Free Electricity: ದಿನೇ ದಿನೇ ಹೆಚ್ಚಾಗುತ್ತಿರುವ ಹಣದುಬ್ಬರದಿಂದಾಗಿ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟ ಎಂಬಂತಾಗಿದೆ. ಇದರ ನಡುವೆ ವಿದ್ಯುತ್ ಬಿಲ್ ಹೆಚ್ಚಳ ಜನರ ಜೇಬಿಗೆ ಮತ್ತಷ್ಟು ಹೊರೆಯಾಗಲಿದೆ. ಇದರಿಂದ ಮುಕ್ತಿ ಪಡೆಯಲು
Bill Reducing Tips : ಈಗ ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಕೆಲವೇ ದಿನಗಳಲ್ಲಿ ಬಿಸಿಲಿನ ತಾಪ ಉತ್ತುಂಗಕ್ಕೇರಲಿದೆ, ಇಂತಹ ಪರಿಸ್ಥಿತಿಯಲ್ಲಿ ಮನೆಗಳಲ್ಲಿ ಹವಾನಿಯಂತ್ರಣ(ಎಸಿ) ಮತ್ತು ಕೂಲರ್ಗಳನ್ನು ಬಳಸುತ್ತಾರೆ, ಇದರಿಂದಾಗಿ ವಿದ್ಯುತ್ ಬಿಲ್ ಕೂಡ ಅಗತ್ಯಕ್ಕಿಂತ ಹೆಚ್ಚು ಬರುತ್ತದೆ. ಇದು ನಿಮ್ಮ ಮಾಸಿಕ ಬಜೆಟ್ ಅನ್ನು ದುಪ್ಪಟ್ಟು ಮಾಡುತ್ತದೆ.
Electricity Saver: ನಿಮ್ಮ ಮನೆಯ ವಿದ್ಯುತ್ ಬಿಲ್ ಕೂಡ ನಿಮ್ಮ ಜೇಬಿಗೆ ಹೊರೆಯಾಗುತ್ತಿದ್ದರೆ, ಇನ್ಮುಂದೆ ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ, ನಿಮ್ಮ ವಿದ್ಯುತ್ ಬಿಲ್ ಅನ್ನು ಅರ್ಧದಷ್ಟು ತಗ್ಗಿಸುವ ವಿಧಾನವೊಂದರ ಕುರಿತು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
Electric Bill Reduced Tips : ಚಳಿಗಾಲದಲ್ಲಿ ವಿದ್ಯುಚ್ಛಕ್ತಿ ಬಿಲ್ ದೊಡ್ಡ ಚಾಲೆಂಜ್ ಅಂತೆ, ಹೆಚ್ಚಾದರೆ ಹಲವರ ಮನೆಯ ಮಾಸಿಕ ಬಜೆಟನ್ನು ಮೀರಿಸುತ್ತದೆ. ಆದರೆ ಇಂದು ವಿದ್ಯುತ್ ಬಿಲ್ ಅರ್ಧದಷ್ಟು ಕಡಿಮೆ ಮಾಡುವ ಟಿಪ್ಸ್ ತಂದಿದ್ದೇವೆ.
Electric Bill: ಕೆಲವರು ತಮ್ಮ ಮನೆಯ ವಿದ್ಯುತ್ ವೆಚ್ಚವನ್ನು ತಗ್ಗಿಸಲು ಮನೆಯ ಮೇಲ್ಛಾವಣಿಯ ಮೇಲೆ ಯಾವುದೇ ದೀಪವನ್ನು ಹಚ್ಚುವುದಿಲ್ಲ ಮತ್ತು ಅವಶ್ಯಕತೆ ಬಿದ್ದಾಗ ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕಾಗುತ್ತದೆ. ಹೀಗಾಗಬಾರದು ಎಂಬ ಕಾರಣಕ್ಕೆ ಇಂದು ನಾವು ನಿಮಗೆ ಒಂದು ಲೈಟಿಂಗ್ ವ್ಯವಸ್ಥೆಯ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅದು ನಿಮ್ಮ ಮೇಲೆ ಯಾವುದೇ ರೀತಿಯ ಹೊರೆಯನ್ನು ಹಾಕುವುದಿಲ್ಲ.
Dexpole Solar Power Bank:ಸೂರ್ಯನ ಬೆಳಕಿನ ಮೂಲಕ ಚಾರ್ಜ್ ಆಗುವಂಥಹ ಸಾಧನ ಇದೀಗ ಮಾರುಕಟ್ಟೆಗೆ ಬಂದಿದೆ. ಇದರ ಸಹಾಯದಿಂದ ಫೋನ್ ಮತ್ತು ಲ್ಯಾಪ್ಟಾಪ್ ಅನ್ನು ಹಲವು ಬಾರಿ ಚಾರ್ಜ್ ಮಾಡುವುದು ಸಾಧ್ಯವಾಗುತ್ತದೆ.
Electricity Bill saving tips: ನಿಮ್ಮ ಮನೆಯ ವಿದ್ಯುತ್ ಮೀಟರ್ ಒಂದು ಸಣ್ಣ ಸಾಧನವನ್ನು ಅಳವಡಿಸುವ ಮೂಲಕ ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಸುಮಾರು ಅರ್ಧದಷ್ಟು ಕಡಿಮೆ ಮಾಡಬಹುದು. ಈ ಡಿವೈಸ್ ವೆಚ್ಚವೂ ಕೂಡ ತುಂಬಾ ಕಡಿಮೆ.
Electricity Bill Reduce - ಒಂದು ವೇಳೆ ನೀವೂ ಕೂಡ ದುಬಾರಿ ವಿದ್ಯುತ್ ಬಿಲ್ ನಿಂದ ತೊಂದರೆಗೊಳಗಾಗಿದ್ದರೆ, ಇಂದು ನಾವು ನಿಮಗೆ ಹೇಳಲು ಹೊರಟಿರುವ ಸಲಹೆಗಳನ್ನು ಅನುಸರಿಸುವ ಮೂಲಕ ನೀವೂ ಕೂಡ ನಿಮ್ಮ ವಿದ್ಯುತ್ ಬಿಲ್ ಗೆ ಕಡಿವಾಣ ಹಾಕಬಹುದು.
How To Reduce Electricity Bill In Summer: ಬೇಸಿಗೆಯಲ್ಲಿ ವಿದ್ಯುತ್ ಬಿಲ್ ತುಂಬಾ ಬರುತ್ತದೆ. ಗಂಟೆಗಟ್ಟಲೆ ಎಸಿ ಓಡಿಸುವುದರಿಂದ ಹೆಚ್ಚು ವಿದ್ಯುತ್ ಖರ್ಚಾಗುತ್ತದೆ. ಇಂದು ನಾವು ಅಂತಹ ವಿಧಾನಗಳ ಬಗ್ಗೆ ಹೇಳಲಿದ್ದೇವೆ, ಅದರ ಮೂಲಕ ವಿದ್ಯುತ್ ಬಿಲ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.
Electricity Bill: ಚಳಿಗಾಲದಲ್ಲಿ ಗೀಸರ್ ಮತ್ತು ಹೀಟರ್ಗಳನ್ನು ಹೆಚ್ಚು ಬಳಸುತ್ತೇವೆ., ಅಂತಹ ಪರಿಸ್ಥಿತಿಯಲ್ಲಿ, ವಿದ್ಯುತ್ ಬಿಲ್ ತುಂಬಾ ಹೆಚ್ಚು ಬರುತ್ತದೆ. ನೀವು ಸಹ ಹೆಚ್ಚಿನ ವಿದ್ಯುತ್ ಬಿಲ್ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಈ ಸರಳ ಸಲಹೆಗಳು ಅನುಸರಿಸುವ ಮೂಲಕ ಪರಿಹಾರ ಪಡೆಯಬಹುದು.
ಮೃತ ವ್ಯಕ್ತಿಯು ವಿದ್ಯುತ್ ಬಿಲ್ ನಿಂದಾಗಿ ಚಿಂತೆಗೀಡಾಗಿದ್ದರು. ಈ ಸಲುವಾಗಿ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪೆನಿ(MSEDCL)ಗೆ ಹಲವು ಬಾರಿ ತೆರಳಿ ಬಿಲ್ ಪರಿಶೀಲಿಸುವಂತೆ ಮನವಿ ಮಾಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.