Gandhi Family

ರಾಜ್ಯಸಭೆಯಲ್ಲಿ ಎಸ್‌ಪಿಜಿ (ತಿದ್ದುಪಡಿ) ಮಸೂದೆಗೆ ಅಂಗೀಕಾರ

ರಾಜ್ಯಸಭೆಯಲ್ಲಿ ಎಸ್‌ಪಿಜಿ (ತಿದ್ದುಪಡಿ) ಮಸೂದೆಗೆ ಅಂಗೀಕಾರ

ಎಸ್‌ಪಿಜಿ (ತಿದ್ದುಪಡಿ) ಮಸೂದೆ 2019 ಕ್ಕೆ ಮಂಗಳವಾರ (ಡಿಸೆಂಬರ್ 3ರಂದು ) ರಾಜ್ಯಸಭೆ ಅಂಗೀಕರಿಸಿದೆ.ಇದೇ ವೇಳೆ ಕಾಂಗ್ರೆಸ್, ಡಿಎಂಕೆ ಮತ್ತು ಎಡ ಪಕ್ಷದ ಸದಸ್ಯರು ಮಸೂದೆ ಮತದಾನದ ವೇಳೆ ಸಭಾ ತ್ಯಾಗ ಮಾಡಿದರು.

Dec 3, 2019, 08:02 PM IST
ಗಾಂಧಿ ಕುಟುಂಬಕ್ಕೆ ಇನ್ನೂ ಬೆದರಿಕೆ ಇದೆ- ಶಿವಸೇನಾ ಕಳವಳ

ಗಾಂಧಿ ಕುಟುಂಬಕ್ಕೆ ಇನ್ನೂ ಬೆದರಿಕೆ ಇದೆ- ಶಿವಸೇನಾ ಕಳವಳ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕಾ ಅವರಿಗೆ ನೀಡಿದ ಎಸ್‌ಪಿಜಿ ಕವರ್ ಹಿಂತೆಗೆದುಕೊಳ್ಳುವ ಬಗ್ಗೆ ಶಿವಸೇನೆ ಕಳವಳ ವ್ಯಕ್ತಪಡಿಸಿದೆ.

Nov 30, 2019, 05:22 PM IST
ಗಾಂಧಿ ಕುಟುಂಬದ ರಕ್ಷಣೆಗಾಗಿ CRPFಗೆ ಎಸ್‌ಪಿಜಿ ಬುಲೆಟ್ ಪ್ರೂಫ್ ಕಾರು ಬೇಕೆಂದು ಮನವಿ

ಗಾಂಧಿ ಕುಟುಂಬದ ರಕ್ಷಣೆಗಾಗಿ CRPFಗೆ ಎಸ್‌ಪಿಜಿ ಬುಲೆಟ್ ಪ್ರೂಫ್ ಕಾರು ಬೇಕೆಂದು ಮನವಿ

ಗಾಂಧಿ ಕುಟುಂಬದ ಸಮರ್ಪಕ ರಕ್ಷಣೆಗಾಗಿ ಸಿಆರ್‌ಪಿಎಫ್ 6 ಕಂಪನಿಗಳನ್ನು ನಿಯೋಜಿಸಿದೆ, ಆದರೆ ಸಿಆರ್‌ಪಿಎಫ್ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅವರಲ್ಲಿ ಹೆಚ್ಚು ಬುಲೆಟ್ ಪ್ರೂಫ್ ಕಾರು ಇಲ್ಲದಿರುವುದು.

Nov 19, 2019, 08:15 AM IST
 ಗಾಂಧಿ ಕುಟುಂಬಕ್ಕಿದ್ದ ಎಸ್ಪಿಜಿ ಭದ್ರತೆ ಹಿಂತೆಗೆದುಕೊಂಡ ಕೇಂದ್ರ ಸರ್ಕಾರ -ವರದಿ

ಗಾಂಧಿ ಕುಟುಂಬಕ್ಕಿದ್ದ ಎಸ್ಪಿಜಿ ಭದ್ರತೆ ಹಿಂತೆಗೆದುಕೊಂಡ ಕೇಂದ್ರ ಸರ್ಕಾರ -ವರದಿ

ಗಾಂಧಿ ಕುಟುಂಬವು ಇನ್ನು ಮುಂದೆ ವಿಶೇಷ ಸಂರಕ್ಷಣಾ ಗುಂಪು (ಎಸ್‌ಪಿಜಿ) ವ್ಯಾಪ್ತಿಯಿಂದ ಹಿಂತೆಗೆದುಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Nov 8, 2019, 03:59 PM IST
ವಿಜಯ್ ಮಲ್ಯನ 'ಕಿಂಗ್ ಫಿಷರ್' ಗಾಂಧಿ ಕುಟುಂಬದ್ದಂತೆ!

ವಿಜಯ್ ಮಲ್ಯನ 'ಕಿಂಗ್ ಫಿಷರ್' ಗಾಂಧಿ ಕುಟುಂಬದ್ದಂತೆ!

 ವಿಜಯ್ ಮಲ್ಯನ ಕಿಂಗ್ ಫಿಷರ್ ಕಂಪನಿ ಗಾಂಧಿ ಕುಟುಂಬ ಮಾಲಿಕತ್ವದಲ್ಲಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆರೋಪಿಸಿದ್ದಾರೆ.

Sep 13, 2018, 02:59 PM IST