English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Zika virus

Zika virus

Deadly Zika virus has hit in Bengaluru
Zika virus Aug 21, 2024, 02:25 PM IST
ರಾಜಧಾನಿಗೆ ಲಗ್ಗೆ ಇಟ್ಟಿದೆ ಡೆಡ್ಲಿ ಝೀಕಾ ವೈರಸ್..!
ರಾಜ್ಯದಲ್ಲಿ ಝೀಕಾ ಸೋಂಕಿನ  ಢವ.. ಢವ! ಬೆಂಗಳೂರಿಗೆ ಶುರುವಾಗಿದೆ ಝೀಕಾ ಆತಂಕ..! ಇದುವರೆಗೂ ಒಂಬತ್ತು  ಝೀಕಾ ವೈರಸ್ ಪತ್ತೆ ಇಬ್ಬರು ಗುಣಮುಖ, ನಾಲ್ವರಿಗೆ ಟ್ರೀಟ್ಮೆಂಟ್ ರಾಜಾಧಾನಿಗೆ ಲಗ್ಗೆ ಇಟ್ಟಿದೆ ಡೆಡ್ಲಿ ಝೀಕಾ ವೈರಸ್..! ಬೆಂಗಳೂರಿನಲ್ಲಿ ಗರ್ಭಿಣಿ ಸೇರಿ 6 ಮಂದಿಯಲ್ಲಿ ಝೀಕಾ ಪತ್ತೆ  ನಾಲ್ವರಲ್ಲಿ ಮೂವರು ಗರ್ಭಿಣಿಯರೇ ಝೀಕಾಗೆ ತುತ್ತು ಹೈ ಅಲರ್ಟ್ ಆಗಿರಲು ಆರೋಗ್ಯ ಇಲಾಖೆ ಸೂಚನೆ
 ಪುಣೆಯಲ್ಲಿ ಝಿಕಾ ವೈರಸ್ ಪತ್ತೆ, ವೈದ್ಯ ಹಾಗೂ ಮಗಳಿಗೆ ಪಾಸಿಟಿವ್
Zika virus Jun 26, 2024, 09:06 PM IST
ಪುಣೆಯಲ್ಲಿ ಝಿಕಾ ವೈರಸ್ ಪತ್ತೆ, ವೈದ್ಯ ಹಾಗೂ ಮಗಳಿಗೆ ಪಾಸಿಟಿವ್
Pune : ವೈದ್ಯ ಹಾಗೂ ಮಗಳಿಗೆ ಝಿಕಾ ವೈರಸ್ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. 
ಆರೋಗ್ಯ ಇಲಾಖೆಯಿಂದ  ಝೀಕಾ ವೈರಸ್ ಮಾರ್ಗಸೂಚಿ ಬಿಡುಗಡೆ: ಇಲ್ಲಿವೆ ಅದರ ರೋಗಲಕ್ಷಣಗಳು
Zika virus Nov 3, 2023, 01:09 PM IST
ಆರೋಗ್ಯ ಇಲಾಖೆಯಿಂದ ಝೀಕಾ ವೈರಸ್ ಮಾರ್ಗಸೂಚಿ ಬಿಡುಗಡೆ: ಇಲ್ಲಿವೆ ಅದರ ರೋಗಲಕ್ಷಣಗಳು
ಪ್ರಸ್ತುತ ಪ್ರಾಣಿಗಳಲ್ಲಿ ಕಾಣಿಸಿಕೊಂಡಿರುವ  ಝೀಕಾ ವೈರಸ್ ಮಾನವರಲ್ಲಿ ಕಾಣಿಸಿಕೊಳ್ಳುವುದನ್ನು ತಡೆಯುವ ದೃಷ್ಟಿಯಿಂದ ಮಾರ್ಗಸೂಚಿ ರಿಲೀಸ್ ಮಾಡಿರುವ ಆರೋಗ್ಯ ಇಲಾಖೆ,  ಝೀಕಾ ವೈರಸ್ ಲಕ್ಷಣಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದೆ. 
 Medical officers team visit ti raichur
Zika virus Dec 13, 2022, 05:15 PM IST
ರಾಯಚೂರಿಗೆ‌ ಕೇಂದ್ರದ ವೈದ್ಯರ ತಂಡ ಭೇಟಿ
ರಾಯಚೂರಿನಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ. ಝೀಕಾ ವೈರಸ್ ಪತ್ತೆಯಾಗಿರೋ ಪವಿತ್ರಾ ಟ್ರಾವೆಲ್ ಹಿಸ್ಟರಿ ಇನ್ನೂ ಸಿಕ್ಕಿಲ್ಲ. ಕೇಂದ್ರದ ವೈದ್ಯರ ತಂಡ ರಾಯಚೂರಿಗೆ ಭೇಟಿ ನೀಡಿದ್ದು, ಕೇಂದ್ರ ತಂಡ ಜಿಲ್ಲೆಯ ವೈದ್ಯಾಧಿಕಾರಿಗಳ ಜೊತೆ ಸಭೆ ನಡೆಸಿದೆ..   
Zika virus: ರಾಜ್ಯದಲ್ಲಿ ಮೊದಲ ʼಝಿಕಾ ವೈರಸ್ʼ ಪ್ರಕರಣ ಪತ್ತೆ.. 5 ವರ್ಷದ ಬಾಲಕಿಗೆ ತಗುಲಿದ ಮಹಾಮಾರಿ
Zika virus in karnataka Dec 13, 2022, 10:49 AM IST
Zika virus: ರಾಜ್ಯದಲ್ಲಿ ಮೊದಲ ʼಝಿಕಾ ವೈರಸ್ʼ ಪ್ರಕರಣ ಪತ್ತೆ.. 5 ವರ್ಷದ ಬಾಲಕಿಗೆ ತಗುಲಿದ ಮಹಾಮಾರಿ
Zika virus 1st case : ರಾಯಚೂರು ಜಿಲ್ಲೆಯ ಐದು ವರ್ಷದ ಬಾಲಕಿಗೆ ಸೋಮವಾರ (ಡಿ 12) ಝಿಕಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ. ದಕ್ಷಿಣ ರಾಜ್ಯದಲ್ಲಿ ಇದು ಮೊದಲ ಬಾರಿಗೆ ಝಿಕಾ ವೈರಸ್ ದೃಢಪಟ್ಟಿದೆ. ಝಿಕಾ ವೈರಸ್‌ನ ಸುದ್ದಿ ಬಗ್ಗೆ ಭಯಪಡುವ ಅಗತ್ಯವಿಲ್ಲ. ಸರ್ಕಾರವು ರೋಗವನ್ನು ತಡೆಗಟ್ಟಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಮಾರ್ಗಸೂಚಿಗಳನ್ನು ಸಹ ನೀಡುತ್ತದೆ ಎಂದು ಭರವಸೆ ನೀಡಿದ್ದಾರೆ.
 ಕಾನ್ಪುರದಲ್ಲಿ 10 ಝಿಕಾ ವೈರಸ್ ಪ್ರಕರಣಗಳು ವರದಿ
Zika virus Nov 2, 2021, 02:17 AM IST
ಕಾನ್ಪುರದಲ್ಲಿ 10 ಝಿಕಾ ವೈರಸ್ ಪ್ರಕರಣಗಳು ವರದಿ
ಕಾನ್ಪುರದಲ್ಲಿ ಇದುವರೆಗೆ 10 ಝಿಕಾ ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಯೊಬ್ಬರು ಸೋಮವಾರ ಮಾಹಿತಿ ನೀಡಿದ್ದಾರೆ.
ಕೇರಳದ ನಂತರ ಇದೀಗ ಈ ರಾಜ್ಯದಲ್ಲೂ Zika Virus ಪತ್ತೆ,  50 ವರ್ಷದ ಮಹಿಳೆಗೆ ಸೋಂಕು
Zika virus Aug 1, 2021, 08:30 AM IST
ಕೇರಳದ ನಂತರ ಇದೀಗ ಈ ರಾಜ್ಯದಲ್ಲೂ Zika Virus ಪತ್ತೆ, 50 ವರ್ಷದ ಮಹಿಳೆಗೆ ಸೋಂಕು
ರಾಜ್ಯದಲ್ಲಿ ಜಿಕಾ ವೈರಸ್ ನ ಮೊದಲ ಪ್ರಕರಣ ಪತ್ತೆಯಾಗುತ್ತಿದ್ದಂತೆಯೇ, ಸರ್ಕಾರಿ ವೈದ್ಯಕೀಯ ತಂಡವು ಶನಿವಾರ ಬೆಲ್ಸರ್ ಗ್ರಾಮಕ್ಕೆ ಭೇಟಿ ನೀಡಿತು.  ಗ್ರಾಮ ಪಂಚಾಯತ್ ಸದಸ್ಯರನ್ನು ಭೇಟಿಯಾಗಿರುವ ತಂಡ ವೈರಸ್ (Virus) ಹರಡದಂತೆ ತಡೆಗಟ್ಟುವ ಕ್ರಮಗಳ ಬಗ್ಗೆ ಸೂಚನೆ ನೀಡಿದೆ
Govt of Karnataka Issues Guidelines : ಕೇರಳದಲ್ಲಿ 'ಜಿಕಾ ವೈರಸ್' ಪತ್ತೆ ಹಿನ್ನೆಲೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ!
Zika virus Jul 10, 2021, 11:52 AM IST
Govt of Karnataka Issues Guidelines : ಕೇರಳದಲ್ಲಿ 'ಜಿಕಾ ವೈರಸ್' ಪತ್ತೆ ಹಿನ್ನೆಲೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ!
ರಾಜ್ಯದಲ್ಲಿ ರೋಗ ಹರಡದಂತೆ ತಡೆಯಲು ಸರ್ಕಾರ ಶುಕ್ರವಾರ (ಜುಲೈ 9) ಮಾರ್ಗಸೂಚಿಗಳನ್ನು ಹೊರಡಿಸಿದೆ. ಚಾಮರಾಜನಗರ, ದಕ್ಷಿಣ ಕನ್ನಡ, ಮತ್ತು ಉಡುಪಿ ಸೇರಿದಂತೆ ಕೇರಳದ ಗಡಿಯಲ್ಲಿರುವ ಜಿಲ್ಲೆಗಳು ಜಾಗರೂಕರಾಗಿರಲು ನಿರ್ದೇಶಿಸಲಾಗಿದೆ.
Zika Virus Alert! ಜಿಕಾ ವೈರಸ್ ರೋಗಲಕ್ಷಣಗಳು, ಗರ್ಭಿಣಿ ಮಹಿಳೆಯರಿಗೆ ವಿಶೇಷ ಸಲಹೆ
Zika virus Jul 10, 2021, 07:13 AM IST
Zika Virus Alert! ಜಿಕಾ ವೈರಸ್ ರೋಗಲಕ್ಷಣಗಳು, ಗರ್ಭಿಣಿ ಮಹಿಳೆಯರಿಗೆ ವಿಶೇಷ ಸಲಹೆ
ಜಿಕಾ ವೈರಸ್ (Zika Virus) ಸೋಂಕು ಕಳವಳವನ್ನು ಉಂಟುಮಾಡಿದೆ. ಕೇರಳದಲ್ಲಿ 14 ಜಿಕಾ ವೈರಸ್ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಕೂಡ ಮಾರ್ಗಸೂಚಿಗಳನ್ನು ಹೊರಡಿಸಿದೆ.
Zika Virus Symptoms : ಕೇರಳದಲ್ಲಿ ಜಿಕಾ ವೈರಸ್ ಪತ್ತೆ : ಇಲ್ಲಿದೆ ವೈರಸ್‌ನ ಲಕ್ಷಣಗಳು ಮತ್ತು ಚಿಕಿತ್ಸೆ ಬಗ್ಗೆ ಮಾಹಿತಿ
Zika virus Jul 9, 2021, 11:49 AM IST
Zika Virus Symptoms : ಕೇರಳದಲ್ಲಿ ಜಿಕಾ ವೈರಸ್ ಪತ್ತೆ : ಇಲ್ಲಿದೆ ವೈರಸ್‌ನ ಲಕ್ಷಣಗಳು ಮತ್ತು ಚಿಕಿತ್ಸೆ ಬಗ್ಗೆ ಮಾಹಿತಿ
ಸೋಂಕಿತ ಹೆಣ್ಣು ಸೊಳ್ಳೆಗಳ ಕಚ್ಚುವಿಕೆಯ ಮೂಲಕ ಜಿಕಾ ಜನರಿಗೆ ಹರಡುತ್ತದೆ, ಮುಖ್ಯವಾಗಿ ಈಡಿಸ್ ಈಜಿಪ್ಟಿ ಸೊಳ್ಳೆ, ಅದೇ ರೀತಿಯ ಡೆಂಗ್ಯೂ, ಚಿಕೂನ್‌ಗುನ್ಯಾ ಮತ್ತು ಹಳದಿ ಜ್ವರವನ್ನು ಹರಡುತ್ತದೆ.
ಕೇರಳದ ತಿರುವನಂತಪುರಮ್ ನಲ್ಲಿ ಜಿಕಾ ವೈರಸ್ ಪ್ರಕರಣ .!
kerala Jul 8, 2021, 09:02 PM IST
ಕೇರಳದ ತಿರುವನಂತಪುರಮ್ ನಲ್ಲಿ ಜಿಕಾ ವೈರಸ್ ಪ್ರಕರಣ .!
ತಿರುವನಂತಪುರಂನ ಪರಸ್ಸಲ ಮೂಲದ 24 ವರ್ಷದ ಯುವತಿಗೆ ಜಿಕಾ ವೈರಸ್ ಸೋಂಕು ತಗುಲಿರುವುದು ಕಂಡುಬಂದಿದೆ ಎಂದು ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಗುರುವಾರ ತಿಳಿಸಿದ್ದಾರೆ.
ಲೈಂಗಿಕ ಸಂಬಂಧದಿಂದಲೂ ಕೂಡ ಹರಡುತ್ತಂತೆ ಈ ವೈರಸ್, ಬೆಚ್ಚಿಬೀಳಿಸುವ ಸಂಗತಿ ಹೊರಹಾಕಿದ ಅಧ್ಯಯನ
virus Apr 28, 2020, 09:06 PM IST
ಲೈಂಗಿಕ ಸಂಬಂಧದಿಂದಲೂ ಕೂಡ ಹರಡುತ್ತಂತೆ ಈ ವೈರಸ್, ಬೆಚ್ಚಿಬೀಳಿಸುವ ಸಂಗತಿ ಹೊರಹಾಕಿದ ಅಧ್ಯಯನ
ಕೊರೊನಾ ಮಹಾಮಾರಿಯ ಪ್ರಕೋಪದ ನಡುವೆ ಝೀಕಾ ವೈರಸ್ ಕುರಿತಾದ ಮಹತ್ವದ ಮಾಹಿತಿಯೊಂದು ಬಹಿರಂಗಗೊಂಡಿದೆ. ಈ ವೈರಸ್ ಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿರುವ ಸಂಶೋಧಕರು ಲೈಂಗಿಕ ಸಂಬಂಧವೂ ಕೂಡ ಈ ವೈರಸ್ ಹರಡುವುದಕ್ಕೆ ಕಾರಣವಾಗಬಹುದು ಎಂದು ಹೇಳಿದೆ.
ಝಿಕಾ ವೈರಸ್ ಲಕ್ಷಣಗಳು
Zika virus Oct 10, 2018, 03:49 PM IST
ಝಿಕಾ ವೈರಸ್ ಲಕ್ಷಣಗಳು
ಭಾರತದಲ್ಲಿ ಝಿಕಾ ವೈರಸ್ ರೋಗ (ZVD) ಪ್ರಾರಂಭವಾದಾಗ ಈ ರೋಗವನ್ನು ನಿಯಂತ್ರಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಕೇವಲ ರಾಜಸ್ಥಾನ ಒಂದರಿಂದಲೇ ಝಿಕಾ ವೈರಸ್ ನ 29 ಪ್ರಕರಣಗಳ ಬಗ್ಗೆ ವರದಿಯಾಗಿದೆ. 
ರಾಜಸ್ತಾನದಲ್ಲಿ ಭಯ ಹುಟ್ಟಿಸಿದ 29 ಜಿಕಾ ವೈರಸ್ ಪ್ರಕರಣ
Zika virus Oct 9, 2018, 05:16 PM IST
ರಾಜಸ್ತಾನದಲ್ಲಿ ಭಯ ಹುಟ್ಟಿಸಿದ 29 ಜಿಕಾ ವೈರಸ್ ಪ್ರಕರಣ
ರಾಜಸ್ಥಾನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ವೀಣಾ ಗುಪ್ತಾ ಮಂಗಳವಾರ ಒಟ್ಟು 29 ಜೀಕಾ ವೈರಸ್ ಪ್ರಕರಣಗಳನ್ನು ದೃಢಪಡಿಸಿದ್ದಾರೆ.ಜೀಕಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಈಗಾಗಾಗಲೇ 150ರಿಂದ 200 ತಂಡಗಳು ಜೈಪುರದಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು  

Trending News

  • ಬುದ್ಧಿವಂತರಿಗೆ ಮಾತ್ರ! ಈ ಬೆಟ್ಟದ ಮೇಲೆ ಮೇಕೆ ಎಲ್ಲಿದೆ ಅಂತ ನೀವು ಕಂಡುಹಿಡಿಯಬಲ್ಲಿರಾ..?
    Online

    ಬುದ್ಧಿವಂತರಿಗೆ ಮಾತ್ರ! ಈ ಬೆಟ್ಟದ ಮೇಲೆ ಮೇಕೆ ಎಲ್ಲಿದೆ ಅಂತ ನೀವು ಕಂಡುಹಿಡಿಯಬಲ್ಲಿರಾ..?

  • ಒಡೆದ ಹೃದಯಗಳ ನಡುವೆ ಚಿಗಿರೊಡೆದಿತ್ತು ಪ್ರೀತಿ.. ಕೊಚ್ಚಿ ಹೋಗಬೇಕಿದ್ದ ಐಶ್ವರ್ಯ ರೈ- ಅಭಿಷೇಕ್‌ ಬಚ್ಚನ್‌ ಪ್ರೇಮ ದಡ ಸೇರಿದ್ದು ಇಲ್ಲೆ!
    Aishwarya Rai Bachchan
    ಒಡೆದ ಹೃದಯಗಳ ನಡುವೆ ಚಿಗಿರೊಡೆದಿತ್ತು ಪ್ರೀತಿ.. ಕೊಚ್ಚಿ ಹೋಗಬೇಕಿದ್ದ ಐಶ್ವರ್ಯ ರೈ- ಅಭಿಷೇಕ್‌ ಬಚ್ಚನ್‌ ಪ್ರೇಮ ದಡ ಸೇರಿದ್ದು ಇಲ್ಲೆ!
  •  'ಕಾಂತಾರ' ಅನುಕರಣೆಯಿಂದ ನೋವಾಗಿದ್ದರೆ ಕ್ಷಮಿಸಿ ಎಂದ ರಣವೀರ್‌ ಸಿಂಗ್‌..!
    Actor ranveer singh apologise kannadigas
    'ಕಾಂತಾರ' ಅನುಕರಣೆಯಿಂದ ನೋವಾಗಿದ್ದರೆ ಕ್ಷಮಿಸಿ ಎಂದ ರಣವೀರ್‌ ಸಿಂಗ್‌..!
  • ದಿ ಹಂಡ್ರೆಡ್ಗೆ ಮುಂಬೈ ಇಂಡಿಯನ್ಸ್ ತಂಡ ಸೇರ್ಪಡೆ; ಓವಲ್ ಇನ್ವಿನ್ಸಿಬಲ್ಸ್ ಇನ್ನು ಎಂಐ ಲಂಡನ್
    Mumbai Indians
    ದಿ ಹಂಡ್ರೆಡ್ಗೆ ಮುಂಬೈ ಇಂಡಿಯನ್ಸ್ ತಂಡ ಸೇರ್ಪಡೆ; ಓವಲ್ ಇನ್ವಿನ್ಸಿಬಲ್ಸ್ ಇನ್ನು ಎಂಐ ಲಂಡನ್
  • ಗಂಡಸರು ಪುಟ್ಟ ಬೆರಳಿನ ಉಗುರನ್ನು ಉದ್ದ ಬೆಳೆಸುವುದರ ಹಿಂದಿನ ಅಸಲಿ ಸೀಕ್ರೆಟ್ ಇದೇ! ಅಲಂಕಾರಕ್ಕಲ್ಲ.. ಅಸಲಿ ಕಾರಣ ತಿಳಿದ್ರೆ ಶಾಕ್‌ ಆಗ್ತೀರಿ..
    why Indian men grow little finger nail
    ಗಂಡಸರು ಪುಟ್ಟ ಬೆರಳಿನ ಉಗುರನ್ನು ಉದ್ದ ಬೆಳೆಸುವುದರ ಹಿಂದಿನ ಅಸಲಿ ಸೀಕ್ರೆಟ್ ಇದೇ! ಅಲಂಕಾರಕ್ಕಲ್ಲ.. ಅಸಲಿ ಕಾರಣ ತಿಳಿದ್ರೆ ಶಾಕ್‌ ಆಗ್ತೀರಿ..
  • ಕೇವಲ ₹493ಗೆ 7000mAh ಬ್ಯಾಟರಿಯ ಮೊಟೊರೊಲಾ 5G ಸ್ಮಾರ್ಟ್‌ಫೋನ್‌ ಖರೀದಿಸಿ
    Motorola G57 Power 5G
    ಕೇವಲ ₹493ಗೆ 7000mAh ಬ್ಯಾಟರಿಯ ಮೊಟೊರೊಲಾ 5G ಸ್ಮಾರ್ಟ್‌ಫೋನ್‌ ಖರೀದಿಸಿ
  • ಜಾತಿಯ ಕಾರಣಕ್ಕೆ ಯುವಕನ ಹತ್ಯೆ..! ಶವದ ಜೊತೆಗೆ ಮದುವೆಯಾಗಿ ಪ್ರೀತಿಯ ನಿಜ ಅರ್ಥ ಸಾರಿದ ಪ್ರೇಯಸಿ
    women marriage
    ಜಾತಿಯ ಕಾರಣಕ್ಕೆ ಯುವಕನ ಹತ್ಯೆ..! ಶವದ ಜೊತೆಗೆ ಮದುವೆಯಾಗಿ ಪ್ರೀತಿಯ ನಿಜ ಅರ್ಥ ಸಾರಿದ ಪ್ರೇಯಸಿ
  • ಬರೋಬ್ಬರಿ 6000mAh ಬ್ಯಾಟರಿಯ Redmi 15C 5G ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ ಎಷ್ಟು ಗೊತ್ತಾ..?
    Redmi 15C 5G
    ಬರೋಬ್ಬರಿ 6000mAh ಬ್ಯಾಟರಿಯ Redmi 15C 5G ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ ಎಷ್ಟು ಗೊತ್ತಾ..?
  • ಅಮೆರಿಕದ ಎಫ್-16 ಸಿ ಫೈಟರ್ ಜೆಟ್ ಪತನ, ಪ್ರಾಣಾಪಾಯದಿಂದ ಪೈಲಟ್ ಪಾರು.!
    us california
    ಅಮೆರಿಕದ ಎಫ್-16 ಸಿ ಫೈಟರ್ ಜೆಟ್ ಪತನ, ಪ್ರಾಣಾಪಾಯದಿಂದ ಪೈಲಟ್ ಪಾರು.!
  • T20 ತಂಡ ಘೋಷಣೆ ಮಾಡಿದ ಬೆನ್ನಲ್ಲೇ ಟೀಮ್‌ ಇಂಡಿಯಾ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಆಟಗಾರ..!
    Mohit Sharma
    T20 ತಂಡ ಘೋಷಣೆ ಮಾಡಿದ ಬೆನ್ನಲ್ಲೇ ಟೀಮ್‌ ಇಂಡಿಯಾ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಆಟಗಾರ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x