EPFO Scheme: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024ರ ಸಾಮಾನ್ಯ ಬಜೆಜ್ನಲ್ಲಿ ಮೂರು ELI ಯೋಜನೆಗಳನ್ನು (A, B ಮತ್ತು C) ಪ್ರಾರಂಭಿಸಿದ್ದರು. ELI (Equity-Linked Investment) ಪ್ರಯೋಜನಗಳನ್ನು DBT ಮೂಲಕ ನೀಡಲಾಗುವುದರಿಂದ, ಎಲ್ಲಾ ಉದ್ಯೋಗದಾತರು UAN ಸಕ್ರಿಯಗೊಳಿಸುವಿಕೆ ಮತ್ತು ಎಲ್ಲಾ ಹೊಸ ಎಂಟ್ರಿಯವರಿಗೆ ಆಧಾರ್ ಸೀಡಿಂಗ್ ಅನ್ನು ಖಚಿತಪಡಿಸಿಕೊಳ್ಳಲು ವಿನಂತಿಸಲಾಗಿದೆ. 30 ನವೆಂಬರ್ 2024 ರೊಳಗೆ ಕಂಪನಿಗೆ ಸೇರ್ಪಡೆಗೊಂಡ ಪ್ರತಿ ಉದ್ಯೋಗಿಗಳನ್ನು ಈ ನಿಯಮ ಅನ್ವಯಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.