Bigg Boss Winner: ಖ್ಯಾತ ನಟ ಮತ್ತು ಬಿಗ್ ಬಾಸ್ ವಿಜೇತ ತಮ್ಮ ವೈಯಕ್ತಿಕ ಮತ್ತು ಖಾಸಗಿ ಜೀವನದ ಕಾರಣದಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಬಾಳ ಸಂಗಾತಿ ಯಾರೆಂದು ಪರಿಚಯಿಸುವ ಮೂಲಕ ಮತ್ತೇ ಸದ್ದು ಮಾಡುತ್ತಿದ್ದಾರೆ..
Bigg Boss Kannada season 11: ಗೋಲ್ಡ್ ಸುರೇಶ್ ಅವರು ಮತ್ತೆ ಏಕೆ ಬಿಗ್ ಬಾಸ್ ವೇದಿಕೆಗೆ ಬಂದಿದ್ದಾರೆ..? ಅವರಿಗೆ ಮತ್ತೊಂದು ಅವಕಾಶ ನೀಡಲಾಗುತ್ತಾ..? ಅವರು ಮತ್ತೆ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಾರಾ..? ಅನ್ನೋ ಪ್ರಶ್ನೆಗಳು ವೀಕ್ಷಕರಲ್ಲಿ ಮೂಡಿದೆ. ಇದಕ್ಕೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
Bigg Boss Kannada season 11: ಕಲರ್ಸ್ ಕನ್ನಡದ ಟ್ವಿಟರ್ ಖಾತೆಯಲ್ಲೂ ಈ ವಿಡಿಯೋದ ಪ್ರೋಮೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಧನರಾಜ್ ಆಡುತ್ತಿದ್ದಾಗ ಚೈತ್ರಾ ಅವರು ಪೌಲ್.. ಪೌಲ್.. ಪೌಲ್.. ಅಂತಾ ಹೇಳುತ್ತಲೇ ಇರುತ್ತಾರೆ. ಇದಕ್ಕೆ ರಜತ್ ʼಏನ್ ಮೋಸ ಗುರು ಇವರದ್ದುʼ ಆಕ್ರೋಶ ವ್ಯಕ್ತಪಡಿಸುತ್ತಾರೆ.
BBK 11: ಈ ಪ್ರೋಮೋ ಓಪನ್ ಆಗುತ್ತಿದ್ದಂತೆಯೇ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಲ್ಲಿ ಒಂದು ಪ್ರಶ್ನೆಯನ್ನ ಕೇಳುತ್ತಾರೆ. ʼನಿಮ್ಮ ಪ್ರಕಾರ ಒಬ್ಬ ಸ್ಪರ್ಧಿಯ ಇಂಪಾರ್ಟೆನ್ಸ್ ಈ ಮನೆಗೆ ಇಲ್ಲ, ಅವರು ಸಂಪೂರ್ಣ ವೇಸ್ಟ್!! ಅವರು ಯಾರು?ʼ ಎನ್ನುತ್ತಾರೆ. ಈ ಪ್ರಶ್ನೆಗೆ ಉತ್ತರಿಸಿದ ಸ್ಪರ್ಧಿಗಳ ಪೈಕಿ ಬಹುತೇಕರು ಚೈತ್ರಾ ಕುಂದಾಪುರರನ್ನೇ ಟಾರ್ಗೆಟ್ ಮಾಡುತ್ತಾರೆ.
Bigg Boss Kannada Season 11: ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ಸ್ಟ್ರಾಂಗ್ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್, ರಜತ್, ಮೋಕ್ಷಿತಾ ಹಾಗೂ ಹನುಮಂತ ಈ 4 ಮಂದಿ 13ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದಾರೆ.
Bigg Boss Kannada season 11: ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸರ್ವೆ ಮಾಡಲಾಗುತ್ತಿದೆ. ಯಾರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಬಹುದು? ಯಾರು ರನ್ನರ್ ಆಗಬಹುದು? ಯಾರಿಗೆ ಥರ್ಡ್ ಪ್ಲೇಸ್? ಟಾಪ್ ಫೈವ್ಗೆ ಯಾರೆಲ್ಲ ಬರುತ್ತಾರೆ ಅಂತಾ ಪೋಲ್ಸ್ ನಡೆಯುತ್ತಿದೆ.
Bigg Boss Kannada Season 11 Winner Prediction: ಫೈನಲ್ಗೆ 40 ದಿನಗಳಷ್ಟೇ ಬಾಕಿ ಇದೆ. ಮೊನ್ನೆಯಷ್ಟೇ ಆರಂಭವಾದಂತೆ ಭಾಸವಾಗುವ ಬಿಗ್ ಬಾಸ್ ಅದಾಗಲೇ 60 ದಿನಗಳನ್ನು ದಾಟುತ್ತಿದೆ. ಈ ಎಲ್ಲದರ ಮಧ್ಯೆ ನಾನೇ ಸ್ಟ್ರಾಂಗ್ ಅಂತಿದ್ದ ಘಟಾನುಘಟಿಗಳೆಲ್ಲಾ ಆಗ್ಲೇ ಗಂಟು ಮೂಟೆ ಕಟ್ಟಿ ಮನೆಗೆ ನಡೆದಾಗಿದೆ.
Actress Lifestyle : ಸೌಂದರ್ಯದಲ್ಲಿ ಈಕೆ ಸಿನಿ ಇಂಡಸ್ಟ್ರಿಯ ಸೆನ್ಸೇಷನ್. 18ನೇ ವಯಸ್ಸಿಗೆ ಮದುವೆಯಾಗಿ, ಹಲವು ಸವಾಲುಗಳನ್ನು ಎದುರಿಸಿ ನಟಿಯಾಗಿ ಮಿಂಚಿ, ಸಧ್ಯ ಅತೀ ಹೆಚ್ಚು ಸಂಭಾವನೆ ಪಡೆಯುವ ಹೀರೋಯಿನ್ ಆಗಿ ಮಿಂಚುತ್ತಿದ್ದಾಳೆ... ಯಾರಿಕೆ..? ಬನ್ನಿ ನೋಡೋಣ...
Bigg Boss Winner Second Marriage: ಬಿಗ್ ಬಾಸ್ 17 ರ ವಿನ್ನರ್ ಮತ್ತು ಪ್ರಸಿದ್ಧ ಹಾಸ್ಯನಟ ಮುನಾವರ್ ಫರುಕಿ ಅವರು ಕೆಲವು ಕಾರಣಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ... ಇತ್ತೀಚೆಗಷ್ಟೇ ತಾವು ಆಸ್ಪತ್ರೆಗೆ ದಾಖಲಾಗಿರುವುದಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದರು. ಇದೇ ವೇಳೆ ಇದೀಗ ಮುನವ್ವರ್ ಫಾರೂಕಿ ಬಗ್ಗೆ ಶಾಕಿಂಗ್ ನ್ಯೂಸ್ವೊಂದು ಹೊರಬಿದ್ದಿದೆ..
Bigg Boss Winner: ಹಿಂದಿ ಬಿಗ್ ಬಾಸ್ 17 ವಿನ್ನರ್ ಪಟ್ಟವನ್ನು ಸ್ಟ್ಯಾಂಡ್ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಪಡೆದುಕೊಂಡಿದ್ದಾರೆ.. ಇದೀಗ ಈ ಸ್ಪರ್ಧಿಯ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ..
Bigg Boss Contestant: ಮುನಾವರ್ ಫಾರೂಕಿ ಹಿಂದಿ ಬಿಗ್ ಬಾಸ್ 17ರ ವಿನ್ನರ್ ಪ್ರಶಸ್ತಿ ಗೆದ್ದರೆ, ಹೈದರಾಬಾದಿ ಅರುಣ್ ಶ್ರೀಕಾಂತ್ ಮಾಶೆಟ್ಟಿ ಟಾಪ್ 5 ರಲ್ಲಿದ್ದರು. ಯೂಟ್ಯೂಬರ್ ಆಗಿ ಬಹಳ ಫೇಮಸ್ ಆಗಿರುವ ಅರುಣ್ ಶ್ರೀಕಾಂತ್ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ..
Bigg Boss Winner: ಬಿಗ್ ಬಾಸ್ ಮನೆಯಲ್ಲಿ ಮನ್ನಾರಾ ಚೋಪ್ರಾ ಮತ್ತು ಮುನಾವರ್ ಫರುಕಿ ಅವರ ಬಾಂಧವ್ಯವನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ. ಸದ್ಯ ಮುನವ್ವರ್ ಆ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
Bigg Boss Kannada Season 10 Winner: ಕಾರ್ತಿಕ್ ಮಹೇಶ್ ಬಿಗ್ ಬಾಸ್ ಕನ್ನಡ್ ಸೀಸನ್ 10 ರ ವಿನ್ನರ್ ಆಗಿದ್ದಾರೆ. ಅಸಮರ್ಥರ ಗುಂಪಿನಲ್ಲಿದ್ದ ಕಾರ್ತಿಕ್ ಮಹೇಶ್ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 10ರ ಟ್ರೋಫಿ ಗೆದ್ದಿದ್ದಾರೆ.
Bigg Boss Winner: ಜನಪ್ರಿಯ ರಿಯಾಲಿಟಿ ಶೋ ತಮಿಳು ಬಿಗ್ ಬಾಸ್ ಇತ್ತೀಚೆಗೆಷ್ಟೇ ಫಿನಾಲೆ ಮುಗಿಸಿತು.. ಆದರೆ ಇದೀಗ ಬವಸೀಸನ್ 7 ವಿನ್ನರ್ ಪಟ್ಟ ಪಡೆದುಕೊಂಡ ನಟಿ ಅರ್ಚನಾ ಅವರ ಕುರಿತಾಗಿ ಅನೇಕ ಟೀಕೆಗಳು ಹರಿದುಬರುತ್ತಿವೆ..
Bigg Boss Winner: ಇತ್ತೀಚೆಗೆಷ್ಟೇ ಫಿನಾಲೆ ಮುಗಿಸಿರುವ ತಮಿಳು ಬಿಗ್ಬಾಸ್ ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಆಗಮಿಸಿದ್ದ ಕಂಟೆಸ್ಟಂಟ್ ವಿನ್ನರ್ ಆಗಿ ಹೊರಹೊಮ್ಮಿ.. ಹೊಸ ಇತಿಹಾಸ ಸೃಷ್ಟಿಸಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.