ಮೆಟಾ ತನ್ನ 'ಅವತಾರ್' ವೈಶಿಷ್ಟ್ಯವನ್ನು ಮತ್ತೊಮ್ಮೆ ನವೀಕರಿಸಿದೆ. ಈ ನವೀಕರಣದ (Tech News In Kannada) ನಂತರ, ಬಳಕೆದಾರರು ಇದೀಗ ಮೆಸೆಂಜರ್ ಮತ್ತು Instagram ನಲ್ಲಿ ವೀಡಿಯೊ ಕರೆಗಳನ್ನು ಮಾಡುವಾಗ ಅವತಾರ್ಗಳನ್ನು ಬಳಸಲು ಸಾಧ್ಯವಾಗಲಿದೆ. ಇದಲ್ಲದೆ, ಬಳಕೆದಾರರು ತಮ್ಮ ಅವತಾರ್ ಅನ್ನು ಸ್ಟಿಕ್ಕರ್ಗಳಾಗಿ ಬಳಸುವ ಸೌಲಭ್ಯವನ್ನು ಪಡೆಯಲಿದ್ದಾರೆ.
ನಿಮಗೆ ಗೊತ್ತಿಲ್ಲದಂತೆ ನಿಮ್ಮ ಪ್ರೊಫೈಲ್ ಅನ್ನು ಯಾರು ವೀಕ್ಷಿಸುತ್ತಿದ್ದಾರೆ ಎನ್ನುವುದನ್ನು ಸುಲಭವಾಗಿ ಕಂಡ ಹಿಡಿಯಬಹುದು. ಹೌದು, ಸರಳ ಟ್ರಿಕ್ ಮೂಲಕ, ನಿಮ್ಮ ಪ್ರೊಫೈಲ್ ಅನ್ನು ಯಾರು ಚೆಕ್ ಮಾಡುತ್ತಿದ್ದಾರೆ ಎನ್ನುವುದನ್ನು ಚಿಟಕಿ ಹೊಡೆಯುವುದರಲ್ಲಿ ಕಂಡುಕೊಳ್ಳಬಹುದು.
Facebook New Feature - ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಖಾಸಗಿತನತ್ವ ಒಂದು ಪ್ರಮುಖ ಅಂಶವಾಗಿ ಮಾರ್ಪಟ್ಟಿದೆ. ನಮ್ಮ ಪ್ರೈವೆಸಿಗೆ ಯಾರೂ ಕನ್ನ ಹಾಕಬಹುದು ಎಂಬ ಭಯದಲ್ಲಿ ನಾವು ನಿರಂತರವಾಗಿ ವ್ಯವಹರಿಸುತ್ತೇವೆ.
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಲ ವಿವಾದಾತ್ಮಕ ಪೋಸ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರಾಕರಿಸಿದ್ದ ಫೇಸ್ ಬುಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಝುಕರ್ಬರ್ಗ್, ನಾಗರಿಕರಿಗೆ ಮುಖಂಡರ ಹೇಳಿಕೆಗಳನ್ನು ಅವರು ಹೇಳಿದ ಹಾಗೆಯೇ ಕೇಳುವ ಹಕ್ಕು ಇದೆ ಎಂದಿದ್ದರು.
ಪ್ರಪಂಚದ ಖ್ಯಾತ ಸಾಮಾಜಿಕ ಮಾಧ್ಯಮ ತಾಣವಾಗಿರುವ ಫೇಸ್ಬುಕ್ ಕಾಲೇಜು ವಿದ್ಯಾರ್ಥಿಗಳಿಗಾಗಿ Campus ಹೆಸರಿನ ವೈಶಿಷ್ಟ್ಯವನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಆದರೆ, ಇದನ್ನು ಕೇವಲ ಕಾಲೇಜು ವಿದ್ಯಾರ್ಥಿಗಳು ಮಾತ್ರ ಬಳಕೆ ಮಾಡಬಹುದು ಎನ್ನಲಾಗಿದ್ದು, ಇದಕ್ಕೆ ID Card ಅವಶ್ಯಕತೆ ಕೂಡ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.