ಪಾಕಿಸ್ತಾನ

ಕರ್ತಾರ್ಪುರ್ ಕಾರಿಡಾರ್ ದಲ್ಲಿ ಪಾಕಿಸ್ತಾನದ ಹಿಡನ್ ಅಜೆಂಡಾ ಅಡಗಿದೆ -ಅಮರಿಂದರ್ ಸಿಂಗ್

ಕರ್ತಾರ್ಪುರ್ ಕಾರಿಡಾರ್ ದಲ್ಲಿ ಪಾಕಿಸ್ತಾನದ ಹಿಡನ್ ಅಜೆಂಡಾ ಅಡಗಿದೆ -ಅಮರಿಂದರ್ ಸಿಂಗ್

ಕರ್ತಾರ್ಪುರ್ ಕಾರಿಡಾರ್ ವಿಚಾರದಲ್ಲಿ ಪಾಕಿಸ್ತಾನ ಹಿಡನ್ ಅಜೆಂಡಾವನ್ನು ಹೊಂದಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರವಾಗಿ ತಾವು ಮೊದಲಿನಿಂದಲೂ ಎಚ್ಚರಿಕೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

Nov 6, 2019, 06:11 PM IST
ಭಯೋತ್ಪಾದಕ ಗುಂಪುಗಳ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ: ಯುಎಸ್

ಭಯೋತ್ಪಾದಕ ಗುಂಪುಗಳ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ: ಯುಎಸ್

2018 ರ ಭಯೋತ್ಪಾದನೆ ಕುರಿತ ವಾರ್ಷಿಕ ವರದಿಯಲ್ಲಿ, 'ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ನಂತಹ ಗುಂಪುಗಳ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮ ಕೈಗೊಂಡಿಲ್ಲ' ಎಂದು ಅಮೆರಿಕ ಹೇಳಿದೆ.

Nov 3, 2019, 10:57 AM IST
ಕಾಶ್ಮೀರದಲ್ಲಿ ಪಾಕ್ ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ

ಕಾಶ್ಮೀರದಲ್ಲಿ ಪಾಕ್ ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ

 ಪಾಕಿಸ್ತಾನ ಪಡೆಗಳು ಶನಿವಾರದಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಕದನ ವಿರಾಮ ಉಲ್ಲಂಘನೆ ಮಾಡಿವೆ.

Nov 2, 2019, 12:06 PM IST
ರಾಜೀನಾಮೆಗೆ ನಿರಾಕರಿಸಿದರೆ ಪಾಕಿಸ್ತಾನದಲ್ಲಿ ಅವ್ಯವಸ್ಥೆ ವಾತಾವರಣ: ಮೌಲಾನಾ ಫಜ್ಲೂರ್ ರಹಮಾನ್

ರಾಜೀನಾಮೆಗೆ ನಿರಾಕರಿಸಿದರೆ ಪಾಕಿಸ್ತಾನದಲ್ಲಿ ಅವ್ಯವಸ್ಥೆ ವಾತಾವರಣ: ಮೌಲಾನಾ ಫಜ್ಲೂರ್ ರಹಮಾನ್

ಇಮ್ರಾನ್ ಖಾನ್ ಸರ್ಕಾರಕ್ಕೆ ಜನಾದೆಶವಿಲ್ಲ. ಇಮ್ರಾನ್ ಸರ್ಕಾರದಲ್ಲಿ ಭ್ರಷ್ಟಾಚಾರ ಮನೆ ಮಾಡಿದೆ ಎಂದು ಮೌಲಾನಾ ಫಜ್ಲೂರ್ ರಹಮಾನ್ ವಾಗ್ಧಾಳಿ ನಡೆಸಿದ್ದಾರೆ.

Nov 1, 2019, 07:00 PM IST
ಪಾಕಿಸ್ತಾನ: ಕರಾಚಿ-ರಾವಲ್ಪಿಂಡಿ ತೇಜ್ಗಮ್ ಎಕ್ಸ್‌ಪ್ರೆಸ್‌ನಲ್ಲಿ ಅಗ್ನಿ ಅವಘಡ, 46ಕ್ಕೂ ಅಧಿಕ ಸಾವು

ಪಾಕಿಸ್ತಾನ: ಕರಾಚಿ-ರಾವಲ್ಪಿಂಡಿ ತೇಜ್ಗಮ್ ಎಕ್ಸ್‌ಪ್ರೆಸ್‌ನಲ್ಲಿ ಅಗ್ನಿ ಅವಘಡ, 46ಕ್ಕೂ ಅಧಿಕ ಸಾವು

ಪಾಕಿಸ್ತಾನದ ಕರಾಚಿ-ರಾವಲ್ಪಿಂಡಿ ತೇಜ್ಗಮ್ ಎಕ್ಸ್‌ಪ್ರೆಸ್ ಗುರುವಾರ ಬೆಳಿಗ್ಗೆ ರಹೀಂ ಯಾರ್ ಖಾನ್ ರೈಲ್ವೆ ನಿಲ್ದಾಣದ ಬಳಿಯ ಲಿಯಾಕತ್‌ಪುರಕ್ಕೆ (ಲಿಯಾಕತ್‌ಪುರ) ತಲುಪಿದ ಸಂದರ್ಭದಲ್ಲಿ ರೈಲಿನ ಬೋಗಿಯೊಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

Oct 31, 2019, 10:34 AM IST
ಗುರುನಾನಕ್‌ರ 550ನೇ ಜಯಂತಿ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿದ ಪಾಕ್

ಗುರುನಾನಕ್‌ರ 550ನೇ ಜಯಂತಿ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿದ ಪಾಕ್

ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ದೇವ್ ಅವರ 550ನೇ ಜನ್ಮದಿನಾಚರಣೆ ನೆನಪಿಗಾಗಿ ಪಾಕಿಸ್ತಾನ ಸರ್ಕಾರ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದೆ. 

Oct 30, 2019, 02:52 PM IST
ಕುಪ್ವಾರಾದಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್, ಓರ್ವ ನಾಗರಿಕ ಸಾವು

ಕುಪ್ವಾರಾದಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್, ಓರ್ವ ನಾಗರಿಕ ಸಾವು

ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಪಾಕಿಸ್ತಾನ ಬುಧವಾರ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ.
 
Oct 30, 2019, 12:04 PM IST
ವಾಯುಪ್ರದೇಶ ಬಳಕೆಗೆ ಪಾಕ್ ನಕಾರ, ಐಸಿಎಒಗೆ ಭಾರತ ದೂರು

ವಾಯುಪ್ರದೇಶ ಬಳಕೆಗೆ ಪಾಕ್ ನಕಾರ, ಐಸಿಎಒಗೆ ಭಾರತ ದೂರು

ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ವಿಮಾನವನ್ನು ತನ್ನ ವಾಯುಪ್ರದೇಶದ ಬಳಕೆಯನ್ನು ನಿರಾಕರಿಸುವ ಪಾಕಿಸ್ತಾನದ ಕ್ರಮದ ನಂತರ, ಭಾರತವು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಗೆ (ಐಸಿಎಒ) ದೂರು ನೀಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Oct 28, 2019, 11:17 AM IST
ಪ್ರಧಾನಿ ಮೋದಿಗಾಗಿ ತನ್ನ ವಾಯುಪ್ರದೇಶ ಮುಕ್ತಗೊಳಿಸಲು ಪಾಕ್ ನಕಾರ

ಪ್ರಧಾನಿ ಮೋದಿಗಾಗಿ ತನ್ನ ವಾಯುಪ್ರದೇಶ ಮುಕ್ತಗೊಳಿಸಲು ಪಾಕ್ ನಕಾರ

ಪ್ರಧಾನಿ ಮೋದಿಯವರ ಸೌದಿ ಭೇಟಿಗಾಗಿ ವಾಯುಪ್ರದೇಶವನ್ನು ತೆರೆಯುವ ಭಾರತದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿದೆ.

Oct 27, 2019, 06:15 PM IST
ಪೂಂಚ್‌ನ ಮೆಂಧರ್ ಸೆಕ್ಟರ್‌ನಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ

ಪೂಂಚ್‌ನ ಮೆಂಧರ್ ಸೆಕ್ಟರ್‌ನಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ

ವರದಿಗಳ ಪ್ರಕಾರ, ಪಾಕಿಸ್ತಾನದ ಸೈನ್ಯದ ಅಪ್ರಚೋದಿತ ಮತ್ತು ವಿವೇಚನೆಯಿಲ್ಲದ ಗುಂಡಿನ ದಾಳಿಯಲ್ಲಿ ಜವಾನ್ ಗಾಯಗೊಂಡಿದ್ದಾರೆ.

Oct 25, 2019, 01:03 PM IST
ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್;  ಭಾರತೀಯ ಸೇನೆಯಿಂದ ಪ್ರತೀಕಾರ

ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್; ಭಾರತೀಯ ಸೇನೆಯಿಂದ ಪ್ರತೀಕಾರ

ಪಾಕಿಸ್ತಾನ ಸೇನೆಯ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಸೇನೆಯು ಪ್ರತೀಕಾರ ತೀರಿಸುತ್ತಿದೆ. 

Oct 24, 2019, 05:36 PM IST
ಸರ್ಕಾರ ವಿರೋಧಿ ಪ್ರತಿಭಟನೆ; 'ರಾಜೀನಾಮೆ ನೀಡುವುದಿಲ್ಲ' ಎಂದ ಇಮ್ರಾನ್ ಖಾನ್

ಸರ್ಕಾರ ವಿರೋಧಿ ಪ್ರತಿಭಟನೆ; 'ರಾಜೀನಾಮೆ ನೀಡುವುದಿಲ್ಲ' ಎಂದ ಇಮ್ರಾನ್ ಖಾನ್

"ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ' ಮತ್ತು ನಾನು ರಾಜೀನಾಮೆ ನೀಡುವುದಿಲ್ಲ. ಪ್ರತಿಭಟನೆಯು  ಕಾರ್ಯಸೂಚಿ ಆಧಾರಿತವಾಗಿದೆ ಮತ್ತು ಇದಕ್ಕೆ ವಿದೇಶಿ ಬೆಂಬಲವಿದೆ" ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೇಳಿದ್ದಾರೆ.

Oct 24, 2019, 08:22 AM IST
ಅಕ್ಟೋಬರ್ 24ಕ್ಕೆ ಭಾರತ ಮತ್ತು ಪಾಕಿಸ್ತಾನ ಕರ್ತಾರ್‌ಪುರ ಕಾರಿಡಾರ್ ಒಪ್ಪಂದ

ಅಕ್ಟೋಬರ್ 24ಕ್ಕೆ ಭಾರತ ಮತ್ತು ಪಾಕಿಸ್ತಾನ ಕರ್ತಾರ್‌ಪುರ ಕಾರಿಡಾರ್ ಒಪ್ಪಂದ

ಭಾರತ ಮತ್ತು ಪಾಕಿಸ್ತಾನ ಅಕ್ಟೋಬರ್ 24 ರಂದು ಕರ್ತಾರ್‌ಪುರ ಕಾರಿಡಾರ್ ಒಪ್ಪಂದಕ್ಕೆ ಸಹಿ ಹಾಕಲಿವೆ.

Oct 22, 2019, 04:45 PM IST
ಪಾಕ್ ಉಗ್ರ ಚಟುವಟಿಕೆ ನಿಲ್ಲಿಸದಿದ್ದಲ್ಲಿ ನಾವು ಒಳಗೆ ನುಗ್ಗಿ ಶಿಬಿರ ನಾಶಪಡಿಸುತ್ತೇವೆ-ಕಾಶ್ಮೀರ ರಾಜ್ಯಪಾಲ

ಪಾಕ್ ಉಗ್ರ ಚಟುವಟಿಕೆ ನಿಲ್ಲಿಸದಿದ್ದಲ್ಲಿ ನಾವು ಒಳಗೆ ನುಗ್ಗಿ ಶಿಬಿರ ನಾಶಪಡಿಸುತ್ತೇವೆ-ಕಾಶ್ಮೀರ ರಾಜ್ಯಪಾಲ

ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಸೋಮವಾರ ಭಾರತದ ವಿರುದ್ಧ ಯಾವುದೇ ದುಸ್ಸಾಹಸ ಮಾಡುವ ಬಗ್ಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು, ಪಾಕಿಸ್ತಾನ ಉಗ್ರ ಚಟುವಟಿಕೆ ತಡೆಯದಿದ್ದಲ್ಲಿ ಭಾರತೀಯ ಸೇನೆಯು ಒಳಕ್ಕೆ ಹೋಗಿ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸುತ್ತದೆ ಎಂದು ಹೇಳಿದ್ದಾರೆ.

Oct 21, 2019, 08:56 PM IST
 ಅಂಚೆ ಸೇವೆ ಸ್ಥಗಿತಗೊಳಿಸಿದ ಪಾಕ್ ವಿರುದ್ಧ ಭಾರತ ಕಿಡಿ

ಅಂಚೆ ಸೇವೆ ಸ್ಥಗಿತಗೊಳಿಸಿದ ಪಾಕ್ ವಿರುದ್ಧ ಭಾರತ ಕಿಡಿ

 ಉಭಯ ರಾಷ್ಟ್ರಗಳ ನಡುವೆ ಅಂಚೆ ಮೇಲ್ ಸೇವೆಯನ್ನು ಏಕಪಕ್ಷೀಯವಾಗಿ ನಿಲ್ಲಿಸಿರುವ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಸೋಮವಾರದಂದು ವಾಗ್ದಾಳಿ ನಡೆಸಿದೆ, ಪಾಕಿಸ್ತಾನದ ಈ ಕ್ರಮವು ಅಂತರರಾಷ್ಟ್ರೀಯ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಭಾರತ ಹೇಳಿದೆ.

Oct 21, 2019, 03:32 PM IST
ಡೊಂಕು ಬಾಲ ಸರಿಪಡಿಸಲು ಸಮಯ ಬೇಕಾಗುತ್ತದೆ: ಪಾಕಿಸ್ತಾನದ ಬಗ್ಗೆ ವಿ.ಕೆ.ಸಿಂಗ್ ಪ್ರತಿಕ್ರಿಯೆ

ಡೊಂಕು ಬಾಲ ಸರಿಪಡಿಸಲು ಸಮಯ ಬೇಕಾಗುತ್ತದೆ: ಪಾಕಿಸ್ತಾನದ ಬಗ್ಗೆ ವಿ.ಕೆ.ಸಿಂಗ್ ಪ್ರತಿಕ್ರಿಯೆ

ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುತ್ತಿದೆ. ಇದಕ್ಕೆ ಭಾರತೀಯ ಸೇನೆ ತೀಕ್ಷ್ಣವಾಗಿಯೇ ಪ್ರತ್ಯುತ್ತರ ನೀಡಲು ಸದಾ ಸಿದ್ಧವಿದ್ದು, ಅಗತ್ಯವಿದ್ದಾಗೆಲ್ಲಾ ಕ್ರಮ ಕೈಗೊಂಡಿದೆ ಎಂದು ಜನರಲ್ ವಿ.ಕೆಸಿಂಗ್ ಹೇಳಿದ್ದಾರೆ.

Oct 21, 2019, 10:54 AM IST
ತಂಗ್‌ಧಾರ್ ಸೆಕ್ಟರ್‌ನಲ್ಲಿ ಕದನವಿರಾಮ ಉಲ್ಲಂಘಿಸಿದ ಪಾಕ್: ಇಬ್ಬರು ಭಾರತೀಯ ಯೋಧರು ಹುತಾತ್ಮ

ತಂಗ್‌ಧಾರ್ ಸೆಕ್ಟರ್‌ನಲ್ಲಿ ಕದನವಿರಾಮ ಉಲ್ಲಂಘಿಸಿದ ಪಾಕ್: ಇಬ್ಬರು ಭಾರತೀಯ ಯೋಧರು ಹುತಾತ್ಮ

ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ ಪಾಕ್ ಸೇನೆ, ಭಾರತದ ಗಡಿಯೊಳಗೆ ಭಾರಿ ಗುಂಡಿನ ದಾಳಿ ಆರಂಭಿಸಿದ್ದು ರವಿವಾರ ಮುಂಜಾನೆ ನಾಲ್ಕು ಗಂಟೆಯ ವರೆಗೂ ಮುಂದುವರಿದಿದೆ ಎಂದು ವರದಿಯಾಗಿದೆ.
 
Oct 20, 2019, 10:37 AM IST
ಪಾಕಿಸ್ತಾನ: ಸ್ವದೇಶದಲ್ಲೇ ಇಮ್ರಾನ್‌ಗೆ ಸಂಕಷ್ಟ!

ಪಾಕಿಸ್ತಾನ: ಸ್ವದೇಶದಲ್ಲೇ ಇಮ್ರಾನ್‌ಗೆ ಸಂಕಷ್ಟ!

ಪಿಪಿಪಿ ಮುಖ್ಯಸ್ಥ ಬಿಲಾವಾಲ್ ಭುಟ್ಟೋ-ಜರ್ದಾರಿ ಶುಕ್ರವಾರ ರಾತ್ರಿ ನಡೆದ ಸಾರ್ವಜನಿಕ ಸಭೆಯಲ್ಲಿ 'ದೇಶದಲ್ಲಿ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸುವುದು ನಮ್ಮ ಬೇಡಿಕೆ' ಎಂದು ಹೇಳಿದರು.

Oct 19, 2019, 11:28 AM IST
ಉಗ್ರರು ಒಳನುಸುಳಲು ಮಾರ್ಗ ಹುಡುಕಿ; ಮಾರ್ಗದರ್ಶಿಗಳಿಗೆ ಪಾಕಿಸ್ತಾನದ ಐಎಸ್ಐ ಸೂಚನೆ

ಉಗ್ರರು ಒಳನುಸುಳಲು ಮಾರ್ಗ ಹುಡುಕಿ; ಮಾರ್ಗದರ್ಶಿಗಳಿಗೆ ಪಾಕಿಸ್ತಾನದ ಐಎಸ್ಐ ಸೂಚನೆ

ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಮುಂಬರುವ ಚಳಿಗಾಲದ ಋತುವಿನಲ್ಲಿ ಹಿಮಪಾತದ ಸಮಯದಲ್ಲಿ ಒಳನುಸುಳಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಐಎಸ್‌ಐ ಮಾರ್ಗದರ್ಶಿಗಳಿಗೆ ಆದೇಶಿಸಿದೆ. ಭಯೋತ್ಪಾದಕರು ಒಂದು ಪ್ರದೇಶಕ್ಕೆ ನುಸುಳಲು ಮಾರ್ಗದರ್ಶಿಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ.

Oct 19, 2019, 05:54 AM IST
ಟೆಸ್ಟ್ ಮತ್ತು ಟಿ 20 ನಾಯಕತ್ವದಿಂದ ಪಾಕಿಸ್ತಾನದ ಸರ್ಫರಾಜ್ ಅಹ್ಮದ್ ವಜಾ

ಟೆಸ್ಟ್ ಮತ್ತು ಟಿ 20 ನಾಯಕತ್ವದಿಂದ ಪಾಕಿಸ್ತಾನದ ಸರ್ಫರಾಜ್ ಅಹ್ಮದ್ ವಜಾ

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸರ್ಫರಾಜ್ ಅಹ್ಮದ್ ಅವರನ್ನು ಟೆಸ್ಟ್ ಮತ್ತು ಟಿ 20 ಐ ಮಾದರಿ ಕ್ರಿಕೆಟ್ ನಾಯಕತ್ವದಿಂದ ವಜಾ ಮಾಡಿದೆ. 

Oct 18, 2019, 02:41 PM IST