English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • EDLI

EDLI

EPFO ಸದಸ್ಯರ ಕುಟುಂಬಕ್ಕೆ ₹7 ಲಕ್ಷದವರೆಗೆ ಆರ್ಥಿಕ ಬಲ ನೀಡುವ EPF ಫಾರ್ಮ್‌ 5IF ಬಗ್ಗೆ ನಿಮಗೆಷ್ಟು ಗೊತ್ತು?
EPFO Mar 23, 2026, 10:28 AM IST
EPFO ಸದಸ್ಯರ ಕುಟುಂಬಕ್ಕೆ ₹7 ಲಕ್ಷದವರೆಗೆ ಆರ್ಥಿಕ ಬಲ ನೀಡುವ EPF ಫಾರ್ಮ್‌ 5IF ಬಗ್ಗೆ ನಿಮಗೆಷ್ಟು ಗೊತ್ತು?
EPFO News: ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ತನ್ನ ಭವಿಷ್ಯ ನಿಧಿ ಸದಸ್ಯರಿಗೆ ಹಲವು ವಿಧದ ಸೇವೆಗಳನ್ನು ಒದಗಿಸುತ್ತದೆ. ಅವುಗಳಲ್ಲಿ ಕೆಲವು ಯೋಜನೆಗಳನ್ನು ಇಪಿಎಫ್‌ಒ ಸದಸ್ಯರ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿ ರೂಪಿಸಲಾಗಿದ್ದು, ಈ ಬಗ್ಗೆ ಕೆಲವೇ ಕೆಲವು ಜನರಿಗಷ್ಟೇ ತಿಳಿದಿರುತ್ತದೆ. EPF ಫಾರ್ಮ್‌ 5IF ಅಂತಹ ಒಂದು ಪ್ರಯೋಜನವನ್ನು ನೀಡುವ ನಮೂನೆಯಾಗಿದೆ. 
ಯಾವುದೇ ಪ್ರೀಮಿಯಂ ಇಲ್ಲದೆ 7 ಲಕ್ಷ ರೂ. ಮೌಲ್ಯದ ವಿಮೆ! ಇಲ್ಲಿದೆ ಸಂಪೂರ್ಣ ಮಾಹಿತಿ
EMPLOYEES PROVIDENT FUND Oct 25, 2025, 02:05 PM IST
ಯಾವುದೇ ಪ್ರೀಮಿಯಂ ಇಲ್ಲದೆ 7 ಲಕ್ಷ ರೂ. ಮೌಲ್ಯದ ವಿಮೆ! ಇಲ್ಲಿದೆ ಸಂಪೂರ್ಣ ಮಾಹಿತಿ
ಯಾವುದೇ ಪ್ರೀಮಿಯಂ ಪಾವತಿಸದೆ ನಿಮಗೆ 7 ಲಕ್ಷ ರೂ.ನ ಉಚಿತ ವಿಮೆ ಸಿಗುತ್ತದೆ. ಈ EDLI ಯೋಜನೆ ಅಂದರೆ ಏನು? ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ನೀಡುವ ಉಚಿತ ಜೀವ ವಿಮೆಯ ಬಗ್ಗೆ ಸಂಪೂರ್ಣ ವಿವರಗಳು ಇಲ್ಲಿವೆ.
ಪಿಎಫ್ ಖಾತೆ ZERO ಆಗಿದ್ದರೂ ಸಿಗುತ್ತೆ ₹50,000: ಇಪಿಎಫ್‌ಒದ ಈ ಪ್ರಯೋಜನದ ಬಗ್ಗೆ ತಿಳಿಯದಿದ್ದರೆ ಭಾರೀ ನಷ್ಟ
EPFO EDLI Scheme Oct 10, 2025, 11:25 AM IST
ಪಿಎಫ್ ಖಾತೆ ZERO ಆಗಿದ್ದರೂ ಸಿಗುತ್ತೆ ₹50,000: ಇಪಿಎಫ್‌ಒದ ಈ ಪ್ರಯೋಜನದ ಬಗ್ಗೆ ತಿಳಿಯದಿದ್ದರೆ ಭಾರೀ ನಷ್ಟ
EPFO Benefits: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಉದ್ಯೋಗಿಗಳಿಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಕೇವಲ ಉದ್ಯೋಗಿಗಳಿಗಷ್ಟೇ ಅಲ್ಲದೆ, ಅವರ ಕುಟುಂಬಕ್ಕೂ ಸಹ ನಾನಾ ವಿಧದಲ್ಲಿ ಪ್ರಯೋಜನವನ್ನು ನೀಡುತ್ತದೆ. ಅದಕ್ಕಾಗಿ ಖಾತೆಯಲ್ಲಿ ದುಡ್ಡಿರಬೇಕು ಎಂದೇನಲ್ಲ, ಪಿಎಫ್ ಖಾತೆ ಶೂನ್ಯವಾಗಿದ್ದರೂ ಕೂಡ ಕೆಲವು ಪ್ರಯೋಜನಗಳನ್ನು ಪಡೆಯಬಹುದು. ಅಂತಹ ಓದು ಪ್ರಯೋಜನದ ಬಗ್ಗೆ ನಾವಿಲ್ಲಿ ಮಾಹಿತಿ ನೀಡಲಿದ್ದೇವೆ. 
EPFO: ನೀವು ಪಿಎಫ್ ಖಾತೆದಾರರೇ... ಇ-ನಾಮನಿರ್ದೇಶನ ಮಾಡಿದ್ದೀರಾ... ಇದರ ಪ್ರಯೋಜನಗಳ ಬಗ್ಗೆ ಇಲ್ಲಿದೆ ಡೀಟೇಲ್ಸ್
EPFO News Sep 18, 2025, 09:02 AM IST
EPFO: ನೀವು ಪಿಎಫ್ ಖಾತೆದಾರರೇ... ಇ-ನಾಮನಿರ್ದೇಶನ ಮಾಡಿದ್ದೀರಾ... ಇದರ ಪ್ರಯೋಜನಗಳ ಬಗ್ಗೆ ಇಲ್ಲಿದೆ ಡೀಟೇಲ್ಸ್
EPFO: ನೌಕರರು ಜೀವನವಿಡೀ ಸಂಪಾದಿಸಿ ಕೂಡಿಟ್ಟ ಇಪಿಎಫ್ಒ ಹಣ ಕೇವಲ ಪಿಎಫ್ ಖಾತೆದಾರರಿಗೆ ಮಾತ್ರವಲ್ಲ ಅವರನ್ನೇ ನಂಬಿರುವ ವೃದ್ಧ ಪೋಷಕರು, ಹೆಂಡತಿ, ಮಕ್ಕಳು ಎಲ್ಲರಿಗೂ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಆದರೆ, ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳ್ಳುವ ಸಣ್ಣ ಕೆಲಸವನ್ನು ನೀವು ಮಾಡದಿದ್ದರೆ ನಿಮ್ಮನ್ನೇ ನಂಬಿರುವ ನಿಮ್ಮ ಕುಟುಂಬಸ್ಥರು ಅಗತ್ಯವಿದ್ದಾಗ ಹಣಕ್ಕಾಗಿ ಪರಿತಪಿಸಬೇಕಾಗುತ್ತದೆ. 
EPFO: ಪಿ‌ಎಫ್ ಖಾತೆ ZERO ಆಗಿದ್ದರೂ ಪಡೆಯಬಹುದು ₹50000! ಹೇಗ್ ಗೊತ್ತಾ?
EPFO Aug 6, 2025, 09:32 AM IST
EPFO: ಪಿ‌ಎಫ್ ಖಾತೆ ZERO ಆಗಿದ್ದರೂ ಪಡೆಯಬಹುದು ₹50000! ಹೇಗ್ ಗೊತ್ತಾ?
EPFO News: ಇಪಿ‌ಎಫ್ಒ ನಿಯಮಗಳ ಪ್ರಕಾರ, ಪಿ‌ಎಫ್ ಚಂದಾದಾರರ ಖಾತೆಯಲ್ಲಿ ನಯಾ ಪೈಸೆ ಇಲ್ಲದಿದ್ದರೂ ಸಹ ಅವರ ಕುಟುಂಬಕ್ಕೆ ಬರೋಬ್ಬರಿ ₹50000 ದೊರೆಯಲಿದೆ. ಯಾವಾಗ? ಹೇಗೆ? ಈ ಸೌಲಭ್ಯದ ಲಾಭ ಪಡೆಯಬಹುದು ಎಂಬ ಮಾಹಿತಿಗಾಗಿ ಮುಂದೆ ಓದಿ...   
EPFO EDLI ಯೋಜನೆಯ ನಿಯಮಗಳಲ್ಲಿ ಬದಲಾವಣೆ :ಪಿಎಫ್ ಖಾತೆಯಲ್ಲಿ ಹಣವಿಲ್ಲದಿದ್ದರೂ ನಾಮಿನಿಗೆ ಸಿಗುತ್ತದೆ ಹಣ
EDLI Jul 25, 2025, 12:34 PM IST
EPFO EDLI ಯೋಜನೆಯ ನಿಯಮಗಳಲ್ಲಿ ಬದಲಾವಣೆ :ಪಿಎಫ್ ಖಾತೆಯಲ್ಲಿ ಹಣವಿಲ್ಲದಿದ್ದರೂ ನಾಮಿನಿಗೆ ಸಿಗುತ್ತದೆ ಹಣ
EPFO ಉದ್ಯೋಗಿ ಠೇವಣಿ ಲಿಂಕ್ಡ್ ವಿಮಾ ಯೋಜನೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಈ ಮೂಲಕ EPF ಸದಸ್ಯರಿಗೆ ದೊಡ್ಡ ಮಟ್ಟದ ಲಾಭವಾಗುವಂತೆ ಮಾಡಲಾಗಿದೆ. 
2 ಪ್ರಮುಖ ನಿಯಮಗಳಲ್ಲಿ  ಬದಲಾವಣೆ ತಂದ ಇಪಿಎಫ್ಒ :ಕಡಿಮೆ ವೇತನ ಪಡೆಯುವವರಿಗೆ ಸಿಗುವುದು 7 ಲಕ್ಷ ರೂ.ವರೆಗಿನ ಲಾಭ
EPFO Jul 21, 2025, 10:39 AM IST
2 ಪ್ರಮುಖ ನಿಯಮಗಳಲ್ಲಿ ಬದಲಾವಣೆ ತಂದ ಇಪಿಎಫ್ಒ :ಕಡಿಮೆ ವೇತನ ಪಡೆಯುವವರಿಗೆ ಸಿಗುವುದು 7 ಲಕ್ಷ ರೂ.ವರೆಗಿನ ಲಾಭ
ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ಪರಿಣಾಮ ಬೀರಬಹುದಾದ ಇಪಿಎಫ್‌ಒ ಇಡಿಎಲ್‌ಐ ಯೋಜನೆಯಲ್ಲಿನ ಈ ಪ್ರಮುಖ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಇಪಿಎಫ್‌ಒ ಹೊಸ ನಿಯಮದಲ್ಲಿಪ್ರಮುಖ ಬದಲಾವಣೆಗಳು ಇಲ್ಲಿವೆ. 
EPFO EDLI ಯೋಜನೆಯ 3 ಪ್ರಮುಖ ನಿಯಮಗಳಲ್ಲಿ ಬದಲಾವಣೆ!ಪಿಎಫ್ ದಾರರಿಗೆ ದೊಡ್ಡ ಮಟ್ಟದ ಲಾಭ
EDLI Mar 13, 2025, 10:17 AM IST
EPFO EDLI ಯೋಜನೆಯ 3 ಪ್ರಮುಖ ನಿಯಮಗಳಲ್ಲಿ ಬದಲಾವಣೆ!ಪಿಎಫ್ ದಾರರಿಗೆ ದೊಡ್ಡ ಮಟ್ಟದ ಲಾಭ
EPFO ETLI ಯೋಜನೆಗಳಲ್ಲಿ ಮಾಡಲಾದ ಬದಲಾವಣೆಗಳೇನು? ಇದರಿಂದ ಉದ್ಯೋಗಿಗಳಿಗೆ ಹೇಗೆ ಲಾಭವಾಗುತ್ತದೆ? ಈ ವಿವರಗಳನ್ನು ಇಲ್ಲಿ ಕಾಣಬಹುದು.
ಪಿಎಫ್ ಖಾತೆದಾರರಿಗೆ ಭರ್ಜರಿ ಲಾಭ !ಇಡಿಎಲ್ಐ ಮೂಲಕ ಸಿಗಲಿದೆ ಹೆಚ್ಚುವರಿ  7 ಲಕ್ಷ
EPF Dec 18, 2024, 09:47 AM IST
ಪಿಎಫ್ ಖಾತೆದಾರರಿಗೆ ಭರ್ಜರಿ ಲಾಭ !ಇಡಿಎಲ್ಐ ಮೂಲಕ ಸಿಗಲಿದೆ ಹೆಚ್ಚುವರಿ 7 ಲಕ್ಷ
ಈ ಸರ್ಕಾರಿ ವಿಮಾ ಯೋಜನೆ EDLI ಅಂದರೆ Employees' Deposit Linked Insurance Scheme. ಇದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಒದಗಿಸುವ ವಿಮಾ ರಕ್ಷಣೆಯಾಗಿದೆ. 
EPFO ಸದಸ್ಯರಿಗೆ ಉಚಿತವಾಗಿ ಸಿಗುತ್ತದೆ ಈ ಸೌಲಭ್ಯ, ಆದರೆ ನಿಯಮ ಗೊತ್ತಿರಲಿ!
EPFO Apr 28, 2024, 10:43 PM IST
EPFO ಸದಸ್ಯರಿಗೆ ಉಚಿತವಾಗಿ ಸಿಗುತ್ತದೆ ಈ ಸೌಲಭ್ಯ, ಆದರೆ ನಿಯಮ ಗೊತ್ತಿರಲಿ!
EPFO ತನ್ನ ಎಲ್ಲಾ ಸದಸ್ಯರಿಗೆ ಜೀವ ವಿಮಾ ಸೌಲಭ್ಯವನ್ನು ಒದಗಿಸುತ್ತದೆ. ಈ ಸೌಲಭ್ಯದ ಅಡಿಯಲ್ಲಿ, ಪ್ರತಿಯೊಬ್ಬ ಇಪಿಎಫ್‌ಒ ಸದಸ್ಯರು ಗರಿಷ್ಠ 7 ಲಕ್ಷ ರೂ.ವರೆಗಿನ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. EPFO ಯ ಈ ವಿಮಾ ಯೋಜನೆಯನ್ನು ಎಂಪ್ಪಾಯಿಜ್ ಡೆಪಾಸೀಟ್ ಲಿಂಕ್ಡ್ ಇನ್ಸೂರೆನ್ಸ್  (EDLI) ಎಂದು ಕರೆಯಲಾಗುತ್ತದೆ. ಯೋಜನೆಗೆ ಸಂಬಂಧಿಸಿದ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.  
ಉದ್ಯೋಗಿಗಳಿಗೆ ಬಿಗ್ ರಿಲೀಫ್ ನೀಡಿದ EPFO : ಏನಿದು ಇಲ್ಲಿದೆ ನೋಡಿ!
EPFO Dec 31, 2021, 01:29 PM IST
ಉದ್ಯೋಗಿಗಳಿಗೆ ಬಿಗ್ ರಿಲೀಫ್ ನೀಡಿದ EPFO : ಏನಿದು ಇಲ್ಲಿದೆ ನೋಡಿ!
ಈಗ ಖಾತೆದಾರರು ಡಿಸೆಂಬರ್ 31, 2021 ರ ನಂತರವೂ ಆನ್‌ಲೈನ್‌ ಮೂಲಕ ಯಾರನ್ನಾದರೂ ತಮ್ಮ ನಾಮಿನಿ ಮಾಡಬಹುದು.
EPFO ಖಾತೆದಾರರು ಮೃತಪಟ್ಟರೆ ಕುಟುಂಬಕ್ಕೆ ಸಿಗಲಿದೆ 7 ಲಕ್ಷ ರೂಗಳ ವಿಮೆ
EPF May 2, 2021, 05:07 PM IST
EPFO ಖಾತೆದಾರರು ಮೃತಪಟ್ಟರೆ ಕುಟುಂಬಕ್ಕೆ ಸಿಗಲಿದೆ 7 ಲಕ್ಷ ರೂಗಳ ವಿಮೆ
ಕಾರ್ಮಿಕ ಸಚಿವಾಲಯದ ಈ ಆದೇಶವು ಎಂಪ್ಲಾಯಿ ಡೆಪಾಸಿಟ್ ಲಿಂಕ್ಡ್ ಇನ್ಶುರೆನ್ಸ್ ಗೆ ಸಂಬಂಧಿಸಿದೆ. ಒಂದು ವೇಳೆ ಇಪಿಎಫ್  ಖಾತೆದಾರರು ಮೃತಪಟ್ಟರೆ , ಅವರ ಕುಟುಂಬಕ್ಕೆ ಈ ವಿಮೆಯ ಲಾಭ ಸಿಗಲಿದೆ.  

Trending News

  • ಹಾರ್ದಿಕ್‌ ಪಾಂಡ್ಯನ ಮೊದಲು ಹೊರಗಿಡಿ, ಟ್ರೋಫಿ ಗೆಲ್ಲಲು ಸಾಧ್ಯವೇ ಇಲ್ಲ.. ರೋಹಿತ್‌ ಶರ್ಮಾಗೆ ಭಾರೀ ಬೆಂಬಲ!
    IPL 2026

    ಹಾರ್ದಿಕ್‌ ಪಾಂಡ್ಯನ ಮೊದಲು ಹೊರಗಿಡಿ, ಟ್ರೋಫಿ ಗೆಲ್ಲಲು ಸಾಧ್ಯವೇ ಇಲ್ಲ.. ರೋಹಿತ್‌ ಶರ್ಮಾಗೆ ಭಾರೀ ಬೆಂಬಲ!

  • ಗುಟ್ಕಾ ಜಾಹೀರಾತು ವಿವಾದ : ಕ್ರಿಕೆಟಿಗರು-ನಟರು ಸೇರಿ 13 ಸೆಲೆಬ್ರಿಟಿಗಳಿಗೆ ನ್ಯಾಯಾಲಯ ಕಠಿಣ ಕ್ರಮ
    UP Court
    ಗುಟ್ಕಾ ಜಾಹೀರಾತು ವಿವಾದ : ಕ್ರಿಕೆಟಿಗರು-ನಟರು ಸೇರಿ 13 ಸೆಲೆಬ್ರಿಟಿಗಳಿಗೆ ನ್ಯಾಯಾಲಯ ಕಠಿಣ ಕ್ರಮ
  • Gold Investment: 2021ರಲ್ಲಿ ಚಿನ್ನ ಖರೀದಿಸಿದವರು ಈಗ ಎಷ್ಟು ಲಾಭ ಗಳಿಸಿದ್ದಾರೆ ಗೊತ್ತಾ?
    akshaya tritiya Gold
    Gold Investment: 2021ರಲ್ಲಿ ಚಿನ್ನ ಖರೀದಿಸಿದವರು ಈಗ ಎಷ್ಟು ಲಾಭ ಗಳಿಸಿದ್ದಾರೆ ಗೊತ್ತಾ?
  • ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಾರಿ ಬದಲಾವಣೆ!! ಸತತ ನಾಲ್ಕು ಸೋಲುಗಳ ನಂತರ ಇಬ್ಬರು ಸ್ಟಾರ್‌ ಪ್ಲೇಯರ್ಸ್‌ ಔಟ್!
    IPL 2026
    ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಾರಿ ಬದಲಾವಣೆ!! ಸತತ ನಾಲ್ಕು ಸೋಲುಗಳ ನಂತರ ಇಬ್ಬರು ಸ್ಟಾರ್‌ ಪ್ಲೇಯರ್ಸ್‌ ಔಟ್!
  • ಹರಪೀಠದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಆರೋಪ? ಅಧಿಕಾರಿಗಳಿಂದ ಮಠದ ಸಿಬ್ಬಂದಿ ವಿಚಾರಣೆ
    Vachanananda Swamiji
    ಹರಪೀಠದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಆರೋಪ? ಅಧಿಕಾರಿಗಳಿಂದ ಮಠದ ಸಿಬ್ಬಂದಿ ವಿಚಾರಣೆ
  • ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾಗಬೇಕು; ಯೋಗೀಶ್ ಗೌಡ ಸಹೋದರಿ ಆಕ್ರೋಶ
    Vinay Kulkarni
    ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾಗಬೇಕು; ಯೋಗೀಶ್ ಗೌಡ ಸಹೋದರಿ ಆಕ್ರೋಶ
  • LICಯಿಂದ ಹೊಸ ಯೋಜನೆ: ಜೀವನಪರ್ಯಂತ ಆದಾಯ ಪಡೆಯುವ ಸೂಪರ್ ಯೋಜನೆ
    LIC Jeevan Utsav scheme
    LICಯಿಂದ ಹೊಸ ಯೋಜನೆ: ಜೀವನಪರ್ಯಂತ ಆದಾಯ ಪಡೆಯುವ ಸೂಪರ್ ಯೋಜನೆ
  • ಮುಖೇಶ್ ಅಂಬಾನಿಯನ್ನೇ ಹಿಂದಿಕ್ಕಿದ ಖ್ಯಾತ ಉದ್ಯಮಿ... ಒಂದೇ ದಿನದಲ್ಲಿ ಏಷ್ಯಾದ 'ರಾಜ'ನಾಗಿದ್ದು ಹೇಗೆ ಗೊತ್ತಾ?
    Gautam Adani
    ಮುಖೇಶ್ ಅಂಬಾನಿಯನ್ನೇ ಹಿಂದಿಕ್ಕಿದ ಖ್ಯಾತ ಉದ್ಯಮಿ... ಒಂದೇ ದಿನದಲ್ಲಿ ಏಷ್ಯಾದ 'ರಾಜ'ನಾಗಿದ್ದು ಹೇಗೆ ಗೊತ್ತಾ?
  • ಚಿನ್ನಸ್ವಾಮಿಯಲ್ಲಿ RCB ಪಂದ್ಯದಲ್ಲಿ ದೊಡ್ಡ ವಂಚನೆ, ಓಡಿ ಹೋದ KSCA ಸದಸ್ಯ.. ಕ್ಯಾಂಟೀನ್‌ ಸಿಬ್ಬಂದಿ ಅರೆಸ್ಟ್‌!
    IPL 2026
    ಚಿನ್ನಸ್ವಾಮಿಯಲ್ಲಿ RCB ಪಂದ್ಯದಲ್ಲಿ ದೊಡ್ಡ ವಂಚನೆ, ಓಡಿ ಹೋದ KSCA ಸದಸ್ಯ.. ಕ್ಯಾಂಟೀನ್‌ ಸಿಬ್ಬಂದಿ ಅರೆಸ್ಟ್‌!
  • ಕಪ್ಪು ಕಾರುಗಳೇ ಹೆಚ್ಚು ಅಪಘಾತಕ್ಕೀಡಾಗುತ್ತವೆ ಏಕೆ ಗೊತ್ತಾ.! ಹಾಗಿದ್ರೆ ಯಾವ ಬಣ್ಣದ ಕಾರು ಸುರಕ್ಷಿತ?
    Car Colour astrology
    ಕಪ್ಪು ಕಾರುಗಳೇ ಹೆಚ್ಚು ಅಪಘಾತಕ್ಕೀಡಾಗುತ್ತವೆ ಏಕೆ ಗೊತ್ತಾ.! ಹಾಗಿದ್ರೆ ಯಾವ ಬಣ್ಣದ ಕಾರು ಸುರಕ್ಷಿತ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x