E-Vehicles: ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಸ್ತಿತ್ವದಲ್ಲಿರುವ FAME-2 ಯೋಜನೆಗೆ ತಿದ್ದುಪಡಿ ತರುವ ಮೂಲಕ ಸರ್ಕಾರವು ಈ ವಾಹನಗಳಿಗೆ ನೀಡಲಾಗುವ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿದೆ. ಹೀಗಾಗಿ ಇದೀಗ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಪ್ರತಿ ಕಿಲೋವ್ಯಾಟ್ಗೆ ನೀಡಲಾಗುತ್ತಿದ್ದ 10 ಸಾವಿರ ರೂಪಾಯಿಗಳ ಸಹಾಯಧನವನ್ನು 15 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ.
Gramin Ujala Yojana: ಈ ಯೋಜನೆಯಿಂದ ಇಂಧನ ಉಳಿತಾಯದ ರೂಪದಲ್ಲಿ ಸುಮಾರು 50 ಸಾವಿರ ಕೋಟಿ ರೂ.ವಾರ್ಷಿಕ ಉಳಿತಾಯದ ಅಂದಾಜು ವ್ಯಕ್ತಪಡಿಸಲಾಗಿದೆ. ಏಪ್ರಿಲ್ 2021ರವರೆಗೆ ಈ ಯೋಜನೆ ದೇಶಾದ್ಯಂತ ಜಾರಿಗೆ ಬರಲಿದೆ.
ನೀವು ಒಂದು ಯುನಿಟ್ ವಿದ್ಯುತ್ ಉಳಿಸಿದರೆ, ನೀವು 1.25 ಯುನಿಟ್ ವಿದ್ಯುತ್ ಉತ್ಪಾದನೆಯನ್ನು ಕಡಿಮೆ ಮಾಡಬಹುದು. 90 ವ್ಯಾಟ್ ಬಲ್ಬ್ 12 ವ್ಯಾಟ್ ಎಲ್ಇಡಿ(LED) ಬಲ್ಬ್ಗಿಂತ ಹೆಚ್ಚಿನ ಬೆಳಕನ್ನು ನೀಡುತ್ತದೆ ಮತ್ತು ಶಕ್ತಿಯ ಬಳಕೆಯನ್ನು 80% ಕ್ಕಿಂತ ಕಡಿಮೆ ಮಾಡುತ್ತದೆ.
ಮೋದಿ ಸರ್ಕಾರವು ಮೊದಲ ಬಾರಿಗೆ ಎಲ್ಇಡಿ ಬಲ್ಬ್ ಗಳನ್ನೂ ಅಗ್ಗದ ಬೆಲೆಗೆ ನೀಡುವ ಮೂಲಕ ದಾಖಲೆಯನ್ನು ಮಾಡಿದೆ. ಈಗ ಸರ್ಕಾರದ ಯೋಜನೆ ಅಗ್ಗದ ಏರ್ ಕಂಡಿಷನರ್ (ಎಸಿ) ಅನ್ನು ಸಾರ್ವಜನಿಕರಿಗೆ ತಲುಪಿಸುವುದು. ಈ ಎಸಿಗಳು ಮಾರುಕಟ್ಟೆಯ ಮೌಲ್ಯದೊಂದಿಗೆ ಸಾಕಷ್ಟು ಅಗ್ಗವಾಗುತ್ತವೆ ಮತ್ತು ವಿದ್ಯುತ್ ಬಿಲ್ ಕೂಡ ತುಂಬಾ ಕಡಿಮೆಯಿರುತ್ತದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.