English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Eid

Eid

Minister cheluvarayaswamy on modi eid gift to muslims
Eid Mar 27, 2025, 01:45 PM IST
ಮುಸ್ಲಿಮರಿಗೆ ಮೋದಿ ಈದ್‌ ಕಿಟ್‌ ವಿತರಣೆ, ಬಿಜೆಪಿ ಮುಸ್ಲಿಂ ಓಲೈಕೆ ರಾಜಕಾರಣ..!
ಮುಸ್ಲಿಮರಿಗೆ ಮೋದಿ ಈದ್‌ ಕಿಟ್‌ ವಿತರಣೆ ವಿಚಾರ. ಬಿಜೆಪಿ ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತಿದೆ. ಧರ್ಮ-ಸಮಾಜ ಬಿಟ್ಟೂ ರಾಜಕಾರಣ ಮಾಡಲು ಆಗಲ್ಲ. ಪರೋಕ್ಷವಾಗಿ ಮುಸ್ಲಿಂ ಸೆಳೆಯಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಮಂಡ್ಯದಲ್ಲಿ ಸಚಿವ ಚೆಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ.
ಈದ್-ಉಲ್-ಫಿತರ್ 2025ರ ಚಂದ್ರ ದರ್ಶನಕ್ಕನುಗುಣವಾಗಿ ಸರ್ಕಾರಿ ರಜೆ ಮಾರ್ಚ್ 31ಕ್ಕೋ  ಅಥವಾ ಏಪ್ರಿಲ್ 1 ರಂದೋ ? ಚಂದ್ರ ದರ್ಶನ ಮತ್ತು ಪ್ರಾರ್ಥನೆಯ ನಿಖರ ಸಮಯ ಇಲ್ಲಿದೆ
Eid Mar 24, 2025, 01:34 PM IST
ಈದ್-ಉಲ್-ಫಿತರ್ 2025ರ ಚಂದ್ರ ದರ್ಶನಕ್ಕನುಗುಣವಾಗಿ ಸರ್ಕಾರಿ ರಜೆ ಮಾರ್ಚ್ 31ಕ್ಕೋ ಅಥವಾ ಏಪ್ರಿಲ್ 1 ರಂದೋ ? ಚಂದ್ರ ದರ್ಶನ ಮತ್ತು ಪ್ರಾರ್ಥನೆಯ ನಿಖರ ಸಮಯ ಇಲ್ಲಿದೆ
Eid Ul Fitr 2025 : ಭಾರತದಲ್ಲಿ ಚಂದ್ರ ದರ್ಶನಕ್ಕೆ ಅನುಗುಣವಾಗಿ ರಜಾದಿನ ಮಾರ್ಚ್ 31 ಅಥವಾ ಏಪ್ರಿಲ್ 1 ಎನ್ನುವುದು ನಿಗದಿಯಾಗುತ್ತದೆ.
ಮಾರ್ಚ್ 31 ಅಥವಾ ಏಪ್ರಿಲ್ 1 ಈದ್ ಉಲ್ ಫಿತರ್ ನ ನಿಜವಾದ ಆಚರಣೆ ಯಾವಾಗ ?  ಯಾವ ದಿನ ಆಗುವುದು ಚಂದ್ರ ದರ್ಶನ
Eid Mar 21, 2025, 04:17 PM IST
ಮಾರ್ಚ್ 31 ಅಥವಾ ಏಪ್ರಿಲ್ 1 ಈದ್ ಉಲ್ ಫಿತರ್ ನ ನಿಜವಾದ ಆಚರಣೆ ಯಾವಾಗ ? ಯಾವ ದಿನ ಆಗುವುದು ಚಂದ್ರ ದರ್ಶನ
ಈ ವರ್ಷ ಭಾರತದಲ್ಲಿ ರಂಜಾನ್ ಮಾಸ ಮಾರ್ಚ್ 2 ರಿಂದ ಪ್ರಾರಂಭವಾಯಿತು. ಈ ತಿಂಗಳು 29 ದಿನಗಳಾಗಿದ್ದರೆ ಮಾರ್ಚ್ 31 ರಂದು ಈದ್ ಆಚರಿಸಲಾಗುತ್ತಿತ್ತು. ಆದರೆ ರಂಜಾನ್ 30 ದಿನಗಳಾಗಿರುವುದರಿಂದ ಏಪ್ರಿಲ್ 1 ರಂದು ಈದ್ ಆಚರಿಸಲಾಗುತ್ತದೆ.  
ಹೋಳಿ, ಈದ್ ಗೆ ಮುಖ್ಯಮಂತ್ರಿ ಮಹತ್ವದ ಘೋಷಣೆ ! ಸರ್ಕಾರದ ವತಿಯಿಂದ ಉಚಿತ ಗ್ಯಾಸ್ ಸಿಲಿಂಡರ್
UP govt Mar 12, 2025, 06:34 PM IST
ಹೋಳಿ, ಈದ್ ಗೆ ಮುಖ್ಯಮಂತ್ರಿ ಮಹತ್ವದ ಘೋಷಣೆ ! ಸರ್ಕಾರದ ವತಿಯಿಂದ ಉಚಿತ ಗ್ಯಾಸ್ ಸಿಲಿಂಡರ್
Free Gas Cylinder in UP : ಹೋಳಿ ಮತ್ತು ಈದ್ ಸಂದರ್ಭದಲ್ಲಿ ಸಿಎಂ ಯೋಗಿ ದೊಡ್ಡ ಘೋಷಣೆ ಮಾಡಿದ್ದಾರೆ. ಸರ್ಕಾರ ಉಚಿತವಾಗಿ ಗ್ಯಾಸ್ ಸಿಲಿಂಡರ್‌ಗಳನ್ನು ನೀಡುತ್ತಿದೆ.   
Ramadan : ಕೇರಳದಲ್ಲಿ ಇಂದು ಚಂದ್ರ ದರ್ಶನ, ನಾಳೆ ಕರಾವಳಿಯಲ್ಲಿ ರಂಜಾನ್ ಹಬ್ಬ
Ramadan Apr 9, 2024, 10:17 PM IST
Ramadan : ಕೇರಳದಲ್ಲಿ ಇಂದು ಚಂದ್ರ ದರ್ಶನ, ನಾಳೆ ಕರಾವಳಿಯಲ್ಲಿ ರಂಜಾನ್ ಹಬ್ಬ
Ramadan In Kerala  :  ಕೇರಳದಲ್ಲಿ ಇಂದು ಎಪ್ರಿಲ್ ಒಂಬತ್ತರಂದು ಚಂದ್ರದರ್ಶನವಾಗಿದ್ದು ಎಪ್ರಿಲ್ 10 ರಂದು ಕೇರಳ ಸೇರಿದಂತೆ ಕರಾವಳಿಯಲ್ಲಿಯೂ ರಂಜಾನ್ ಹಬ್ಬವನ್ನು ಆಚರಿಸಲಾಗುವುದು.
Eid 2023: 'ಪ್ರಾಣ ಬೇಕಾದರೂ ಕೊಡುವೆ, ಆದರೆ ದೇಶ ವಿಭಜನೆಗೆ ಅವಕಾಶ ಕೊಡಲ್ಲ' ಮಮತಾ ಬ್ಯಾನರ್ಜಿ ಹೀಗೆ ಹೇಳಿದ್ದಾದರು ಏಕೆ?
Eid 2023 Apr 22, 2023, 01:51 PM IST
Eid 2023: 'ಪ್ರಾಣ ಬೇಕಾದರೂ ಕೊಡುವೆ, ಆದರೆ ದೇಶ ವಿಭಜನೆಗೆ ಅವಕಾಶ ಕೊಡಲ್ಲ' ಮಮತಾ ಬ್ಯಾನರ್ಜಿ ಹೀಗೆ ಹೇಳಿದ್ದಾದರು ಏಕೆ?
Eid 2023: ಈದ್ ಪ್ರಾರ್ಥನೆಗಾಗಿ ನೆರೆದಿದ್ದ ಜನಸಮೂಹವನ್ನುದ್ದೇಶಿಸಿ ಮಾತನಾಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೋಗೆಯಬೇಕಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಯಾವುದೇ ಕಾರಣಕ್ಕೂ ದೇಶ ವಿಭಜನೆಗೆ ಅವಕಾಶ ನೀಡುವುದಿಲ್ಲ ಎಂದು ಮಮತಾ ಹೇಳಿದ್ದಾರೆ.   
ನಾಡಿನಾದ್ಯಂತ ಪವಿತ್ರ ರಂಜಾನ್ ಆಚರಣೆ: ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ
Eid-ul-fitar May 3, 2022, 02:17 PM IST
ನಾಡಿನಾದ್ಯಂತ ಪವಿತ್ರ ರಂಜಾನ್ ಆಚರಣೆ: ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ
ಒಂದು ತಿಂಗಳ ಉಪವಾಸ ಆಚರಿಸಿದ್ದ ಮುಸಲ್ಮಾನರು, ಚಂದ್ರದರ್ಶನದ ಬಳಿಕ ಆಹಾರ ಸ್ವೀಕರಿಸಿ ಉಪವಾಸ ವೃತ ಅಂತ್ಯಗೊಳಿಸಿದರು.
UIDAI Update: ಕಳೆದುಹೋದ UID ಅಥವಾ EID ಸಂಖ್ಯೆಯನ್ನು ಈ ರೀತಿ ಮರಳಿ ಪಡೆಯಬಹುದು
UIDAI Dec 30, 2021, 11:43 AM IST
UIDAI Update: ಕಳೆದುಹೋದ UID ಅಥವಾ EID ಸಂಖ್ಯೆಯನ್ನು ಈ ರೀತಿ ಮರಳಿ ಪಡೆಯಬಹುದು
UIDAI Update:  ಇತ್ತೀಚೆಗೆ, UIDAI, ತನ್ನ ಟ್ವೀಟ್ ಮೂಲಕ, ಕಳೆದುಹೋದ EID ಸಂಖ್ಯೆಯನ್ನು ಮರಳಿ ಪಡೆಯುವ ವಿಧಾನಗಳ ಬಗ್ಗೆ ತಿಳಿಸಿತು. 
ಪ್ರಾರ್ಥನೆ ಮುಗಿಸಿ ಬರುತ್ತಿದ್ದವರ ಮೇಲೆ ಗುಂಡಿನ ದಾಳಿ; ಈದ್‌ ದಿನದಂದು ಪಾಕ್‌ನಲ್ಲಿ ರಕ್ತಪಾತ
ಪಾಕಿಸ್ತಾನ Jun 6, 2019, 10:42 AM IST
ಪ್ರಾರ್ಥನೆ ಮುಗಿಸಿ ಬರುತ್ತಿದ್ದವರ ಮೇಲೆ ಗುಂಡಿನ ದಾಳಿ; ಈದ್‌ ದಿನದಂದು ಪಾಕ್‌ನಲ್ಲಿ ರಕ್ತಪಾತ
ಎರಡು ಗುಂಪುಗಳ ನಡುವಿನ ಹಳೆಯ ದ್ವೇಷವೇ ಈ ದುರ್ಘಟನೆಗೆ ಕಾರಣ ಎಂದು ಹೇಳಲಾಗಿದೆ.
ಈದ್ ಪ್ರಾರ್ಥನೆ ಬಳಿಕ ಕಾಶ್ಮೀರದ ಹಲವೆಡೆ ಘರ್ಷಣೆ; ಮಹಿಳೆಯನ್ನು ಹತ್ಯೆಗೈದ ಉಗ್ರರು
ಈದ್ Jun 5, 2019, 12:58 PM IST
ಈದ್ ಪ್ರಾರ್ಥನೆ ಬಳಿಕ ಕಾಶ್ಮೀರದ ಹಲವೆಡೆ ಘರ್ಷಣೆ; ಮಹಿಳೆಯನ್ನು ಹತ್ಯೆಗೈದ ಉಗ್ರರು
ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪಟ್ಟಣದಲ್ಲಿನ ಜಾಮಿಯಾ ಮಸೀದಿ ಬಳಿ ಘರ್ಷಣೆಗಳು ನಡೆದಿರುವ ಬಗ್ಗೆ ವರದಿಯಾಗಿದೆ.
EID 2019: ದೇಶಾದ್ಯಂತ ಇಂದು ಮುಸ್ಲಿಂ ಬಾಂಧವರಿಗೆ ಈದ್ ಸಂಭ್ರಮ
ಈದ್ 2019 Jun 5, 2019, 08:11 AM IST
EID 2019: ದೇಶಾದ್ಯಂತ ಇಂದು ಮುಸ್ಲಿಂ ಬಾಂಧವರಿಗೆ ಈದ್ ಸಂಭ್ರಮ
ದೇಶಾದ್ಯಂತ ಇಂದು ಮುಸ್ಲಿಂ ಬಾಂಧವರು ಈದ್ ಸಂಭ್ರಮಾಚರಣೆಯಲ್ಲಿದ್ದಾರೆ. ಬುಧವಾರ ಬೆಳಿಗ್ಗೆ, ಜನರು ದೇಶದ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದಾರೆ.

Trending News

  • ಸಿಸ್ಟಮ್‌ ವರ್ಕ್‌ನಿಂದ ಭುಜ ಮತ್ತು ಕುತ್ತಿಗೆ ನೋವು ಇದೆಯೇ? ಈ 5 ಸರಳ ವ್ಯಾಯಾಮ ಮಾಡಿದ್ರೆ ಸಾಕು ನಿಮ್ಮ ನೋವು ಮಂಗಮಾಯಾ
    Neck Pain Relief

    ಸಿಸ್ಟಮ್‌ ವರ್ಕ್‌ನಿಂದ ಭುಜ ಮತ್ತು ಕುತ್ತಿಗೆ ನೋವು ಇದೆಯೇ? ಈ 5 ಸರಳ ವ್ಯಾಯಾಮ ಮಾಡಿದ್ರೆ ಸಾಕು ನಿಮ್ಮ ನೋವು ಮಂಗಮಾಯಾ

  • ಪಿಎಫ್ ಖಾತೆದಾರರಿಗೆ ಬಿಗ್ ಅಲರ್ಟ್.. ಹೊರಬಿತ್ತು ಇಪಿಎಫ್ಓದ ಮತ್ತೊಂದು ಹೊಸ ಅಪ್ಡೇಟ್‌!
    how to merge EPF accounts online
    ಪಿಎಫ್ ಖಾತೆದಾರರಿಗೆ ಬಿಗ್ ಅಲರ್ಟ್.. ಹೊರಬಿತ್ತು ಇಪಿಎಫ್ಓದ ಮತ್ತೊಂದು ಹೊಸ ಅಪ್ಡೇಟ್‌!
  • IPL 2026: ಈ ವರ್ಷ ಇದೇ ತಂಡವೇ ಟ್ರೋಫಿ ಎತ್ತಿಹಿಡಿಯಲಿದೆ; ಮಾಜಿ ಕ್ರಿಕೆಟಿಗನ ಭವಿಷ್ಯ!
    IPL 2026
    IPL 2026: ಈ ವರ್ಷ ಇದೇ ತಂಡವೇ ಟ್ರೋಫಿ ಎತ್ತಿಹಿಡಿಯಲಿದೆ; ಮಾಜಿ ಕ್ರಿಕೆಟಿಗನ ಭವಿಷ್ಯ!
  • Viral Video: ಅಣ್ಣಾ ಇದು ನಿಂಗೆ ಬೇಕಿತ್ತಾ? ತಲೆ ಅಲ್ಯಾಕೆ ಇಟ್ಟೆ ಗುರು..! ವಿಡಿಯೋ ನೋಡಿ ಬಿದ್ದು ಬಿದ್ದು ನಗ್ತೀರಾ
    Viral Video
    Viral Video: ಅಣ್ಣಾ ಇದು ನಿಂಗೆ ಬೇಕಿತ್ತಾ? ತಲೆ ಅಲ್ಯಾಕೆ ಇಟ್ಟೆ ಗುರು..! ವಿಡಿಯೋ ನೋಡಿ ಬಿದ್ದು ಬಿದ್ದು ನಗ್ತೀರಾ
  • ಮನೆಯಲ್ಲೇ ಟೂತ್‌ಪೇಸ್ಟ್ ತಯಾರಿಸಿ, ಹಲ್ಲಿನ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.!
    herbal toothpaste at home
    ಮನೆಯಲ್ಲೇ ಟೂತ್‌ಪೇಸ್ಟ್ ತಯಾರಿಸಿ, ಹಲ್ಲಿನ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.!
  • IPL 2026 Tickets: ಐಪಿಎಲ್‌ ಟಿಕೆಟ್‌ಗಳನ್ನ ಬುಕ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
    IPL 2026
    IPL 2026 Tickets: ಐಪಿಎಲ್‌ ಟಿಕೆಟ್‌ಗಳನ್ನ ಬುಕ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
  • ಈ ದಿಕ್ಕಿನಲ್ಲಿ ಪೊರಕೆ, ಕಸದ ಬುಟ್ಟಿ ಇಟ್ರೆ ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತದೆ..!
    Vastu Tips
    ಈ ದಿಕ್ಕಿನಲ್ಲಿ ಪೊರಕೆ, ಕಸದ ಬುಟ್ಟಿ ಇಟ್ರೆ ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತದೆ..!
  • 4 ವಿವಾಹವಾಗಿದ್ದ ಖ್ಯಾತ ನಟಿಯ ಗಂಡ.. ಈಗ 9ನೇ ತರಗತಿಯ ಬಾಲಕಿ ಜೊತೆ 5ನೇ ಮದುವೆ, ಕೇಳೋರು ಯಾರು ಇಲ್ವಾ?
    Hakeem Shahzad
    4 ವಿವಾಹವಾಗಿದ್ದ ಖ್ಯಾತ ನಟಿಯ ಗಂಡ.. ಈಗ 9ನೇ ತರಗತಿಯ ಬಾಲಕಿ ಜೊತೆ 5ನೇ ಮದುವೆ, ಕೇಳೋರು ಯಾರು ಇಲ್ವಾ?
  • ʼಅಗತ್ಯವಿದ್ದರೆ ಯಾರ ಜೊತೆಗಾದರೂ ಮಲಗುತ್ತೇನೆ..ʼ
    Chandrika Dixit
    ʼಅಗತ್ಯವಿದ್ದರೆ ಯಾರ ಜೊತೆಗಾದರೂ ಮಲಗುತ್ತೇನೆ..ʼ
  • ODI ನಲ್ಲಿ ದ್ವಿಶತಕ, ಟೆಸ್ಟ್‌ನಲ್ಲಿ ತ್ರಿಶತಕ.. ವಿಶ್ವದಲ್ಲಿ ಈ ಮಹತ್ವದ ಸಾಧನೆ ಮಾಡಿರೋದು ಈ ಇಬ್ಬರು ಬಿಗ್‌ ಬ್ಯಾಟರ್ಸ್‌!
    Cricket Records
    ODI ನಲ್ಲಿ ದ್ವಿಶತಕ, ಟೆಸ್ಟ್‌ನಲ್ಲಿ ತ್ರಿಶತಕ.. ವಿಶ್ವದಲ್ಲಿ ಈ ಮಹತ್ವದ ಸಾಧನೆ ಮಾಡಿರೋದು ಈ ಇಬ್ಬರು ಬಿಗ್‌ ಬ್ಯಾಟರ್ಸ್‌!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x