Drinking Water During Eating : ಏಕೆಂದರೆ ಅದು ಅಗೆದ ಆಹಾರವನ್ನು ನುಂಗಲು ಸುಲಭವಾಗುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಅಪಾಯ. ದೇಶದ ಪ್ರಸಿದ್ಧ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಅವರು ಊಟದ ಸಮಯದಲ್ಲಿ ನಾವು ಏಕೆ ನಾವು ನೀರನ್ನು ಕುಡಿಯಬಾರದು ಎಂದು ತಿಳಿಸಿದ್ದಾರೆ. ಈ ಕೆಳಗಿದೆ ಓದಿ..
Water Drinking: ಆರೋಗ್ಯವಾಗಿರಲು ಹೆಚ್ಚು ನೀರು ಕುಡಿಯುವುದು ಬಹಳ ಅಗತ್ಯ. ಆದರೆ, ಊಟ ಮಾಡುವಾಗ ಮಧ್ಯೆ ನೀರು ಕುಡಿಯದಂತೆ ಮನೆಯಲ್ಲಿ ಹಿರಿಯರು ಬೈಯುವುದನ್ನು ನಾವು ಕೇಳಿಯೇ ಇರುತ್ತೇವೆ. ನಮ್ಮ ಹಿರಿಯರು ಏನೇ ಹೇಳಿದರು ಅದರ ಹಿಂದೆ ಸಂಪ್ರದಾಯ ಮಾತ್ರವಲ್ಲ, ಕೆಲವು ವೈಜ್ಞಾನಿಕ ಕಾರಣಗಳೂ ಇರುತ್ತೆ. ಹಾಗಿದ್ದರೆ, ಊಟದ ನಡುವೆ ಏಕೆ ನೀರು ಕುಡಿಯಬಾರದು? ಇದರಿಂದ ಆಗುವ ಸಮಸ್ಯೆ ಎಂದು ಎಂಬುದನ್ನು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.