ್ಲಿನ ಸ್ಪರ್ಧಾತ್ಮಕ ಬೇಡಿಕೆ, ಇವೆಲ್ಲವೂ ಈ ಆಯ್ಕೆಗಳ ಮೇಲೆ ಪ್ರಭಾವ ಬೀರುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.