ʼಬೆಸ್ಕಾಂ ವಿದ್ಯುತ್ ಬಿಲ್ ತುಲನೆʼ (Comparison) ಹೆಸರಿನಲ್ಲಿ ನಕಲಿ ಬಿಲ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೇ 2023 ಮತ್ತು ಜೂನ್ 2023ರ ಗೃಹ ಬಳಕೆಯ ವಿದ್ಯುತ್ ಬಿಲ್ ಗಳನ್ನು ತುಲನೆ ಮಾಡಿ, ಜೂನ್ ತಿಂಗಳಲ್ಲಿ ಬೆಸ್ಕಾಂ ಶೇ. 50ರಷ್ಟು ಹೆಚ್ಚು ವಿದ್ಯುತ್ ಶುಲ್ಕವನ್ನು ಗ್ರಾಹಕರಿಂದ ಸಂಗ್ರಹಿಸುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.