ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ: ತೈಲ ಕಂಪನಿಗಳು ಪೆಟ್ರೋಲ್ ಮತ್ತು ಎಲ್ಪಿಜಿ ವೆಚ್ಚವನ್ನು ಸರಿದೂಗಿಸುವ ಸ್ಥಿತಿಯನ್ನು ತಲುಪಿವೆ. ಆದರೆ ಡೀಸೆಲ್ ಮಾರಾಟದಲ್ಲಿ ಕಂಪನಿಗಳು ಇನ್ನೂ ನಷ್ಟವನ್ನು ಎದುರಿಸುತ್ತಿವೆ.
ಇತ್ತೀಚೆಗಷ್ಟೇ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಪೆಟ್ರೋಲ್ ಮೇಲಿನ ವ್ಯಾಟ್(ಮೌಲ್ಯವರ್ಧಿತ ತೆರಿಗೆ)ಕಡಿತಗೊಳಿಸಿದ್ದು, ಪರಿಣಾಮ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 8 ರೂ. ಕಡಿಮೆಯಾಗಿತ್ತು.
ಎಎಪಿ ಆಡಳಿತವಿರುವ ದೆಹಲಿ, ಟಿಎಂಸಿ ಆಡಳಿತವಿರುವ ಪಶ್ಚಿಮ ಬಂಗಾಳ, ಎಡಪಕ್ಷಗಳ ಆಡಳಿತವಿರುವ ಕೇರಳ, ಟಿಆರ್ಎಸ್ ನೇತೃತ್ವದ ತೆಲಂಗಾಣ ಮತ್ತು ವೈಎಸ್ಆರ್ ಕಾಂಗ್ರೆಸ್ ಆಡಳಿತದ ಆಂಧ್ರಪ್ರದೇಶ ವ್ಯಾಟ್ ಅನ್ನು ಕಡಿತಗೊಳಿಸಿಲ್ಲ.
ಜನಸಾಮಾನ್ಯರು ಮತ್ತು ವಿಪಕ್ಷಗಳ ಟೀಕೆಗೆ ಮಣಿದು ಕೇಂದ್ರವು ದೀಪಾವಳಿ ಹಬ್ಬದ ಮುನ್ನಾದಿನದಂದು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ 5 ರೂ. ಮತ್ತು ಡೀಸೆಲ್ ಮೇಲೆ 10 ರೂ.ಕಡಿತಗೊಳಿಸಿತ್ತು.
ದೇಶದಲ್ಲಿ ಮಂಗಳವಾರ (ಸೆಪ್ಟೆಂಬರ್ 14) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೇಶದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್) ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 101.19 ರೂ. ಮತ್ತು ಡೀಸೆಲ್ ಬೆಲೆ 88.62 ರೂ. ಗೆ ಸ್ಥಿರವಾಗಿದೆ.
ಸೆಪ್ಟೆಂಬರ್ 5 ರಂದು ಇಂಧನ ಬೆಲೆಯನ್ನು ಕೊನೆಯದಾಗಿ ಏರಿಳಿಕೆ ಆಗಿತ್ತು. ಅಂದಿನಿಂದ ದರಗಳು ಸ್ಥಿರವಾಗಿವೆ ಉಳಿದಿವೆ. ಸೆಪ್ಟೆಂಬರ್ 5 ರಂದು ಪ್ರತಿ ಲೀಟರ್ಗೆ 15 ಪೈಸೆ ಇಳಿಕೆ ಮಾಡಲಾಗಿತ್ತು.
ಸರ್ಕಾರಿ ತೈಲ ಕಂಪನಿಗಳು ಸೆಪ್ಟೆಂಬರ್ 11, 2021 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ . ಇಂದು ಸತತ 6 ನೇ ದಿನ ಇಂಧನ ದರ ಸ್ಥಿರವಾಗಿದೆ. ಈ ವಾರ ಪೂರ್ತಿ ತೈಲ ಬೆಲೆಗಳು ಒಂದೇ ರೀತಿ ಇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.