English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Fatty Liver

Fatty Liver

ಕೇವಲ ಅಲ್ಕೋಹಾಲ್‌ನಿಂದ ಮಾತ್ರವಲ್ಲ, ಈ ಅಭ್ಯಾಸಗಳಿಂದಲೂ ಫ್ಯಾಟಿ ಲಿವರ್ ಸಮಸ್ಯೆ ಬರುತ್ತೆ!!
Alcoholic Fatty Liver Dec 11, 2025, 10:22 PM IST
ಕೇವಲ ಅಲ್ಕೋಹಾಲ್‌ನಿಂದ ಮಾತ್ರವಲ್ಲ, ಈ ಅಭ್ಯಾಸಗಳಿಂದಲೂ ಫ್ಯಾಟಿ ಲಿವರ್ ಸಮಸ್ಯೆ ಬರುತ್ತೆ!!
ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಫ್ಯಾಟಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಫ್ಯಾಟಿ ಲೀವರ್ ಸಮಸ್ಯೆಯಿಂದ ಹೇಗೆ ಪಾರಾಗಬೇಕು? ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಮದ್ಯಕ್ಕಿಂತಲೂ ಲಿವರ್‌ಗೆ ಹೆಚ್ಚು ಹಾನಿ ಮಾಡುವ ಆಹಾರ ಇದು! ಇಂದೇ ತಿನ್ನುವುದನ್ನ ನಿಲ್ಲಿಸಿ...
Fatty Liver Nov 30, 2025, 07:33 PM IST
ಮದ್ಯಕ್ಕಿಂತಲೂ ಲಿವರ್‌ಗೆ ಹೆಚ್ಚು ಹಾನಿ ಮಾಡುವ ಆಹಾರ ಇದು! ಇಂದೇ ತಿನ್ನುವುದನ್ನ ನಿಲ್ಲಿಸಿ...
ನಮ್ಮ ದೇಹದಲ್ಲಿ ಆಲ್ಕೋಹಾಲ್ ಮಾತ್ರವಲ್ಲ, ಅತಿಯಾದ ಸಕ್ಕರೆ ಸೇವನೆಯೂ ಲಿವರ್‌ಗೆ ಅಪಾಯಕಾರಿ. ಇದಲ್ಲದೆ ಇದು ಟೈಪ್ 2 ಮಧುಮೇಹಕ್ಕೆ ಕಾರಣವಾಗುತ್ತದೆ. ಇದು ದೇಹದಲ್ಲಿ ಬೊಜ್ಜು ಸಮಸ್ಯೆಯನ್ನ ಹೆಚ್ಚಿಸುತ್ತದೆ. ನಾವು ದಿನನಿತ್ಯ ಸೇವಿಸುವ ಸಕ್ಕರೆಯಲ್ಲಿ ಬಹಳಷ್ಟು ಫ್ರಕ್ಟೋಸ್ ಇರುತ್ತದೆ. ಮದ್ಯಪಾನ ಮಾಡುವ ಅಭ್ಯಾಸವಿಲ್ಲದವರಿಗೂ ಸಹ ಇದು ಲಿವರ್‌ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ.
ಈ ರೀತಿಯ ಅಸ್ವಸ್ಥೆ ಬದಲಾವಣೆ ಕಂಡರೆ ಅದು ಫ್ಯಾಟಿ ಲಿವರ್‌ನ ಮುನ್ಸೂಚನೆ!
Fatty Liver Nov 16, 2025, 05:41 PM IST
ಈ ರೀತಿಯ ಅಸ್ವಸ್ಥೆ ಬದಲಾವಣೆ ಕಂಡರೆ ಅದು ಫ್ಯಾಟಿ ಲಿವರ್‌ನ ಮುನ್ಸೂಚನೆ!
Fatty liver symptoms : ಫ್ಯಾಟಿ ಲಿವರ್‌ ಯಕೃತ್ತಿನ ಅನಾರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ. ಇದರ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಫ್ಯಾಟಿ ಲಿವರ್ ಸಮಸ್ಯೆಗೆ ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಅದು ಗಂಭೀರವಾಗಬಹುದು ಎನ್ನುತ್ತಾರೆ ವೈದ್ಯಕೀಯ ತಜ್ಞರು. 
ನಿಮ್ಮ ಮುಖದ ಮೇಲೆ ಈ 5 ಲಕ್ಷಣಗಳು ಕಾಣಿಸಿಕೊಂಡ್ರೆ ನಿಮಗೆ ಫ್ಯಾಟಿ ಲಿವರ್ ಇದೆ ಎಂದರ್ಥ..!
Fatty Liver Symptoms on Face Nov 9, 2025, 07:41 PM IST
ನಿಮ್ಮ ಮುಖದ ಮೇಲೆ ಈ 5 ಲಕ್ಷಣಗಳು ಕಾಣಿಸಿಕೊಂಡ್ರೆ ನಿಮಗೆ ಫ್ಯಾಟಿ ಲಿವರ್ ಇದೆ ಎಂದರ್ಥ..!
ನಿಮ್ಮ ಲಿವರ್‌ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಲಕ್ಷಣಗಳು ನಿಮ್ಮ ಮುಖದಲ್ಲಿ ಕಾಣಿಸಿಕೊಳ್ಳುತ್ತವೆ. ಮುಖ ಕಪ್ಪು ಅಥವಾ ಕೆಂಪು ಬಣ್ಣಕ್ಕೆ ತಿರುಗಬಹುದು. ಕೆಲವು ಲಕ್ಷಣಗಳನ್ನ ಸುಲಭವಾಗಿ ಗುರುತಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಮುಖದ ಮೇಲೆ ಕಾಣಿಸಿಕೊಳ್ಳುವ ಫ್ಯಾಟಿ ಲಿವರ್‌ನ ಲಕ್ಷಣಗಳು ಯಾವುವು ಎಂಬುದರ ಬಗ್ಗೆ ತಿಳಿಯಿರಿ...
ಸರಿಯಾದ ರೀತಿಯಲ್ಲಿ ಕಾಫಿ ಕುಡಿದ್ರೆ ಫ್ಯಾಟಿ ಲಿವರ್‌ ಸಮಸ್ಯೆಯಿಂದ ಸಿಗುತ್ತೆ ಮುಕ್ತಿ!!
Fatty Liver Nov 2, 2025, 04:20 PM IST
ಸರಿಯಾದ ರೀತಿಯಲ್ಲಿ ಕಾಫಿ ಕುಡಿದ್ರೆ ಫ್ಯಾಟಿ ಲಿವರ್‌ ಸಮಸ್ಯೆಯಿಂದ ಸಿಗುತ್ತೆ ಮುಕ್ತಿ!!
ನಿಮ್ಮ ಲಿವರ್ ಸಾಮಾನ್ಯಕ್ಕಿಂತ ಹೆಚ್ಚು ಕೊಬ್ಬನ್ನ ಸಂಗ್ರಹಿಸಿದಾಗ ಫ್ಯಾಟಿ ಲಿವರ್ ಕಾಯಿಲೆ ಉಂಟಾಗುತ್ತದೆ. ಸಾಮಾನ್ಯವಾಗಿ ಲಿವರ್‌ನ ತೂಕದ 5% ರಿಂದ 10%ಕ್ಕಿಂತ ಹೆಚ್ಚು ಕೊಬ್ಬು ಸಂಗ್ರಹವಾದರೆ, ಅದನ್ನ ಫ್ಯಾಟಿ ಲಿವರ್‌ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಫ್ಯಾಟಿ ಲಿವರ್‌ ಸಮಸ್ಯೆಯಿಂದ ಮುಕ್ತಿ ಪಡೆಯಲು ಕಾಫಿ ಹೇಗೆ ಪ್ರಯೋಜನಕಾರಿ ಎಂಬುದರ ಬಗ್ಗೆ ತಿಳಿಯಿರಿ...
ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಅಪ್ಪಿತಪ್ಪಿಯೂ ಚಪಾತಿಯನ್ನು ಸೇವಿಸಬೇಡಿ..!
side effects of eating chapati Oct 23, 2025, 04:04 PM IST
ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಅಪ್ಪಿತಪ್ಪಿಯೂ ಚಪಾತಿಯನ್ನು ಸೇವಿಸಬೇಡಿ..!
ಇಂದು ನಮ್ಮ ಜೀವನಶೈಲಿಯಲ್ಲಿ ಸಾಕಷ್ಟು ಬಹಳಷ್ಟು ಬದಲಾವಣೆಯಾಗಿದೆ.ನಿಯಮಿತವಾಗಿ ಫಾಸ್ಟ್ ಫುಡ್ ತಿನ್ನುವುದರಿಂದ ಅನೇಕ ಜನರು ಹೊಟ್ಟೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಪ್ರಮುಖ ಕಾರಣವೆಂದರೆ ಗೋಧಿ ಎನ್ನಲಾಗಿದೆ.
ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ನಿಮ್ಮ ಲಿವರ್‌ ಡ್ಯಾಮೇಜ್‌ ಆಗುತ್ತಿದೆ ಎಂದರ್ಥ...
Fatty Liver Sep 22, 2025, 02:37 PM IST
ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ನಿಮ್ಮ ಲಿವರ್‌ ಡ್ಯಾಮೇಜ್‌ ಆಗುತ್ತಿದೆ ಎಂದರ್ಥ...
ಫ್ಯಾಟಿ ಲಿವರ್ ಜೀವನಶೈಲಿಯ ಕಾಯಿಲೆಯಾಗಿದೆ. ಇದರ ಲಕ್ಷಣಗಳು ಆರಂಭಿಕ ಹಂತಗಳಲ್ಲಿ ಗೋಚರಿಸದಿರಬಹುದು. ಆಯಾಸ, ಕಿರಿಕಿರಿ ಮತ್ತು ಹಳದಿ ಮೂತ್ರ ಇವುಗಳ ಲಕ್ಷಣಗಳಾಗಿವೆ. ಫ್ರಕ್ಟೋಸ್, ಸಂಸ್ಕರಿಸಿದ ಎಣ್ಣೆಗಳು ಮತ್ತು ಕರಿದ ಆಹಾರಗಳು ಇದಕ್ಕೆ ಕಾರಣಗಳಾಗಿವೆ. ಜೀವನಶೈಲಿಯ ಬದಲಾವಣೆಗಳು ಮತ್ತು ಆರೋಗ್ಯಕರ ಆಹಾರದ ಮೂಲಕ ಇದನ್ನ ತಡೆಗಟ್ಟಬಹುದು.
ಸಂಡೇ ಅಂತ ವಾರಕ್ಕೊಮ್ಮೆ ಮಾತ್ರ ಎಣ್ಣೆ ಹೊಡೆದ್ರೆ ಏನಾಗುತ್ತೆ ಗೊತ್ತಾ? ಮದ್ಯ ಪ್ರಿಯರೇ ಖಂಡಿತ ಈ ವಿಚಾರ ತಿಳ್ಕೊಂಡಿರಿ..
alcohol Sep 11, 2025, 07:15 PM IST
ಸಂಡೇ ಅಂತ ವಾರಕ್ಕೊಮ್ಮೆ ಮಾತ್ರ ಎಣ್ಣೆ ಹೊಡೆದ್ರೆ ಏನಾಗುತ್ತೆ ಗೊತ್ತಾ? ಮದ್ಯ ಪ್ರಿಯರೇ ಖಂಡಿತ ಈ ವಿಚಾರ ತಿಳ್ಕೊಂಡಿರಿ..
Alcohol effect on Liver: ವಾರಕ್ಕೊಮ್ಮೆ ಮದ್ಯ ಸೇವಿಸಿದರೆ ಏನಾಗುತ್ತದೆ? ಇದನ್ನು ತಿಳಿದರೆ ನೀವು ಖಂಡಿತ ಶಾಕ್‌ ಆಗುತ್ತೀರಿ..   
Fatty liver: ನಿಮಗೆ ಫ್ಯಾಟಿ ಲಿವರ್‌ ಇದ್ದರೆ ಆ ಮಾರಕ ಕ್ಯಾನ್ಸರ್‌ ಕಾಯಿಲೆ ಖಚಿತ
Fatty Liver Aug 15, 2025, 04:21 PM IST
Fatty liver: ನಿಮಗೆ ಫ್ಯಾಟಿ ಲಿವರ್‌ ಇದ್ದರೆ ಆ ಮಾರಕ ಕ್ಯಾನ್ಸರ್‌ ಕಾಯಿಲೆ ಖಚಿತ
 ಅನೇಕ ಜನರು ಫ್ಯಾಟಿ ಲಿವರ್‌ಅನ್ನ ತುಂಬಾ ಹಗುರವಾಗಿ ಪರಿಗಣಿಸುತ್ತಾರೆ. ಆದರೆ ಆರೋಗ್ಯ ತಜ್ಞರು ಈ ತಪ್ಪನ್ನು ಮಾಡದಂತೆ ಎಚ್ಚರಿಸುತ್ತಾರೆ. ಏಕೆಂದರೆ ಫ್ಯಾಟಿ ಲಿವರ್‌ ರೋಗಿಗಳಲ್ಲಿ ಲಿವರ್‌ ಕ್ಯಾನ್ಸರ್ ಅಪಾಯವು ವೇಗವಾಗಿ ಹೆಚ್ಚುತ್ತಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಲಿವರ್‌ ಕ್ಯಾನ್ಸರ್ ನೇರವಾಗಿ ಲಿವರ್‌ನ ಚಕ್ರವನ್ನು ಅಡ್ಡಿಪಡಿಸುವ ಮೂಲಕ ಲಿವರ್‌ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಈಗ ಲಿವರ್‌ಅನ್ನ ಆರೋಗ್ಯಕರವಾಗಿಡುವುದು ಹೇಗೆ ಎಂಬುದರ ಬಗ್ಗೆ ತಿಳಿಯಿರಿ...
ಯಾವುದೇ ಔಷಧಗಳಿಲ್ಲದೆ ನೈಸರ್ಗಿಕವಾಗಿ ಲಿವರ್‌ ಕ್ಲೀನ್‌ ಮಾಡುವ ಆಹಾರಗಳಿವು! ಡ್ಯಾಮೇಜ್‌ ಆಗುವ ಮುನ್ನ ತಿನ್ನಿ..
Liver Aug 7, 2025, 04:25 PM IST
ಯಾವುದೇ ಔಷಧಗಳಿಲ್ಲದೆ ನೈಸರ್ಗಿಕವಾಗಿ ಲಿವರ್‌ ಕ್ಲೀನ್‌ ಮಾಡುವ ಆಹಾರಗಳಿವು! ಡ್ಯಾಮೇಜ್‌ ಆಗುವ ಮುನ್ನ ತಿನ್ನಿ..
Liver Health: ಅನೇಕ ಕಾರಣಗಳಿಂದ ಜನರು ಲಿವರ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು ಈ ಸಮಸ್ಯೆಗಳಿಗೆ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು. ಆದ್ದರಿಂದ ಯಾವುದೇ ಸೈಡ್‌ಎಫೆಕ್ಟ್‌ ಇಲ್ಲದೆ ಲಿವರ್‌ನ್ನು ನೈಸರ್ಗಿಕವಾಗಿ ಆರೋಗ್ಯವಾಗಿರಿಸಲು ಕೆಲವು ಉತ್ತಮ ಆಹಾರಗಳನ್ನು ಸೇವಿಸಬೇಕು.  
ಹಾಳಾದ ಲಿವರ್‌ ಸರಿಪಡಿಸುವ ಹಣ್ಣು... ಇದರ ಬೀಜ ತಿಂದರೆ ನೈಸರ್ಗಿಕವಾಗಿಯೇ ಸ್ವಚ್ಛವಾಗುವುದು ಲಿವರ್.!
Liver Detox Aug 6, 2025, 04:00 PM IST
ಹಾಳಾದ ಲಿವರ್‌ ಸರಿಪಡಿಸುವ ಹಣ್ಣು... ಇದರ ಬೀಜ ತಿಂದರೆ ನೈಸರ್ಗಿಕವಾಗಿಯೇ ಸ್ವಚ್ಛವಾಗುವುದು ಲಿವರ್.!
Liver detox food : ಈ ಹಣ್ಣಿನ ಬೀಜಗಳನ್ನು ಸೇವಿಸುವುದರಿಂದ ಲಿವರ್‌ ಆರೋಗ್ಯ ಸುಧಾರಿಸುತ್ತದೆ. ಇದು ಲಿವರ್‌ ಶುದ್ಧೀಕರಣಕ್ಕೆ ಸಹಾಯಕವಾಗಿದೆ. 
ಹಾಳಾದ ಲಿವರ್‌ ಸರಿಪಡಿಸುವ ಅದ್ಭುತ ತರಕಾರಿ... ಖಾಲಿ ಹೊಟ್ಟೆಗೆ ಇದರ ರಸ ಸೇವಿಸಿದರೆ ನೈಸರ್ಗಿಕವಾಗಿಯೇ ಸಂಪೂರ್ಣ ಸ್ವಚ್ಛವಾಗುವುದು ಲಿವರ್.!
Liver Detox Jul 26, 2025, 08:22 PM IST
ಹಾಳಾದ ಲಿವರ್‌ ಸರಿಪಡಿಸುವ ಅದ್ಭುತ ತರಕಾರಿ... ಖಾಲಿ ಹೊಟ್ಟೆಗೆ ಇದರ ರಸ ಸೇವಿಸಿದರೆ ನೈಸರ್ಗಿಕವಾಗಿಯೇ ಸಂಪೂರ್ಣ ಸ್ವಚ್ಛವಾಗುವುದು ಲಿವರ್.!
Liver detox food : ಈ ತರಕಾರಿ ಜ್ಯೂಸ್‌ ಸೇವಿಸುವುದರಿಂದ ಲಿವರ್‌ ಆರೋಗ್ಯ ಸುಧಾರಿಸುತ್ತದೆ. ಇದು ಲಿವರ್‌ ಶುದ್ಧೀಕರಣಕ್ಕೆ ಸಹಾಯಕವಾಗಿದೆ. 
ಜೀವವನ್ನೇ ತೆಗೆಯುವ ಫ್ಯಾಟಿ ಲಿವರ್‌ ಸಮಸ್ಯೆ! ಪರಿಹಾರಕ್ಕಾಗಿ ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ..
Fatty Liver Jul 18, 2025, 05:43 PM IST
ಜೀವವನ್ನೇ ತೆಗೆಯುವ ಫ್ಯಾಟಿ ಲಿವರ್‌ ಸಮಸ್ಯೆ! ಪರಿಹಾರಕ್ಕಾಗಿ ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ..
Fatty Liver Treatment: ಭಾರತದಲ್ಲಿ ಫ್ಯಾಟಿ ಲಿವರ್‌ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ರೋಗ ತೀವ್ರಗೊಂಡರೆ, ಅದು ಸದ್ದಿಲ್ಲದೆ ನಿಮ್ಮ ಜೀವವನ್ನು ತೆಗೆಯಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಸಂಡೇ ಪಾರ್ಟಿ ಅಂತ ವಾರಕ್ಕೊಮ್ಮೆ ಮಾತ್ರ ಎಣ್ಣೆ ಹೊಡೆದ್ರೆ ಏನಾಗುತ್ತೆ ಗೊತ್ತಾ? ಖಂಡಿತ ಈ ವಿಚಾರ ತಿಳ್ಕೊಂಡಿರಿ..
alcohol Jul 14, 2025, 07:42 AM IST
ಸಂಡೇ ಪಾರ್ಟಿ ಅಂತ ವಾರಕ್ಕೊಮ್ಮೆ ಮಾತ್ರ ಎಣ್ಣೆ ಹೊಡೆದ್ರೆ ಏನಾಗುತ್ತೆ ಗೊತ್ತಾ? ಖಂಡಿತ ಈ ವಿಚಾರ ತಿಳ್ಕೊಂಡಿರಿ..
Alcohol effect on Liver: ವಾರಕ್ಕೊಮ್ಮೆ ಮದ್ಯ ಸೇವಿಸಿದರೆ ಏನಾಗುತ್ತದೆ? ಇದನ್ನು ತಿಳಿದರೆ ನೀವು ಖಂಡಿತ ಶಾಕ್‌ ಆಗುತ್ತೀರಿ.. 
ಹಾಳಾದ ಲಿವರ್‌ ಸರಿಪಡಿಸುವ ಶಕ್ತಿಯುತ ತರಕಾರಿ... ಇದರ ಬೀಜ ಸೇವಿಸಿದರೆ ನೈಸರ್ಗಿಕವಾಗಿಯೇ ಸಂಪೂರ್ಣ ಸ್ವಚ್ಛವಾಗುವುದು ಲಿವರ್!
Liver Detox Jul 13, 2025, 02:16 PM IST
ಹಾಳಾದ ಲಿವರ್‌ ಸರಿಪಡಿಸುವ ಶಕ್ತಿಯುತ ತರಕಾರಿ... ಇದರ ಬೀಜ ಸೇವಿಸಿದರೆ ನೈಸರ್ಗಿಕವಾಗಿಯೇ ಸಂಪೂರ್ಣ ಸ್ವಚ್ಛವಾಗುವುದು ಲಿವರ್!
Liver detox food : ಈ ತರಕಾರಿ ಬೀಜಗಳನ್ನು ಸೇವಿಸುವುದರಿಂದ ಲಿವರ್‌ ಆರೋಗ್ಯ ಸುಧಾರಿಸುತ್ತದೆ. ಇದು ಲಿವರ್‌ ಶುದ್ಧೀಕರಣಕ್ಕೆ ಸಹಾಯಕವಾಗಿದೆ. 
ಡ್ಯಾಮೇಜ್‌ ಆದ ಯಕೃತ್ತನ್ನು ಸರಿಪಡಿಸಬಲ್ಲ ಆಹಾರಗಳಿವು.. ಲಿವರ್‌ ಅನ್ನು ನಿರ್ವಿಷಗೊಳಿಸಬಲ್ಲ ಸೂಪರ್‌ಫುಡ್ಸ್
Fatty Liver Jul 2, 2025, 08:03 PM IST
ಡ್ಯಾಮೇಜ್‌ ಆದ ಯಕೃತ್ತನ್ನು ಸರಿಪಡಿಸಬಲ್ಲ ಆಹಾರಗಳಿವು.. ಲಿವರ್‌ ಅನ್ನು ನಿರ್ವಿಷಗೊಳಿಸಬಲ್ಲ ಸೂಪರ್‌ಫುಡ್ಸ್
Liver Detox foods: ಯಕೃತ್ತು ನಮ್ಮ ದೇಹದಲ್ಲಿನ ಒಂದು ಪ್ರಮುಖವಾದ ಅಂಗ. ಇದು ಸರಿಯಾಗಿ ನಿರ್ವಹಿಸದೆ ಇದ್ದರೆ ನಮ್ಮ ಪ್ರಾಣಕ್ಕೆ ಅಪಾಯ. ಆದ್ದರಿಂದ ಯಕೃತ್ತನ್ನು ಆರೋಗ್ಯವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಲಿವರ್‌ ಅನ್ನು ಆರೋಗ್ಯವಾಗಿಡಲು ಈ ಆಹಾರಗಳನ್ನು ಸೇವಿಸಿ ಸಾಕು..  
ಹಾಳಾದ ಲಿವರ್‌ ಮತ್ತೆ ಸರಿಪಡಿಸುವ ಪವರ್‌ ಫುಲ್‌ ಹಣ್ಣು.. ಇದರ ಜ್ಯೂಸ್‌ ಕುಡಿದರೆ ನೈಸರ್ಗಿಕವಾಗಿಯೇ ಸಂಪೂರ್ಣ ಸ್ವಚ್ಛವಾಗುವುದು ಲಿವರ್.!
Liver Detox Jun 29, 2025, 05:58 AM IST
ಹಾಳಾದ ಲಿವರ್‌ ಮತ್ತೆ ಸರಿಪಡಿಸುವ ಪವರ್‌ ಫುಲ್‌ ಹಣ್ಣು.. ಇದರ ಜ್ಯೂಸ್‌ ಕುಡಿದರೆ ನೈಸರ್ಗಿಕವಾಗಿಯೇ ಸಂಪೂರ್ಣ ಸ್ವಚ್ಛವಾಗುವುದು ಲಿವರ್.!
Liver detox food : ಈ ಹಣ್ಣಿನ ರಸವನ್ನು ಸೇವಿಸುವುದರಿಂದ ಲಿವರ್‌ ಆರೋಗ್ಯ ಸುಧಾರಿಸುತ್ತದೆ. ಇದು ಲಿವರ್‌ ಶುದ್ಧೀಕರಣಕ್ಕೆ ಸಹಾಯಕವಾಗಿದೆ.  
ಹಾಲಿಗಿಂತಲೂ 21 ಪಟ್ಟು ಹೆಚ್ಚು ಕ್ಯಾಲ್ಸಿಯಂ ನೀಡುವ ಹಣ್ಣಿದು! ಎಣ್ಣೆ ಹೊಡೆದು ಹಾಳಾದ ಕಿಡ್ನಿ, ಲಿವರ್‌ಗೆ ಒಂದೇ ದಿನದಲ್ಲಿ ಮರುಜೀವ ನೀಡುತ್ತೆ ಈ ನೈಸರ್ಗಿಕ ಟಾನಿಕ್
kidney Jun 23, 2025, 05:11 PM IST
ಹಾಲಿಗಿಂತಲೂ 21 ಪಟ್ಟು ಹೆಚ್ಚು ಕ್ಯಾಲ್ಸಿಯಂ ನೀಡುವ ಹಣ್ಣಿದು! ಎಣ್ಣೆ ಹೊಡೆದು ಹಾಳಾದ ಕಿಡ್ನಿ, ಲಿವರ್‌ಗೆ ಒಂದೇ ದಿನದಲ್ಲಿ ಮರುಜೀವ ನೀಡುತ್ತೆ ಈ ನೈಸರ್ಗಿಕ ಟಾನಿಕ್
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.
ಡ್ಯಾಮೇಜ್ ಆಗಿರುವ ಲಿವರ್ ಕೇವಲ ಒಂದೇ ವಾರದಲ್ಲಿ ಮೊದಲಿನಂತಾಗುವುದು! ಪ್ರತಿದಿನ ಒಂದು ಹೊತ್ತು ಈ ಹಣ್ಣು ತಿನ್ನಿ ಸಾಕು..
Anjeer Jun 22, 2025, 07:09 PM IST
ಡ್ಯಾಮೇಜ್ ಆಗಿರುವ ಲಿವರ್ ಕೇವಲ ಒಂದೇ ವಾರದಲ್ಲಿ ಮೊದಲಿನಂತಾಗುವುದು! ಪ್ರತಿದಿನ ಒಂದು ಹೊತ್ತು ಈ ಹಣ್ಣು ತಿನ್ನಿ ಸಾಕು..
Fruit for Liver Health: ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ಮದ್ಯಪಾನ ಮಾಡುವುದು ಫ್ಯಾಷನ್ ಎಂದು ಭಾವಿಸುತ್ತಾರೆ. ವಿಶೇಷವಾಗಿ ಯುವಕರು ಇದಕ್ಕೆ ಹೆಚ್ಚು ವ್ಯಸನಿಯಾಗುತ್ತಿದ್ದಾರೆ. ವಾರಾಂತ್ಯ ಬಂದ ಕೂಡಲೇ ನೌಕರರು ಸಹ ಪಬ್‌ಗಳು ಮತ್ತು ಪಾರ್ಟಿಗಳಲ್ಲಿ ವಿಪರೀತ ಮದ್ಯಪಾನ ಮಾಡುತ್ತಾರೆ.     
ಹಾಳಾದ ಲಿವರ್‌ ಸರಿಪಡಿಸುವ ಶಕ್ತಿಯುತ ಹಣ್ಣು... ಇದರ ಬೀಜ ಸೇವಿಸಿದರೆ ನೈಸರ್ಗಿಕವಾಗಿಯೇ ಸಂಪೂರ್ಣ ಸ್ವಚ್ಛವಾಗುವುದು ಲಿವರ್.!
Liver Detox Jun 21, 2025, 04:58 PM IST
ಹಾಳಾದ ಲಿವರ್‌ ಸರಿಪಡಿಸುವ ಶಕ್ತಿಯುತ ಹಣ್ಣು... ಇದರ ಬೀಜ ಸೇವಿಸಿದರೆ ನೈಸರ್ಗಿಕವಾಗಿಯೇ ಸಂಪೂರ್ಣ ಸ್ವಚ್ಛವಾಗುವುದು ಲಿವರ್.!
Liver detox food : ಈ ಹಣ್ಣಿನ ಬೀಜಗಳನ್ನು ಸೇವಿಸುವುದರಿಂದ ಲಿವರ್‌ ಆರೋಗ್ಯ ಸುಧಾರಿಸುತ್ತದೆ. ಇದು ಲಿವರ್‌ ಶುದ್ಧೀಕರಣಕ್ಕೆ ಸಹಾಯಕವಾಗಿದೆ. 
  • 1
  • 2
  • 3
  • Next
  • last »

Trending News

  • ಬಾಂಗ್ಲಾದೇಶಕ್ಕಿಂತ ಕೆಳಮಟ್ಟಕ್ಕಿದ್ದ ಚೀನಾ, ಇಡೀ ವಿಶ್ವದಲ್ಲೇ ಆರ್ಥಿಕವಾಗಿ ಬಲಿಷ್ಠವಾಗಿದ್ದು ಹೇಗೆ? ಆಹಾರಕ್ಕೂ ಪರದಾಡುತ್ತಿದ್ದ ರಾಷ್ಟ್ರದ ಏಳಿಗೆಯ ಹಿಂದಿದೆ ಅಚ್ಚರಿಯ ರಹಸ್ಯ
    China economy

    ಬಾಂಗ್ಲಾದೇಶಕ್ಕಿಂತ ಕೆಳಮಟ್ಟಕ್ಕಿದ್ದ ಚೀನಾ, ಇಡೀ ವಿಶ್ವದಲ್ಲೇ ಆರ್ಥಿಕವಾಗಿ ಬಲಿಷ್ಠವಾಗಿದ್ದು ಹೇಗೆ? ಆಹಾರಕ್ಕೂ ಪರದಾಡುತ್ತಿದ್ದ ರಾಷ್ಟ್ರದ ಏಳಿಗೆಯ ಹಿಂದಿದೆ ಅಚ್ಚರಿಯ ರಹಸ್ಯ

  • ʼಆಸೆಗಳನ್ನ ತೀರಿಸಿಕೊಳ್ಳೋಕೆ ಜೊತೆಯಾಗಿರೋದು, ಆ ಮಾತ್ರಕ್ಕೆ ಮದುವೆ ಏಕೆ?ʼ.. ಸ್ಟಾರ್‌ ನಟಿಯ ಬೋಲ್ಡ್‌ ಹೇಳಿಕೆಗೆ ಇಂಡಸ್ಟ್ರಿ ಶಾಕ್‌!
    Srivani interview
    ʼಆಸೆಗಳನ್ನ ತೀರಿಸಿಕೊಳ್ಳೋಕೆ ಜೊತೆಯಾಗಿರೋದು, ಆ ಮಾತ್ರಕ್ಕೆ ಮದುವೆ ಏಕೆ?ʼ.. ಸ್ಟಾರ್‌ ನಟಿಯ ಬೋಲ್ಡ್‌ ಹೇಳಿಕೆಗೆ ಇಂಡಸ್ಟ್ರಿ ಶಾಕ್‌!
  • ವಿಷಸರ್ಪಗಳಿಗೆ ಆಶ್ರಯ ನೀಡಿದ ಭಾರತದ ಏಕೈಕ ಹಳ್ಳಿ ಯಾವುದು ಗೊತ್ತಾ? ಇಲ್ಲಿನ ಪ್ರತಿ ಮನೆಗಳಲ್ಲೂ ಇರುತ್ತೆ ಹಾವುಗಳು
    Naglok Village
    ವಿಷಸರ್ಪಗಳಿಗೆ ಆಶ್ರಯ ನೀಡಿದ ಭಾರತದ ಏಕೈಕ ಹಳ್ಳಿ ಯಾವುದು ಗೊತ್ತಾ? ಇಲ್ಲಿನ ಪ್ರತಿ ಮನೆಗಳಲ್ಲೂ ಇರುತ್ತೆ ಹಾವುಗಳು
  • ಮದ್ದೂರಿನಿಂದ ಮಡಿಕೇರಿ ಕಡೆ ಫೇಸ್‌ಬುಕ್‌ ಕಹಾನಿ..ಯುವಕನಿಗೆ ಥಳಿತ ಹನಿಟ್ರ್ಯಾಪ್‌ ಗಾಳದ ಶಂಕೆ! 
    madikeri honeytrap case
    ಮದ್ದೂರಿನಿಂದ ಮಡಿಕೇರಿ ಕಡೆ ಫೇಸ್‌ಬುಕ್‌ ಕಹಾನಿ..ಯುವಕನಿಗೆ ಥಳಿತ ಹನಿಟ್ರ್ಯಾಪ್‌ ಗಾಳದ ಶಂಕೆ! 
  • ʼಸಿನಿಮಾ ಅವಕಾಶಕ್ಕೆ ಐವರೊಂದಿಗೆ ಕಮಿಟ್ಮೆಂಟ್ ಮಾಡಿಕೊಳ್ಳಬೇಕುʼ ಚಿತ್ರೋದ್ಯಮದ ಕರಾಳತೆ ಬಿಚ್ಚಿಟ್ಟ ಖ್ಯಾತ ನಟಿ
    Mirchi Madhavi
    ʼಸಿನಿಮಾ ಅವಕಾಶಕ್ಕೆ ಐವರೊಂದಿಗೆ ಕಮಿಟ್ಮೆಂಟ್ ಮಾಡಿಕೊಳ್ಳಬೇಕುʼ ಚಿತ್ರೋದ್ಯಮದ ಕರಾಳತೆ ಬಿಚ್ಚಿಟ್ಟ ಖ್ಯಾತ ನಟಿ
  • ವಿಶ್ರಾಂತಿ ಬಯಸಿ ಶಾಶ್ವತವಾಗಿ ನಿದ್ದೆಗೆ ಜಾರಿದ ಖ್ಯಾತ ನಟಿ! ಸಣ್ಣ ತಪ್ಪಿನಿಂದ ಉಸಿರು ಬಿಟ್ಟ ಸೀರಿಯಲ್‌ ಸ್ಟಾರ್..‌
    Siragadikka Aasai
    ವಿಶ್ರಾಂತಿ ಬಯಸಿ ಶಾಶ್ವತವಾಗಿ ನಿದ್ದೆಗೆ ಜಾರಿದ ಖ್ಯಾತ ನಟಿ! ಸಣ್ಣ ತಪ್ಪಿನಿಂದ ಉಸಿರು ಬಿಟ್ಟ ಸೀರಿಯಲ್‌ ಸ್ಟಾರ್..‌
  • 2025 ಈ ಒಂದೇ ವರ್ಷದಲ್ಲಿ ಅಧಿಕ ಕ್ಯಾಚ್‌ ಪಡೆದ ಬೆಸ್ಟ್‌ ಫೀಲ್ಡರ್‌ ಯಾರು.. ಭಾರತೀಯ ಪ್ಲೇಯರ್ಸ್‌ಗೆ ಸ್ಥಾನ?
    Aiden Markram
    2025 ಈ ಒಂದೇ ವರ್ಷದಲ್ಲಿ ಅಧಿಕ ಕ್ಯಾಚ್‌ ಪಡೆದ ಬೆಸ್ಟ್‌ ಫೀಲ್ಡರ್‌ ಯಾರು.. ಭಾರತೀಯ ಪ್ಲೇಯರ್ಸ್‌ಗೆ ಸ್ಥಾನ?
  • ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ..! ಅದ್ಭುತ ಫೀಚರ್‌ ಬಿಡುಗಡೆ ಮಾಡಿದ ಮೇಟಾ
    Whatsapp
    ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ..! ಅದ್ಭುತ ಫೀಚರ್‌ ಬಿಡುಗಡೆ ಮಾಡಿದ ಮೇಟಾ
  • 100 ವರ್ಷಗಳ ನಂತರ ಮಕರ ರಾಶಿಯಲ್ಲಿ ಪಂಚಗ್ರಹಿ ಯೋಗ: ಈ 3 ರಾಶಿಯವರ ಜೀವನ ಪ್ರವೇಶಿಸಳಿದ್ದಾಳೆ ಅದೃಷ್ಟ ದೇವತೆ..
    panchgrahi yog 2025 effects
    100 ವರ್ಷಗಳ ನಂತರ ಮಕರ ರಾಶಿಯಲ್ಲಿ ಪಂಚಗ್ರಹಿ ಯೋಗ: ಈ 3 ರಾಶಿಯವರ ಜೀವನ ಪ್ರವೇಶಿಸಳಿದ್ದಾಳೆ ಅದೃಷ್ಟ ದೇವತೆ..
  • ನೌಕರರು, ಪಿಂಚಣಿದಾರರಿಗೆ ಬಂಪರ್ ಸುದ್ದಿ : ಹೊಸ ವರ್ಷಕ್ಕೂ ಮುನ್ನ ಹೊರಬಿತ್ತು ಮಹತ್ವದ ಆದೇಶ
    8th Pay Commission
    ನೌಕರರು, ಪಿಂಚಣಿದಾರರಿಗೆ ಬಂಪರ್ ಸುದ್ದಿ : ಹೊಸ ವರ್ಷಕ್ಕೂ ಮುನ್ನ ಹೊರಬಿತ್ತು ಮಹತ್ವದ ಆದೇಶ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x