Qatar releases Indian Navy officers celebration India: ಶಿಕ್ಷೆಗೊಳಗಾಗಿದ್ದ ಎಂಟು ಜನ ಯೋಧರಲ್ಲಿ, ಕೇವಲ ಕಮಾಂಡರ್ ಪೂರ್ಣೇಂದು ತಿವಾರಿ ಮಾತ್ರವೇ ಭಾರತಕ್ಕೆ ಮರಳಲು ಬಾಕಿಯಿದೆ. ಕಮಾಂಡರ್ ತಿವಾರಿ ಅವರು ಇತರ ಯೋಧರೊಡನೆಯೇ ಕಾರಾಗೃಹದಿಂದ ಬಿಡುಗಡೆಗೊಂಡಿದ್ದರೂ, ಅವರು ಯಾಕೆ ಇನ್ನೂ ಭಾರತಕ್ಕೆ ಮರಳಿಲ್ಲ ಎನ್ನುವುದು ತಿಳಿದು ಬಂದಿಲ್ಲ.
Terror Funding Case:ಶ್ರೀನಗರದಲ್ಲಿ ವಾಯುಪಡೆಯ ನಾಲ್ವರು ಅಧಿಕಾರಿಗಳ ಹತ್ಯೆ ಹಾಗೂ ಕೇಂದ್ರ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯ ಸಯೀದ್ ಅವರ ಅಪಹರಣ ಪ್ರಕರಣದಲ್ಲೂ ಯಾಸಿನ್ ಮಲಿಕ್ ಭಾಗಿಯಾಗಿದ್ದಾನೆ ಎಂದು ಎನ್ ಐಎ ದೆಹಲಿ ಹೈಕೋರ್ಟ್ ಗೆ ತಿಳಿಸಿದೆ.
Saudi Arabia: ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧದ ನಡುವೆಯೇ ಒಂದು ದೇಶದಲ್ಲಿ 81 ಜನರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಜಗತ್ತಿನಲ್ಲಿ ಏಕಕಾಲದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮರಣದಂಡನೆ ಶಿಕ್ಷೆ (Mass Death Penalty) ವಿಧಿಸಲಾಗಿದ್ದು ಇದೆ ಮೊದಲಬಾರಿಗೆ ಎನ್ನಲಾಗಿದೆ.
ಮಹಿಳೆಯರು ಮತ್ತು ಹುಡುಗಿಯರ ಮೇಲೆ ಅತ್ಯಾಚಾರ ಎಸಗುವವರಿಗೆ ತಕ್ಕ ಶಿಕ್ಷೆ ನೀಡಲು ಈ ರಾಜ್ಯ ಸರ್ಕಾರ ಮುಂದಾಗಿದ್ದು ಅಂತಹ ಆರೋಪಿಗಳಿಗೆ ಈಗ ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆ ವಿಧಿಸಲಾಗುವುದು.
ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ದಾಖಲಿಸಿದ್ದ ಪ್ರಕರಣದ ದೋಷಿ ವಿನಯ್, ತಮ್ಮ ವಿಷಯದಲ್ಲಿ ರಾಜಕೀಯ ಮಾಡಲಾಗಿದ್ದು, ರಾಷ್ಟ್ರಪತಿಗಳ ಬಳಿ ಮಾಡಲಾದ ಶಿಫಾರಸ್ಸು ಪಕ್ಷಪಾತ ಹಾಗೂ ಪೂರ್ವಾಗ್ರಹ ಪೀಡಿತದಿಂದ ಕೂಡಿದೆ ಎಂದಿದ್ದ.
ಯಾವುದೇ ಓರ್ವ ಕೈದಿಯನ್ನು ಗಲ್ಲಿಗೇರಿಸುವ ಮೊದಲು ಆತನ ಕೊನೆ ಇಚ್ಛೆ ಕೇಳುವುದು ವಾಡಿಕೆ ಹಾಗೂ ಅದನ್ನು ಪೂರ್ಣಗೊಳಿಸಲಾಗುತ್ತದೆ. ಇದರ ಹಿಂದೆ ಏನೋ ಕಾರಣ ಇದೆ ಎಂಬುದನ್ನು ಬಹುತೇಕ ಭಾರತೀಯರು ನಂಬುತ್ತಾರೆ. ಹಲವು ಕಥೆಗಳಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ಇಂದಿಗೂ ಕೂಡ ಇದನ್ನು ತೋರಿಸಲಾಗುತ್ತದೆ.
ನಿರ್ಭಯಾ ಪ್ರಕರಣದಲ್ಲಿ ದೋಷಿ ಅಕ್ಷಯ್ ಸಿಂಗ್ ದಾಖಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಅಕ್ಷಯಗೂ ಸಹ ಗಲ್ಲು ಶಿಕ್ಷೆ ಖಾಯಂಗೊಳಿಸಿ ತೀರ್ಪು ಪ್ರಕಟಿಸಿದೆ.
ಯಾವುದೇ ಓರ್ವ ಕೈದಿಯನ್ನು ಗಲ್ಲಿಗೇರಿಸುವ ಮೊದಲು ಆತನ ಕೊನೆ ಇಚ್ಛೆ ಕೇಳುವುದು ವಾಡಿಕೆ ಹಾಗೂ ಅದನ್ನು ಪೂರ್ಣಗೊಳಿಸಲಾಗುತ್ತದೆ. ಇದರ ಹಿಂದೆ ಏನೋ ಕಾರಣ ಇದೆ ಎಂಬುದನ್ನು ಬಹುತೇಕ ಭಾರತೀಯರು ನಂಬುತ್ತಾರೆ. ಹಲವು ಕಥೆಗಳಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ಇಂದಿಗೂ ಕೂಡ ಇದನ್ನು ತೋರಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.