Fault in Xiaomi: ನೀವೂ ಕೂಡ ಚೀನಾದ ಶಾವೊಮಿ ಕಂಪನಿಯ Redmi Note 9T ಹಾಗೂ Redmi Note 11 ಮಾದರಿಯ ಫೋನ್ ಬಳಸುತ್ತಿರುವಿರಾ? ಈ ಪ್ರಶ್ನೆಗೆ ಒಂದು ವೇಳೆ ನಿಮ್ಮ ಉತ್ತರ ಹೌದು, ಎಂದಾದಲ್ಲಿ ತಕ್ಷಣವೇ ಅದರ ಲೇಟೆಸ್ಟ್ ಸಿಕ್ಯೋರಿಟಿ ಪ್ಯಾಚ್ ಡೌನ್ಲೋಡ್ ಮಾಡಿಕೊಳ್ಳಿ. ಏಕೆಂದರೆ ಈ ರೀತಿ ಮಾಡದೆ ಹೋದಲ್ಲಿ ಸೈಬರ್ ಖದೀಮರು ನಿಮಗೆ ಲಕ್ಷಾಂತರ ರೂ.ಗಳ ವಂಚನೆ ಎಸಗುವ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.