ನೀವು ನಿರ್ದಿಷ್ಟ ವಯೋಮಿತಿಯವರಾಗಿದ್ದರೆ ವಾಹನ ಚಾಲನೆ ಮಾಡಲು ಡ್ರೈವಿಂಗ್ ಪರವಾನಗಿಬೇಕು. ಈ ಪರವಾನಗಿಯ ಮೂಲಕ ನೀವು ಭಾರತದ ಹೊರಗೆ ಸಹ ಚಾಲನೆ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ. ಭಾರತೀಯ ಚಾಲನಾ ಪರವಾನಗಿಯೊಂದಿಗೆ, ನೀವು ದೇಶದಲ್ಲಿ ವಾಹನವನ್ನು ಓಡಿಸಬಹುದು, ಆದರೆ ನೀವು ಅದರ ಮೂಲಕ ವಿದೇಶಕ್ಕೆ ಸಹ ವೆಹಿಕಲ್ ಓಡಿಸಬಹುದು. ಭಾರತದ ಡ್ರೈವಿಂಗ್ ಲೈಸೆನ್ಸ್ ಮಾನ್ಯವಾಗಿರುವ ಹಲವು ದೇಶಗಳಿವೆ ಆ ದೇಶಗಳ ಬಗ್ಗೆ ತಿಳಿದುಕೊಳ್ಳೋಣ.
ರಾಜ್ಯ ಸಾರಿಗೆ ಇಲಾಖೆಯ ಪ್ರಕಾರ, ಚಾಲಕನು ಪಿಯುಸಿ ಪ್ರಮಾಣಪತ್ರವನ್ನು ಹೊಂದಿಲ್ಲದಿದ್ದರೆ, ವಾಹನ ಮಾಲೀಕರು ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂ.ವರೆಗೆ ದಂಡ ಅಥವಾ ಎರಡನ್ನೂ ಎದುರಿಸಬೇಕಾಗುತ್ತದೆ.
Driving License Latest Update:ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ (Rc), ಫಿಟ್ನೆಸ್ ಪ್ರಮಾಣಪತ್ರ ಸೇರಿದಂತೆ ಇತರ ಮೋಟಾರು ವಾಹನ ದಾಖಲೆಗಳ ಮಾನ್ಯತೆಯ ಅವಧಿಯನ್ನು ಸರ್ಕಾರ ಮತ್ತೊಮ್ಮೆ ವಿಸ್ತರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.