Diabetes and mangoes : ಬೇಸಿಗೆ ಸಮೀಪಿಸುತ್ತಿದೆ, ಮಾವಿನ ಹಣ್ಣಿನ ಸೀಸನ್ ಪ್ರಾರಂಭವಾಗುತ್ತಿದೆ. ಇದೇ ವೇಳೆ, ಎಲ್ಲರಿಗೂ ಈ ಹಣ್ಣನ್ನು ತಿನ್ನುವ ಆಸೆ. ಆದರೆ, ಮಧುಮೇಹಿಗಳು ತಮ್ಮ ಆರೋಗ್ಯದ ದೃಷ್ಟಿಯಿಂದ ಮಾವಿನ ಹಣ್ಣನ್ನ ತಿನ್ನಬೇಕೋ ಬೇಡವೋ..? ಎಂದು ಚಿಂತಿಸುತ್ತಿರುತ್ತಾರೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
Diabetes Control Tips: ಡಯಾಬಿಟಿಸ್ ಸಮಸ್ಯೆ ಇರುವವರು ಯಾವುದೇ ಹಣ್ಣು ತರಕಾರಿಗಳನ್ನು ಸೇವಿಸುವಾಗಲೂ ಕೂಡ ಎಚ್ಚರಿಕೆಯಿಂದ ಇರಬೇಕು. ಕಾರಣ, ಕೆಲವು ಹಣ್ಣುಗಳು ಡಯಾಬಿಟಿಸ್ ರೋಗಿಗಳಿಗೆ ವಿಷಕಾರಿ ಎಂದು ಸಾಬೀತುಪಡಿಸಬಹುದು. ಅಂತಹ ಹಣ್ಣುಗಳು ಯಾವುವು? ಡಯಾಬಿಟಿಸ್ ರೋಗಿಗಳು ಯಾವ ಹಣ್ಣುಗಳ ಸೇವನೆಯನ್ನು ತಪ್ಪಿಸಬೇಕು ಎಂದು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.