Wedding In China: ತನ್ನ ಐವರು ಎಕ್ಸ್ ಬಾಯ್ ಫ್ರೆಂಡ್ ರನ್ನು ತನ್ನ ವಿವಾಹಕ್ಕೆ ಬರಮಾಡಿಕೊಂಡ ವಧು ಅವರಿಗೆ ಭಾರಿ ಸತ್ಕಾರವನ್ನೇ ಮಾಡಿದ್ದಾಳೆ. ಅಷ್ಟಕ್ಕೇ ನಿಲ್ಲದ ವಧು ನಂತರ ತನ್ನೆಲ್ಲಾ ಹಳೆ ಪ್ರೇಮಿಗಳೊಂದಿಗೆ ಸೇರಿಕೊಂಡು ವಿವಾಹದ ಸಂಪ್ರದಾಯವನ್ನು ಪೂರ್ಣಗೊಳಿಸಲು ನಿರ್ಧರಿಸಿಡಾಗ ಮದುವೆ ಮಂಟಪದಲ್ಲಿ ಭಾರಿ ಕೋಲಾಹಲವೇ ಸೃಷ್ಟಿಯಾಗಿದೆ. ನಂತರ ಹೇಗಾದರೂ ಮಾಡಿ ಈ ಪ್ರಕರಣಕ್ಕೆ ಇತೀಶ್ರಿ ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.