Fake CBI officers arrested in Bihar: ಈ ಮೂವರು ಆರೋಪಿಗಳು ತಮ್ಮನ್ನು ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಳ್ಳುತ್ತಿದ್ದರು. ತಾವು ಸಿಬಿಐ ಅಧಿಕಾರಿಗಳೆಂದು ಸಾಮಾನ್ಯ ಜನರಿಂದ ಹಣ ಸುಲಿಗೆ ಮಾಡುತ್ತಿದ್ದರು ಎಂದು ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳಾದ ಯಶ್ಪಾಲ್ ಅರೋರಾ ಮತ್ತು ರಾಹುಲ್ ಅರೋರಾ ಅವರು ಯಶ್ಪಾಲ್ ಬಾತ್ರಾ ಎಂಬುವರ ವಿರುದ್ಧದ ದೂರನ್ನು ಹಿಂಪಡೆಯುವ ಸಲುವಾಗಿ 4 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.