ಫಿಲ್ಮ್ ಚೇಂಬರ್ನಲ್ಲಿ ನಡೆದ ಸಭೆಯ ಇನ್ಸೈಡ್ ಡೀಟೇಲ್ಸ್
ಮಲಯಾಳಂ ಹೇಮಾ ಮಾದರಿ ಕಮೀಟಿ ರಚನೆಗೆ ವಿರೋಧ
ನಿರ್ಮಾಪಕರು ಮತ್ತು ನಟಿಯರ ನಡುವೆ ಮೀಟೂ ವಾರ್
ಹೇಮಾ ಕಮಿಟಿ ಬದಲು ಪಾಶ್ ಕಮಿಟಿ ರಚಿಸುವಂತೆ ಒತ್ತಾಯ
ಫೈರ್ ಸಂಸ್ಥೆ ಮೂಲಕ ಆಗಮಿಸಿದ ನಟಿಯರ ವಿರುದ್ಧ ಗರಂ
ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ ಆರೋಪ
ಇಂದು ಫಿಲ್ಮ್ ಚೇಂಬರ್ನಲ್ಲಿ ಮಹತ್ವದ ಸಭೆ
ಬೆಳಗ್ಗೆ 11ಕ್ಕೆ ಫಿಲ್ಮ್ ಚೇಂಬರ್ನಲ್ಲಿ ಮೀಟಿಂಗ್
ಮಹಿಳಾ ಆಯೋಗದ ಪತ್ರದ ಬೆನ್ನಲ್ಲೇ ಸಭೆ
ಲೈಂಗಿಕ ದೌರ್ಜನ್ಯ ತನಿಖೆಗೆ ನಟ-ನಟಿಯರ ಆಗ್ರಹ
ಕೇರಳದ ಕಮಿಟಿ ಮಾದರಿ ಸಮಿತಿ ರಚನೆಗೆ ಕೂಗು
ಹೇಮಾ ಕಮಿಟಿ ಮಾದರಿಗೆ ಪರ-ವಿರೋಧ ಚರ್ಚೆ
ಸ್ಯಾಂಡಲ್ವುಡ್ನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ವಿಚಾರ. ಸೆ. 16ರ ಸೋಮವಾರದಂದು ವಾಣಿಜ್ಯ ಮಂಡಳಿಯಲ್ಲಿ ಸಭೆ. ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ನೇತೃತ್ವ. ಮಹಿಳಾ ಸಮಸ್ಯೆ, ಸೌಲಭ್ಯ, ಭದ್ರತೆ ಕುರಿತು ಮಾತುಕತೆ. ಮೀಟಿಂಗ್ ರಿಪೋರ್ಟ್ ಮುಖ್ಯಮಂತ್ರಿಗಳಿಗೆ ಸಲ್ಲಿಸಲಿರುವ ಆಯೋಗ.
ವರದಿ ಸಲ್ಲಿಕೆ ನಂತರ ರಾಜ್ಯದಲ್ಲೂ ಸಮಿತಿ ರಚನೆ ಬಗ್ಗೆ ನಿರ್ಧಾರ.
Labor Department : ಇನ್ನು ಮುಂದೆ ಚಿತ್ರೀಕರಣಕ್ಕೆ ಮಕ್ಕಳನ್ನು ಬಳಸುವ ಮುನ್ನ ಷರತ್ತುಗಳನ್ನು ಅನುಸರಿಬೇಕು ಎಂದು ಕಾರ್ಮಿಕ ಇಲಾಖೆ ಫಿಲಂ ಚೇಂಬರ್ಗೆ ನೋಟಿಸ್ ಒಂದನ್ನು ನೀಡಿದೆ ಆ ಕುರಿತು ಷರತ್ತುಗಳು ಇಲ್ಲಿವೆ ತಿಳಿದುಕೊಳ್ಳಿ.
Karnataka Bandh: ನಾಳೆ ಶಿವಣ್ಣ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಶುಕ್ರವಚಾರ ಬೆಳಗ್ಗೆ 10 ಗಂಟೆಗೆ ಗುರುರಾಜ ಕಲ್ಯಾಣ ಮಂಟಪದಲ್ಲಿ ಪ್ರತ್ಯೇಕ ಹೋರಾಟ ಮಾಡಲಾಗುತ್ತದೆ ಎಂದು ಎನ್.ಎಂ.ಸುರೇಶ್ ಹೇಳಿದ್ದಾರೆ.
Producer MN Kumar Protest: ಸುದೀಪ್ ವಿರುದ್ಧ ಸುದ್ದಿಗೋಷ್ಠಿ ನಡೆಸಿ, ಹಣ ಪಡೆದು ಕಾಲ್ ಶೀಟ್ ಕೊಟ್ಟಿಲ್ಲ ಎಂದು ಆರೋಪಿಸಿದ್ದ ನಿರ್ಮಾಪಕ ಎಂ.ಎನ್.ಕುಮಾರ್ ಇದೀಗ ಧರಣಿ ಕುಳಿತಿದ್ದಾರೆ. ನನಗೆ ನ್ಯಾಯ ಬೇಕು ಎಂದು ಫಿಲ್ಮ್ ಚೇಂಬರ್ ಎದುರು ಪ್ರೊಟೆಸ್ಟ್ ನಡೆಸಿದ್ದಾರೆ.
ಫಿಲ್ಮ್ ಚೇಂಬರ್ನ ಅಧ್ಯಕ್ಷ ಸ್ಥಾನಕ್ಕೆ ಭಾ.ಮಾ ಹರೀಶ್ ಹಾಗೂ ಸಾ. ರಾ ಗೋವಿಂದು ಸ್ಪರ್ಧಿಸಿದ್ದರು. ಇನ್ನು ಈ ಚುನಾವಣೆಯಲ್ಲಿ 400 ಮತಗಳ ಅಂತರದಿಂದ ಭಾ.ಮಾ ಹರೀಶ್ ಸೋಲಿಸಿ, ಗೆಲುವಿನ ಪತಾಕೆ ಹಾರಿಸಿದ್ದಾರೆ. 796 ನಿರ್ಮಾಪಕರು, 301 ವಿತರಕರು, 679 ಪ್ರದರ್ಶಕರು ಮತದಾನದಲ್ಲಿ ಪಾಲ್ಗೊಂಡಿದ್ದರು.
ಜೇಮ್ಸ್ ಸಿನಿಮಾಕ್ಕೆ ಇತರ ಭಾಷೆಗಳ ಸಿನಿಮಾಗಳಿಂದ ಅಡ್ಡಿಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಕಾಶ್ಮೀರ್ ಫೈಲ್ಸ್ ಗೂ RRR ಗೂ ಯಾವುದೇ ಸಂಬಂಧ ಇಲ್ಲ. ಕಾಶ್ಮೀರಿ ಸಿನಿಮಾ ಎಲ್ಲಾ ಕಡೆ ಕೂಡ ನಡೆಯುತ್ತಿದೆಯಲ್ಲ. ಯಾವುದೇ ಒಳ್ಳೆ ಸಿನಿಮಾ ನಡೆಯುವಾಗ ಅದನ್ನು ತೆಗೆಯಬಾರದು ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.