Jyothi Rai: ದಕ್ಷಿಣ ಭಾರತದಲ್ಲಿ ವಯಸ್ಸಿನ ಭೇದವಿಲ್ಲದೆ ಸಾಲು ಸಾಲು ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ನಟಿಯರು ಸಾಕಷ್ಟಿದ್ದಾರೆ. ಅವರಲ್ಲಿ ಕನ್ನಡದ ಜನಪ್ರಿಯ ನಟಿ ಜ್ಯೋತಿ ರಾಯ್ ಕೂಡ ಒಬ್ಬರು. ಮೊದಮೊದಲು ಸಿನಿಮಾಗಳಲ್ಲಿ ನಟಿಸಿ ನಂತರ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಈಗ ಸಿನಿಮಾ, ವೆಬ್ ಸಿರೀಸ್ ಅಂತಾ ಸಾಲು ಸಾಲು ಪ್ರಾಜೆಕ್ಟ್ಗಲನ್ನು ಮಾಡುತ್ತಾ ತುಂಬಾ ಬ್ಯುಸಿಯಾಗಿರುವುದು ಅಷ್ಟೆ ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಹಾಗಾದರೆ ಆ ನಟಿ ಯಾರು..?ಈ ಸ್ಟೋರಿ ಓದಿ...
Deepa Katte: ಕಿರುತೆರೆ ನಟಿ ದೀಪಾ ಕಟ್ಟೆ ಅಪ್ಪನ ಮಾತು ಕೇಳಿ ತಮ್ಮ ಗೆಳೆಯ ರಕ್ಷಿತ್ಗೆ ಪ್ರಪೋಸ್ ಮಾಡಿ, ಮದುವೆಯಾಗಿದ್ದಾರೆ. ಈ ನಟಿ ವಿಧಿಯೇ ಇವರಿಬ್ಬರನ್ನು ಒಂದು ಮಾಡಿದೆ ಎಂದ ಸಹ ಹೇಳಿಕೊಂಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
ನಿತ್ಯ ಬೆಳಿಗ್ಗೆ, ಸಂಜೆ ಹಾಗೂ ವಿಶೇಷವಾಗಿ ಪೂಜೆ ಮತ್ತು ಹಬ್ಬಗಳ ಸಮಯದಲ್ಲಿ ನಾವೆಲ್ಲರೂ ನಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸುತ್ತೇವೆ. ಆದರೆ ಕೆಲವೊಮ್ಮೆ ನಾವು ಅಜಾಗರೂಕತೆಯಿಂದ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಆದರೆ ದೀಪವನ್ನು ಬೆಳಗಿಸುವಾಗ ಅನುಸರಿಸಬೇಕಾದ ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ವಿದೇಶಿ ಕಚೇರಿಗಳು ಮತ್ತು ರಾಜತಾಂತ್ರಿಕರ ನಿವಾಸಗಳಲ್ಲಿ ಭಾನುವಾರ ರಾತ್ರಿ 9 ಗಂಟೆಗೆ ದೀಪಗಳನ್ನು ಸ್ವಿಚ್ ಆಫ್ ಮಾಡಿ ಮತ್ತು ದಿಯಾ, ಮೇಣದ ಬತ್ತಿಗಳು ಮತ್ತು ಟಾರ್ಚ್ಗಳನ್ನು ಬೆಳಗಿಸುವ ಪ್ರಧಾನಿ ನರೇಂದ್ರ ಮೋದಿಯವರ ಒಗ್ಗಟ್ಟಿನ ಕರೆಗೆ ಬೆಂಬಲ ನೀಡಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.