ಏಷ್ಯಾಟಿಕ್ ಸಿಂಹಗಳು ಸಂರಕ್ಷಿತ ಪ್ರದೇಶಗಳಲ್ಲಿ ಮತ್ತು ಸೌರಾಷ್ಟ್ರದ ಕೃಷಿ-ಗ್ರಾಮೀಣ ಭೂದೃಶ್ಯದಲ್ಲಿ ಕನಿಷ್ಠ ಒಂಬತ್ತು ಜಿಲ್ಲೆಗಳನ್ನು 30000 ಚದರ ಕಿ.ಮೀ ವಿಸ್ತಾರದಲ್ಲಿ ವಿಸ್ತರಿಸಿದ್ದು, ಇದನ್ನು ಏಷಿಯಾಟಿಕ್ ಸಿಂಹ ಭೂದೃಶ್ಯ ಎಂದು ಕರೆಯಲಾಗುತ್ತದೆ.
ಗುಜರಾತಿನ ಗಿರ್ ಅಭಯಾರಣ್ಯದಲ್ಲಿ 23 ಸಿಂಹಗಳ ಸಾವು ಇಲ್ಲಿನ ನಿಜಕ್ಕೂ ಅರಣ್ಯ ಅಧಿಕಾರಿಗಳನ್ನು ಚಿಂತೆಗೀಡು ಮಾಡಿತ್ತು.ಈಗ ಈ ಸಿಂಹಗಳ ಸಾವಿಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚುವಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ವೈರಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಂಸ್ಥೆ ಯಶಸ್ವಿಯಾದ ಹಿನ್ನಲೆಯಲ್ಲಿ ಈಗ ಅವುಗಳಿಗೆ ಲಸಿಕೆಯನ್ನು ಪ್ರಾರಂಭಿಸಲಾಗಿದೆ.
ಗುಜರಾತಿನ ಗಿರ್ ಅಭಯಾರಣ್ಯದಲ್ಲಿ ಸಿಂಹಗಳ ಸಾವು ಭಾರಿ ಸುದ್ದಿಯನ್ನು ಮಾಡಿತ್ತು ಅಲ್ಲಿದೆ ಇಲ್ಲಿನ ಸರಣಿ ಸಿಂಹಗಳ ಸಾವು ನಿಜಕ್ಕೂ ಅರಣ್ಯ ಅಧಿಕಾರಿಗಳನ್ನು ಚಿಂತೆಗೀಡು ಮಾಡಿತ್ತು. ಆದರೆ ಈಗ ಈ ಸಿಂಹಗಳ ಸಾವಿಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಕಳೆದ 18 ದಿನಗಳಲ್ಲಿ 21 ಸಿಂಹಗಳು ಗಿರ್ ಅರಣ್ಯದಲ್ಲಿ ಮೃತಪಟ್ಟಿವೆ ಎಂದು ತಿಳಿದುಬಂದಿದೆ. ಈಗ ಇಂತಹ ಅಲ್ಪ ಅವಧಿಯಲ್ಲಿ ಸಿಂಹಗಳು ಸಾವನ್ನಪ್ಪುತ್ತಿರುವುದು ಈಗ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳಲ್ಲಿ ಚಿಂತೆಗೀಡು ಮಾಡಿದೆ.