ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ತಮ್ಮ ಸಂಗಾತಿ ಆಂಡ್ರಿಯಾ ಗಿಯಾಂಬ್ರುನೊ ಅವರಿಂದ ಬೇರ್ಪಟ್ಟಿದ್ದಾರೆ ಎಂದು ಶುಕ್ರವಾರ ಹೇಳಿದ್ದಾರೆ.ಗಿಯಾಂಬ್ರುನೋ ಅವರು ಪ್ರಸಾರದಲ್ಲಿ ಮಾಡಿದ ಲೈಂಗಿಕ ಕಾಮೆಂಟ್ಗಳಿಗಾಗಿ ಇತ್ತೀಚಿನ ವಾರಗಳಲ್ಲಿ ಟೀಕೆಗಳನ್ನು ಎದುರಿಸಿದ್ದಾರೆ.
Giorgia Meloni: 2008 ರಲ್ಲಿ ಜಾರ್ಜಿಯಾ 31 ವರ್ಷ ವಯಸ್ಸಿನವರಿದ್ದಾಗ, ಅವರು ಅತ್ಯಂತ ಕಿರಿಯ ಸಚಿವರಾದರು. ನಾಲ್ಕು ವರ್ಷಗಳ ನಂತರ ಅವರು ಬ್ರದರ್ಸ್ ಆಫ್ ಇಟಲಿ ಎಂಬ ಪಕ್ಷವನ್ನು ಸ್ಥಾಪಿಸಿದರು.
ಸುಮಾರು ಒಂದು ಶತಮಾನದ ಹಿಂದೆ ಬೆನಿಟೊ ಮುಸೊಲಿನಿಯ ರಾಷ್ಟ್ರೀಯ ಫ್ಯಾಸಿಸ್ಟ್ ಪಕ್ಷವು ಗೆದ್ದ ನಂತರ ಇಟಲಿ ಮತ್ತೊಮ್ಮೆ ತೀವ್ರ ಬಲಪಂಥೀಯ ಸರ್ಕಾರಕ್ಕಾಗಿ ಸಜ್ಜಾಗಿದೆ. ಇದೆ ಸಂದರ್ಭದಲ್ಲಿ ಬಲಪಂಥೀಯ ಬ್ರದರ್ಸ್ ಆಫ್ ಇಟಲಿ ಪಕ್ಷದ ನಾಯಕಿ ಜಾರ್ಜಿಯಾ ಮೆಲೋನಿ ಅವರು ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗುವ ಸಾಧ್ಯತೆ ತೀವ್ರವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.