ಬೆಂಗಳೂರು ನಗರದ ಇತರ ರೈಲು ನಿಲ್ದಾಣಗಳ ದಟ್ಟಣೆ ಕಡಿಮೆ ಉದ್ದೇಶದೊಂದಿಗೆ ದೇವನಹಳ್ಳಿಯಲ್ಲಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಅತಿ ದೊಡ್ಡ ರೈಲು ಟರ್ಮಿನಲ್ 2,500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.
Thalassemia Disease: ಈ ಮಗು ಒಮ್ಮೆ ನೋಡಿ ಬಿಡಿ, ಮುಗ್ಧ ಕಂದ ಮುದ್ದು ಮುದ್ದಾದ ಕೈಗಳಿಂದ ಆಟವಾಡುತ್ತ ತಾಯಿಯ ನೋವನ್ನು ಮರೆಸುತ್ತಿರುವ ಪುಟ್ಟ ಬಾಲಕ. ಮಗನ ಜೀವನವೇ ತನ್ನ ಬದುಕು ಎಂದುಕೊಂಡಿರುವ ತಾಯಿ.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ನಾಡಿನ ಕಲೆ, ಸಾಹಿತ್ಯ, ಸಂಗೀತ, ಜನಪದ, ನೃತ್ಯ, ನಾಟಕ ಸೇರಿದಂತೆ ಇತರೆ ಕಲಾಪ್ರಕಾರಗಳಲ್ಲಿ ನಿರಂತರ ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹ, ಅಸಂಘಟಿತ ತಂಡಗಳು/ಏಕವ್ಯಕ್ತಿ ಕಲಾವಿದರಿಗೆ ವಾದ್ಯಪರಿಕರ/ವೇಷಭೂಷಣ ಖರೀದಿಗೆ ಹಾಗೂ ಚಿತ್ರಕಲೆ ಮತ್ತು ಶಿಲ್ಪಕಲೆಗಳ ಏಕವ್ಯಕ್ತಿ/ತಂಡ ಕಲಾವಿದರುಗಳಿಗೆ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲು ಸಾಮಾನ್ಯ, ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಧನಸಹಾಯ ನೀಡಲಾಗುತ್ತಿದ್ದು, ಆರ್ಹ ಆಸಕ್ತರಿಂದ ಸೇವಾಸಿಂಧು ಮುಖಾಂತರ ಅರ್ಜಿ ಆಹ್ವಾನಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.