Fuel Credit Card: ಗ್ರಾಹಕರಿಗೆ ರಿವಾರ್ಡ್ಸ್, ಸೇವಿಂಗ್ಸ್ ನೀಡುವ ಹಲವಾರು ರೀತಿಯ ಕ್ರೆಡಿಟ್ ಕಾರ್ಡ್ಗಳಲ್ಲಿ ಇಂಧನ ಕ್ರೆಡಿಟ್ ಕಾರ್ಡ್ ಕೂಡ ಒಂದು. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಇಂಡಿಯನ್ ಆಯಿಲ್ನಂತಹ ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಪಾಲುದಾರರಾಗಿರುವ ಬ್ಯಾಂಕುಗಳಿಂದ ಇಂಧನ ಕ್ರೆಡಿಟ್ ಕಾರ್ಡ್ಗಳನ್ನು ಪಡೆಯಬಹುದು. ಇದನ್ನು ಹೇಗೆ ಪಡೆಯುವುದು? ಇದರ ಪ್ರಯೋಜನಗಳೇನು ಎಂದು ತಿಳಿಯೋಣ...
Aviation Turbine Fuel: ನಿಮಗೆ ವಿಮಾನಕ್ಕೆ ಬಳಸುವ ಇಂಧನದ ಬಗ್ಗೆ ಮಾಹಿತಿ ತಿಳಿದಿದೆಯೇ? ಅದಕ್ಕೆ ಬಳಸುವ ಇಂಧನ ಯಾವುದು ಎಂದು ಆಲೋಚಿಸಿದ್ದೀರಾ? ಒಂದು ಲೀಟರ್ ಇಂಧನದಲ್ಲಿ ವಿಮಾನ ಎಷ್ಟು ಮೈಲೇಜ್ ನೀಡುತ್ತದೆ ಎಂದು ಗೊತ್ತಾ? ಈ ಎಲ್ಲಾ ವಿಚಾರಗಳಿಗೆ ನಾವಿಂದು ಉತ್ತರ ನೀಡಲಿದ್ದೇವೆ.
ಇತ್ತೀಚಿನ ದಿನಗಳಲ್ಲಿ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತ, ಅದನ್ನು ಸಂಸ್ಕರಿಸಿ, ಇಂಧನವನ್ನಾಗಿಸಿ, ಐರೋಪ್ಯ ಒಕ್ಕೂಟಕ್ಕೆ ಪೂರೈಸುತ್ತಿದೆ. ಈ ಮೂಲಕ ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಇತ್ತೀಚಿನ ನೀತಿಯಂತೆ ಈ ಇಂಧನದ ಮೂಲ ರಾಷ್ಟ್ರವಾದ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳದಂತೆಯೂ ಆಗುತ್ತಿದೆ.
Aviation Turbine Fuel: ಇದಕ್ಕೆ ಉತ್ತರಿಸಲು ಕಷ್ಟಕರವಾದ ಮುಖ್ಯ ಕಾರಣವೆಂದರೆ "ಸರಾಸರಿ ಪ್ರಯಾಣಿಕ ವಿಮಾನ" ದ ವ್ಯಾಖ್ಯಾನ. ಮತ್ತೊಂದು ಕಾರಣವೆಂದರೆ, ಚಾಲ್ತಿಯಲ್ಲಿರುವ ಪರಿಸ್ಥಿತಿಗಳ ಆಧಾರದ ಮೇಲೆ ಇಂಧನ ಬಳಕೆಯಲ್ಲಿ ಭಾರಿ ವ್ಯತ್ಯಾಸಗಳಾಗುತ್ತವೆ. ಉದಾಹರಣೆಗೆ ವಿಮಾನದ ತೂಕ, ವಿಮಾನದ ಎತ್ತರ ಮತ್ತು ಹವಾಮಾನ ಪರಿಸ್ಥಿತಿಗಳು ಇತ್ಯಾದಿ.
Fuel Consumption Standards: ಒಂದು ವೇಳೆ ಸರ್ಕಾರದ ಈ ಪ್ರಸ್ತಾವನೆಗೆ ಅಂಗೀಕಾರ ದೊರತರೆ ಇಂಧನ ಬಳಕೆ ನಿಯಮಾವಳಿಗಳನ್ನು ಅನುಸರಿಸುವುದು ಕಡ್ಡಾಯವಾಗಲಿದೆ ಮತ್ತು ಇದರಿಂದ ಶ್ರೀಸಾಮಾನ್ಯರ ಜೇಬಿನ ಮೇಲೆ ನೇರ ಪ್ರಭಾವ ಉಂಟಾಗಲಿದೆ ಎನ್ನಲಾಗಿದೆ.
Ethanol As Standalone Fuel - Ethanol ಅನ್ನು ಸ್ಟಾಂಡ್ ಅಲೋನ್ ಫ್ಯುಯೆಲ್ ಆಗಿ ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಇದೀಗ ತೈಲ ಕಂಪನಿಗಳಿಗೆ ನೇರವಾಗಿ E-100 ಇಂಧನ ಮಾರಾಟ ಮಾಡುವ ಅನುಮತಿ ಸಿಕ್ಕಂತಾಗಿದೆ. ಆದರೆ, E-100 ಇಂಧನಕ್ಕೆ ಹೊಂದಿಕೊಳ್ಳುವ ವಾಹನಗಳಲ್ಲಿ ಮಾತ್ರ ಈ ಇಂಧನ ಬಳಸಬಹುದಾಗಿದೆ.
ಯುರೋ -6 ಗ್ರೇಡ್ ಇಂಧನವನ್ನು ವಿಶ್ವದ ಸ್ವಚ್ಛವಾದ ಪೆಟ್ರೋಲ್ ಮತ್ತು ಡೀಸೆಲ್ ಎಂದು ಪರಿಗಣಿಸಲಾಗಿದೆ. ಭಾರತವು ಕೇವಲ ಮೂರು ವರ್ಷಗಳಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದೆ, ಆದರೆ ವಿಶ್ವದ ದೊಡ್ಡ ದೇಶಗಳಿಗೆ ಇದು ಇನ್ನೂ ಸಾಧ್ಯವಾಗಲಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.