Dhanush : ತಮಿಳು ನಟ ಧನುಷ್ ತುಂಬಾ ಸರಳ ವ್ಯಕ್ತಿತ್ವ ಹೊಂದಿದ್ದು, ಅಭಿಮಾನಿಗಳ ಅಭಿಮಾನವನ್ನು ತುಂಬು ಹೃದಯದಿಂದ ಗೌರವಿಸುತ್ತಾರೆ. ಸಧ್ಯ ತಮ್ಮ ಸಹಾಯಕನ ಮದುವೆಗೆ ಸರ್ಪ್ರೈಸ್ ಭೇಟಿ ನೀಡಿದ್ದು, ಈ ಕುರಿತು ಫೊಟೋಸ್ ಅಂತರ್ಜಾಲದಲ್ಲಿ ಹರಿದಾಡುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.