7th Pay Commission - 18 ನವೆಂಬರ್ 1960 ರಿಂದ 31 ಡಿಸೆಂಬರ್ 1985 ರ ನಡುವೆ ನಿವೃತ್ತರಾದ ಸರ್ಕಾರಿ ಉದ್ಯೋಗಿಗಳಿಗೆ ಸರ್ಕಾರವು (Central Government Employees) DRನಲ್ಲಿ ಭಾರಿ ಪರಿಹಾರವನ್ನು ಒದಗಿಸಿದೆ. ಇದರ ಅಡಿ DR ಅನ್ನು ಶೇ.312 ರಿಂದ ಶೇ.356ಕ್ಕೆ ಏರಿಕೆ ಮಾಡಲಾಗಿದೆ. ಡಿಪಾರ್ಟ್ಮೆಂಟ್ ಆಫ್ ಪೆನ್ಶನರ್ಸ್ ಅಂಡ್ ಪೆನ್ಶನರ್ಸ್ ವೆಲ್ಫೆಯರ್ ಈ ಮಾಹಿತಿಯನ್ನು ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.