ಇನ್ನು ಡಿಕೆಶಿ ಜೊತೆ ಉಳಿದ ನಾಲ್ಕು ಆರೋಪಿಗಳಿಗೂ ಬೇಲ್ ಸಿಗಲಿದೆಯೋ ಇಲ್ಲವೊ ಎಂಬುದು ಇಂದು ಖಚಿತವಾಗಲಿದೆ. ತೀರ್ಪು ಹಿನ್ನಲೆಯಲ್ಲಿ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಶರ್ಮಾ, ಸಚಿನ್ ನಾರಾಯಣ್, ಹನುಮಂತ್ ದೆಹಲಿಗೆ ತೆರಳಿದ್ದಾರೆ. ಜಾಮೀನು ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ವಾದ ಮತ್ತು ಪ್ರತಿವಾದ ಮುಕ್ತಾಯವಾಗಿದೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ (ಜೂನ್ 1) ಜಾರಿ ನಿರ್ದೇಶನಾಲಯದ ವಶದಲ್ಲಿರುವ ಆರೋಗ್ಯ ಸಚಿವ ಮತ್ತು ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರ ಬೆಂಬಲಕ್ಕೆ ಧಾವಿಸುತ್ತಾ ದೆಹಲಿಯಲ್ಲಿ ಮೊಹಲ್ಲಾ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಿದ್ದಕ್ಕೆ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಬೇಕೆಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.