Mpox Virus Clade 1b Strain: ಆಫ್ರಿಕನ್ ದೇಶಗಳಲ್ಲಿ ವಿನಾಶವನ್ನುಂಟುಮಾಡುತ್ತಿರುವ Mpox ವೈರಸ್ನ ಅಪಾಯಕಾರಿ ರೂಪಾಂತರವು ಭಾರತಕ್ಕೂ ಪ್ರವೇಶಿಸಿದೆ. ಈ ರೂಪಾಂತರದ ಮೊದಲ ರೋಗಿಗೆ ವೈರಲ್ ಇರುವುದು ಕೇರಳದಲ್ಲಿ ದೃಢಪಟ್ಟಿದೆ.
Coronavirus Dangerous R.1 Variant: R.1 ರೂಪಾಂತರಿಯ ಪ್ರಕರಣಗಳು ಕಡಿಮೆ ಇದ್ದರೂ ಕೂಡ ನಿರ್ಲಕ್ಷ ಧೋರಣೆ ತಳೆಯುವುದು ಸರಿಯಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ಇಲ್ಲದೆ ಹೋದಲ್ಲಿ ಮತ್ತೆ ತೊಂದರೆ ಹೆಚ್ಚಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.