How to Get Rid of mosquitoes: ಸೊಳ್ಳೆಗಳದ್ದೇ ದೊಡ್ಡ ಸಮಸ್ಯೆ. ಎಷ್ಟೇ ಮುಂಜಾಗ್ರತೆ ವಹಿಸಿದರೂ ಸೊಳ್ಳೆ ನಿಯಂತ್ರಣ ಕಷ್ಟವಾಗುತ್ತದೆ. ಸೊಳ್ಳೆಗಳ ಕಡಿತವು ಇತರ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.
Lifestyle : ಚಳಿಗಾಲದಲ್ಲಿ ಮನೆಯಲ್ಲಿ ಸೊಳ್ಳೆಗಳು ಹೆಚ್ಚು.. ಸೊಳ್ಳೆಗಳು ಬರದಂತೆ ತಡೆಯಲು ಎಷ್ಟೇ ಪ್ರಯತ್ನ ಮಾಡಿದರೂ ಅವುಗಳ ಕಾಟ ತಪ್ಪಲ್ಲ.. ಆದರೆ ನೀವು ಈ ಕೆಳಗೆ ನೀಡಿರುವ ಕೆಲವು ಸಲಹೆಗಳನ್ನು ಅನುಸರಿಸಿದರೆ ಖಂಡಿತವಾಗಿಯೂ ಒಂದು ಸೊಳ್ಳೆಯೂ ನಿಮ್ಮ ಮನೆಗೆ ಪ್ರವೇಶಿಸುವುದಿಲ್ಲ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.