English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • lion

lion

ದುರ್ಗಾ ದೇವಸ್ಥಾನಕ್ಕೆ ಸಿಂಹ ಕಾವಲು! ತಾಯಿ ಸೇವೆಗಾಗಿ ಕಾದು ಕುಳಿತ ವ್ಯಾಘ್ರ.. ವಿಡಿಯೋ ವೈರಲ್‌
lion Oct 5, 2025, 05:11 PM IST
ದುರ್ಗಾ ದೇವಸ್ಥಾನಕ್ಕೆ ಸಿಂಹ ಕಾವಲು! ತಾಯಿ ಸೇವೆಗಾಗಿ ಕಾದು ಕುಳಿತ ವ್ಯಾಘ್ರ.. ವಿಡಿಯೋ ವೈರಲ್‌
Lion Viral video : ಪ್ರಸ್ತುತ, ಪ್ರಪಂಚದಾದ್ಯಂತ AI ಟ್ರೆಂಡ್ ನಡೆಯುತ್ತಿದೆ. ನಮ್ಮ ಕಣ್ಣುಗಳನ್ನು ನಾವು ನಂಬಲು ಸಾಧ್ಯವಿಲ್ಲ. ಯಾವುದು ನಿಜ ಮತ್ತು ಯಾವುದು ನಕಲಿ ಎಂದು ನಿರ್ಧರಿಸುವುದು ಕಷ್ಟಕರವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಮೃಗರಾಜನಿಗೆ ಸಂಬಂಧಿಸಿದ ವೀಡಿಯೊ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊ ಊಹೆಗೂ ನಿಲುಕದಂತಿದೆ.
ಹಸಿದು, ಬೇಟೆಯಾಡಿ ತಿನ್ನುತ್ತಿದ್ದ ಸಿಂಹವನ್ನ ಕೆಣಕಿದ ಭೂಪ.. ಒಂದೇ ಒಂದು ಕ್ಷಣ..! ಮುಂದಾಗಿದ್ದೇನು..? ವಿಡಿಯೋ ವೈರಲ್‌
Viral Video Aug 9, 2025, 03:50 PM IST
ಹಸಿದು, ಬೇಟೆಯಾಡಿ ತಿನ್ನುತ್ತಿದ್ದ ಸಿಂಹವನ್ನ ಕೆಣಕಿದ ಭೂಪ.. ಒಂದೇ ಒಂದು ಕ್ಷಣ..! ಮುಂದಾಗಿದ್ದೇನು..? ವಿಡಿಯೋ ವೈರಲ್‌
Lion attack men :  ಭಾರತದಲ್ಲಿ ವನ್ಯಜೀವಿಗಳಿಗೆ ಕಿರುಕುಳ ನೀಡುವ ಘಟನೆಗಳು ಹೆಚ್ಚಾಗುತ್ತಿವೆ. ಅಂತಹ ಒಂದು ಘಟನೆಯಲ್ಲಿ, ಗುಜರಾತ್‌ನಲ್ಲಿ ಯುವಕನೊಬ್ಬ ಹಸಿದು ಬೇಟೆಯಾಡಿ ತಿನ್ನುತ್ತಿದ್ದ ಸಿಂಹದ ಫೋಟೋ ತೆಗೆಯಲು ಪ್ರಯತ್ನಿಸಿದ ಯುವಕನ ಗತಿ ಕೊನೆಗೆ ಏನಾಯ್ತು ಗೊತ್ತೆ..? ವಿಡಿಯೋ ನೋಡಿ..
 ಮಾಲ್ ಗೆ ನುಗ್ಗಿ ಮಾಂಸದ ಪ್ಯಾಕ್ ಗಳನ್ನು ತಿಂದ ಸಿಂಹ..! ವಿಡಿಯೋ ಸಿಕ್ಕಾಪಟ್ಟೆ ವೈರಲ್
Wild Lion Jun 17, 2025, 05:07 PM IST
ಮಾಲ್ ಗೆ ನುಗ್ಗಿ ಮಾಂಸದ ಪ್ಯಾಕ್ ಗಳನ್ನು ತಿಂದ ಸಿಂಹ..! ವಿಡಿಯೋ ಸಿಕ್ಕಾಪಟ್ಟೆ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಭಾರೀ ವೈರಲ್ ಆಗಿದೆ. ಇದರಲ್ಲಿ ಸಿಂಹವೊಂದು ಶಾಪಿಂಗ್ ಮಾಲ್‌ಗೆ ಬಂದು ಮಾಂಸದ ಪ್ಯಾಕ್‌ಗಳನ್ನು ತಿನ್ನುತ್ತಿರುವ ದೃಶ್ಯ ಕಾಣಿಸುತ್ತದೆ. ಜನರು ಆತಂಕದಿಂದ ಓಡಾಡುವುದು ಮತ್ತು ಕೆಲವರು ವಿಡಿಯೋ ರೆಕಾರ್ಡ್ ಮಾಡುವುದು ತೋರಿಸುತ್ತದೆ. ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ.
Viral video: ಎದೆ ಜಲ್‌ ಎನಿಸುವಂತಿದೆ ಹದ್ದು ಹಾಗೂ ಸಿಂಹದ ನಡುವಿನ ಕಾಳಗ..! ಕಾಡಿನ ರಾಜನನ್ನು ಮಣಿಸಿ ಬಾಯಲ್ಲಿಟ್ಟುಕೊಂಡು ಹಾರಿಯೇ ಹೋಯ್ತು ಗರುಡ
Lion Viral Video Jan 7, 2025, 07:29 PM IST
Viral video: ಎದೆ ಜಲ್‌ ಎನಿಸುವಂತಿದೆ ಹದ್ದು ಹಾಗೂ ಸಿಂಹದ ನಡುವಿನ ಕಾಳಗ..! ಕಾಡಿನ ರಾಜನನ್ನು ಮಣಿಸಿ ಬಾಯಲ್ಲಿಟ್ಟುಕೊಂಡು ಹಾರಿಯೇ ಹೋಯ್ತು ಗರುಡ
Lion Viral video: ಸಿಂಹ ಮತ್ತು ಹದ್ದಿನ ನಡುವೆ ನಡೆದ ಭೀಕರ ಕಾಳಗದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಸಿಂಹ ಹಾಗೂ ಹದ್ದುವಿನ ಕಾಳಗವನ್ನು ನೋಡಬಹುದು.  
ಕುಡಿದ ಮತ್ತಲ್ಲಿ ಸಿಂಹದ ಬೋನಿಗೆ ಜಿಗಿದ ಭೂಪ! ಮುಂದೇನಾಯ್ತು? ಈ ವಿಡಿಯೋ ನೋಡಿ....
Drunk Man Jumped In Lion Cage Sep 13, 2024, 11:28 AM IST
ಕುಡಿದ ಮತ್ತಲ್ಲಿ ಸಿಂಹದ ಬೋನಿಗೆ ಜಿಗಿದ ಭೂಪ! ಮುಂದೇನಾಯ್ತು? ಈ ವಿಡಿಯೋ ನೋಡಿ....
Drunk Man in Lion Cage: ಕುಡಿದ ಅಮಲಿನಲ್ಲಿ ಜನ ಹೇಗೇಗೋ ಆಡ್ತಾರೆ... ಅವರ ಮಾತಿನ ಮೇಲೆ ಅವರಿಗೆ ಪ್ರಜ್ಞೆ ಇರುವುದಿಲ್ಲ ಎಂಬುದನ್ನೂ ನೀವು ನೋಡಿರಬಹುದು ಇಲ್ಲವೇ ಕೇಳಿರಬಹುದು. ಆದರಿಲ್ಲೊಬ್ಬ ಭೂಪ ಕೂಡಿದ ಅಮಲಿನಲ್ಲಿ ಸಿಂಹದ ಬೋನಿಗೆ ಜಿಗಿದಿದ್ದಾನೆ. 
Viral Video: ಐಶಾರಾಮಿ ಹೋಟೆಲ್‍ಗೆ ಎಂಟ್ರಿ ಕೊಟ್ಟ ‘ಕಾಡಿನ ರಾಜ’!
Gujarat Apr 22, 2023, 03:19 PM IST
Viral Video: ಐಶಾರಾಮಿ ಹೋಟೆಲ್‍ಗೆ ಎಂಟ್ರಿ ಕೊಟ್ಟ ‘ಕಾಡಿನ ರಾಜ’!
Lion enters hotel in Gujarat: ಏಕಾಏಕಿ ಸಿಂಹವೊಂದು ಐಶಾರಾಮಿ ಹೋಟೆಲ್‍ಗೆ ಎಂಟ್ರಿ ಕೊಟ್ಟಿರುವ ಘಟನೆ ಗುಜರಾತ್ನ ಜುನಾಗಢದಲ್ಲಿ ನಡೆದಿದೆ. ಹೋಟೆಲ್‍ನೊಳಗೆ ಸಿಂಹ ಬಂದು ಓಡಾಡಿರುವ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿದ್ದು ಹುಲಿ, ಡಿಕೆಶಿ ಸಿಂಹ, ಕಾಂಗ್ರೆಸ್ ಎಲ್ಲರಿಗೂ ತಂದೆ-ತಾಯಿ : ನಟ ಸಾಧುಕೋಕಿಲ
Sadhu Kokila Feb 22, 2023, 07:13 AM IST
ಸಿದ್ದು ಹುಲಿ, ಡಿಕೆಶಿ ಸಿಂಹ, ಕಾಂಗ್ರೆಸ್ ಎಲ್ಲರಿಗೂ ತಂದೆ-ತಾಯಿ : ನಟ ಸಾಧುಕೋಕಿಲ
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್, ಮರಳುಗಾಡಿನಲ್ಲಿದ್ದ ನಮಗೆ ತೊರೆ, ಕೆರೆ, ನದಿ ದಾಟಿಸಿ ಈಗ ಸಮುದ್ರದ ಬಳಿ ಕಾಂಗ್ರೆಸ್ ತಂದು ನಿಲ್ಲಿಸಿದೆ ಎಂದು ನಟ ಸಾಧುಕೋಕಿಲ ಹೇಳಿದರು.
Viral Video: ಸಿಂಹದ ಜೊತೆ ಬಾಲಕನ ಆಟ! ಬಾಯಿಗೆ ಕೈ ಹಾಕಿ ತುಂಟಾಟ
Viral Video Dec 12, 2022, 07:19 PM IST
Viral Video: ಸಿಂಹದ ಜೊತೆ ಬಾಲಕನ ಆಟ! ಬಾಯಿಗೆ ಕೈ ಹಾಕಿ ತುಂಟಾಟ
Viral Video: ಸಿಂಹಗಳನ್ನು ಕಾಡಿನ ರಾಜ ಎಂದು ಕರೆಯಲಾಗುತ್ತದೆ ಮತ್ತು ಅವುಗಳನ್ನು ಹೆಚ್ಚಾಗಿ ಕಾಡುಗಳಲ್ಲಿ ಅಥವಾ ಪಂಜರಗಳಲ್ಲಿ ಕಾಣಬಹುದು. ಈ ವೈರಲ್ ವಿಡಿಯೋದಲ್ಲಿ, ಸಿಂಹದ ಮರಿ ಮತ್ತು ಅದರ ತಾಯಿಯನ್ನು ಮನೆಯೊಂದರಲ್ಲಿ ಕಾಣಬಹುದು. 
Viral video : ಬಲು ಸೋಜಿಗ ಈ ಸ್ನೇಹ.. ಸಿಂಹಕ್ಕೆ ಮುತ್ತಿಡುವ ವ್ಯಕ್ತಿ, ಅಕ್ಕರೆಯಿಂದ ಅಪ್ಪಿಕೊಳ್ಳುವ ಕಾಡಿನ ರಾಜ!
lion Dec 1, 2022, 12:59 PM IST
Viral video : ಬಲು ಸೋಜಿಗ ಈ ಸ್ನೇಹ.. ಸಿಂಹಕ್ಕೆ ಮುತ್ತಿಡುವ ವ್ಯಕ್ತಿ, ಅಕ್ಕರೆಯಿಂದ ಅಪ್ಪಿಕೊಳ್ಳುವ ಕಾಡಿನ ರಾಜ!
Man Kisses Lion: ಸ್ನೇಹವೇ ಹಾಗೆ. ಅದಕ್ಕೆ ವಯಸ್ಸಿನ ಮಿತಿಯಿಲ್ಲ, ಜಾತಿ - ಧರ್ಮದ ಬೇಧವಿಲ್ಲ. ಯಾವ ಹಂಗೂ ಇರದ ಸುಂದರ ಭಾವನೆಯೇ ಗೆಳೆತನ. ಈ ಸ್ನೇಹ ಯಾರೊಂದಿಗೆ, ಹೇಗೆ, ಎಲ್ಲಿ ಶುರುವಾಗುತ್ತೋ ಗೊತ್ತಿಲ್ಲ. ಆದರೆ ಒಮ್ಮೆ ಆರಂಭವಾದರೆ ಅಂತ್ಯ ಎಂಬುದಿಲ್ಲ. ಇದೀಗ ನಾವು ಹೇಳ ಹೊರಟಿಸರೋದು ಸಿಂಹ - ಮಾನವನ ಸ್ನೇಹದ ಬಗ್ಗೆ. ಸಾಮಾನುವಾಗಿ ಸಿಂಹಗಳು ಮನುಷ್ಯರನ್ನ ನೋಡಿದಾಕ್ಷಣ ದಾಳಿಗೆ ಮುಂದಾಗುತ್ತವೆ. ಆದರೆ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿರುವ ಈ ವಿಡಿಯೋ ನಿಮಗೆ ಅಚ್ಚರಿ ಮೂಡಿಸುತ್ತೆ. 
Viral Video: ಸ್ನೇಹಿತರು-ಬಂಧುಗಳನ್ನು ಬಿಟ್ಟು ಸಿಂಹದ ಜೊತೆ ಮಾತನಾಡಲು ಬಂದ ವ್ಯಕ್ತಿ: ಉತ್ತರ ಕೊಟ್ಟೇಬಿಡ್ತು ಕಾಡಿನ ರಾಜ!
lion Sep 20, 2022, 04:51 PM IST
Viral Video: ಸ್ನೇಹಿತರು-ಬಂಧುಗಳನ್ನು ಬಿಟ್ಟು ಸಿಂಹದ ಜೊತೆ ಮಾತನಾಡಲು ಬಂದ ವ್ಯಕ್ತಿ: ಉತ್ತರ ಕೊಟ್ಟೇಬಿಡ್ತು ಕಾಡಿನ ರಾಜ!
ಈ ವಿಡಿಯೊವನ್ನು ನೋಡಿದ ನಂತರ ಒಂದು ಬಾರಿ ಮೈ ರೋಮಾಂಚನವಾಗಬಹುದು. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಿ ಉದಾರತೆ ತೋರಿ ಸಿಂಹಗಳಿರುವ ಸ್ಥಳಕ್ಕೆ ತಲುಪಿದ್ದಾನೆ. ಆಮೇಲೆ ಏನಾಯ್ತು ಅಂತ ನೋಡಿದರೆ ಶಾಕ್ ಆಗುತ್ತೀರ. ಮೊದಲು ನೀವು  ಈ ವೈರಲ್ ವಿಡಿಯೋ ನೋಡಲೇಬೇಕು.
Photos: ಅನಾರೋಗ್ಯದಿಂದ ಬಳಲುತ್ತಿದ್ದ ಸಿಂಹಕ್ಕೆ ಸಿಟಿ ಸ್ಕ್ಯಾನ್
CT scan Jul 12, 2022, 02:15 PM IST
Photos: ಅನಾರೋಗ್ಯದಿಂದ ಬಳಲುತ್ತಿದ್ದ ಸಿಂಹಕ್ಕೆ ಸಿಟಿ ಸ್ಕ್ಯಾನ್
CT scan to lion: ಮಾನವನ ಆರೋಗ್ಯವು ಹದಗೆಟ್ಟಾಗ, ವೈದ್ಯರು ಪರೀಕ್ಷೆಗಳನ್ನು ಮಾಡಲು ಸೂಚಿಸುತ್ತಾರೆ. ಜನರು ತಮ್ಮ ಪರೀಕ್ಷೆಯನ್ನು ಮಾಡಿ ವೈದ್ಯರಿಗೆ ವರದಿ ನೀಡುತ್ತಾರೆ. ನಂತರ ನಿಜವಾದ ಸಮಸ್ಯೆ ತಿಳಿಯಬಹುದು. 
Lions Fight Video: ಸಿಂಹಿಣಿಗಾಗಿ ಎರಡು ಸಿಂಹಗಳ ಕಾದಾಟ..!  ಕೊನೆಗೂ ಗೆದ್ದವರ್ಯಾರು ?
lion Jun 4, 2022, 12:38 PM IST
Lions Fight Video: ಸಿಂಹಿಣಿಗಾಗಿ ಎರಡು ಸಿಂಹಗಳ ಕಾದಾಟ..! ಕೊನೆಗೂ ಗೆದ್ದವರ್ಯಾರು ?
Lions Fight Video: ಆಹಾರಕ್ಕಾಗಿ ಸಿಂಹ ಬೇರೊಂದು ಪ್ರಾಣಿಯ ಬೆನ್ನ ಹಿಂದೆ ಬಿದ್ದು ಕಾದಾಡುವುದನ್ನು ನೀವು ಕೂಡಾ ಅನೇಕ ವಿಡಿಯೋಗಳಲ್ಲಿ ನೋಡಿರಬಹುದು. ಆದರೆ ಇಲ್ಲಿ ಎರಡು ಸಿಂಹಗಳು ಪರಸ್ಪರ ಜಿದ್ದಿಗೆ ಬಿದ್ದು ಕಾದಾದುತ್ತಿವೆ. ಅದು ಕೂಡಾ ಸಿಂಹಿಣಿಗಾಗಿ.     
WATCH:ಚಿರತೆಯನ್ನೇ ಬೇಟೆಯಾಡಿದ ಕಾಡಿನ ರಾಜ ಸಿಂಹ.. ಭಯಾನಕ ದೃಶ್ಯ ಇಲ್ಲಿದೆ ನೋಡಿ
lion Jan 13, 2022, 04:16 PM IST
WATCH:ಚಿರತೆಯನ್ನೇ ಬೇಟೆಯಾಡಿದ ಕಾಡಿನ ರಾಜ ಸಿಂಹ.. ಭಯಾನಕ ದೃಶ್ಯ ಇಲ್ಲಿದೆ ನೋಡಿ
Lion attack on Cheetah: ಸಿಂಹ ಕ್ಷಣಾರ್ಧದಲ್ಲಿ ಚಿರತೆಯನ್ನು ಬೇಟೆಯಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Interesting Facts: ಕಾಡಿನ ರಾಜ ‘ಸಿಂಹ’ದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ತಿಳಿದುಕೊಳ್ಳಿರಿ
INTERESTING FACTS Nov 16, 2021, 04:05 PM IST
Interesting Facts: ಕಾಡಿನ ರಾಜ ‘ಸಿಂಹ’ದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ತಿಳಿದುಕೊಳ್ಳಿರಿ
ಸಿಂಹಗಳು ಕಣ್ಣಿಗೆ ಬಿದ್ದ ಪ್ರಾಣಿಗಳನ್ನು ಸುಮ್ಮನೆ ಬೇಟೆಯಾಡುವುದಿಲ್ಲ, ಹೊಟ್ಟೆ ಹಸಿವಾದಾಗ ಮಾತ್ರ ಬೇಟೆಯಾಡುತ್ತವಂತೆ.
Viral Video: ಸಿಂಹದ ವೇಷದಲ್ಲಿ ಇದ್ದಕ್ಕಿದ್ದಂತೆ ಉದ್ಯಾನವನಕ್ಕೆ ಪ್ರವೇಶಿಸಿದ ನಾಯಿ, ಮುಂದೆ...
Viral Video Nov 11, 2021, 12:16 PM IST
Viral Video: ಸಿಂಹದ ವೇಷದಲ್ಲಿ ಇದ್ದಕ್ಕಿದ್ದಂತೆ ಉದ್ಯಾನವನಕ್ಕೆ ಪ್ರವೇಶಿಸಿದ ನಾಯಿ, ಮುಂದೆ...
Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳನ್ನು ನೋಡಿದರೆ ಅಚ್ಚರಿಯ ಜೊತೆಗೆ ಅವುಗಳನ್ನು ನಂಬಲು ಕೂಡ ಕಷ್ಟವಾಗಬಹುದು.
Viral Video: ಮೂತ್ರ ವಿಸರ್ಜನೆಗೆ ಸಾರ್ವಜನಿಕ ಶೌಚಾಲಯಕ್ಕೆ ಎಂಟ್ರಿ ಕೊಟ್ಟ ಸಿಂಹ..!
lion Oct 5, 2021, 01:08 PM IST
Viral Video: ಮೂತ್ರ ವಿಸರ್ಜನೆಗೆ ಸಾರ್ವಜನಿಕ ಶೌಚಾಲಯಕ್ಕೆ ಎಂಟ್ರಿ ಕೊಟ್ಟ ಸಿಂಹ..!
ಈ ವಿಡಿಯೋ ನೋಡಿದ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದು, ಕೆಲವರು ‘ಜಂಗಲ್ ಸಫಾರಿ ವೇಳೆ ನಾವು ಸಾರ್ವಜನಿಕ ಶೌಚಾಲಯವನ್ನೇ ಬಳಸುವುದಿಲ್ಲ’ ಅಂತಾ ಹೇಳಿದ್ದಾರೆ.
COVID-19: ಮೃಗಾಲಯದ ನಾಲ್ಕು ಸಿಂಹಗಳಿಗೆ ಕರೋನಾ ಪಾಸಿಟಿವ್
Coronavirus Dec 10, 2020, 04:56 PM IST
COVID-19: ಮೃಗಾಲಯದ ನಾಲ್ಕು ಸಿಂಹಗಳಿಗೆ ಕರೋನಾ ಪಾಸಿಟಿವ್
ಕರೋನವೈರಸ್ನ ಸೌಮ್ಯ ಲಕ್ಷಣಗಳನ್ನು ಗಮನಿಸಿದ ನಂತರ ಝಾಲಾ, ನಿಮಾ ಮತ್ತು ರನ್ ರನ್ ಮತ್ತು ಕಿಯಂಬೆ ಎಂಬ ಸಿಂಹಗಳಿಗೆ ಕರೋನಾ ಟೆಸ್ಟ್ ಮಾಡಲಾಗಿದೆ.
Video: Gir National Parkನ ಗಾರ್ಡ್ ಸಿಂಹದಿಂದ ಸಹಾಯ ಬೇಡಿದಾಗ...
Gir National Park Oct 8, 2020, 07:17 AM IST
Video: Gir National Parkನ ಗಾರ್ಡ್ ಸಿಂಹದಿಂದ ಸಹಾಯ ಬೇಡಿದಾಗ...
ವಿಶ್ವ ವನ್ಯಜೀವಿ ವಾರ ಇನ್ನೂ ನಡೆಯುತ್ತಿದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಗಿರ್ ರಾಷ್ಟ್ರೀಯ ಉದ್ಯಾನವನದಿಂದ ಬಹಳ ಸುಂದರವಾದ ವೀಡಿಯೊ ಹೊರಬಂದಿದೆ. ಈ ವಿಡಿಯೋವನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕೂಡ ಹಂಚಿಕೊಂಡಿದ್ದಾರೆ.
Watch Video: ದೆಹಲಿ ಮೃಗಾಲಯದಲ್ಲಿ ಸಿಂಹ ಇದ್ದ ಸ್ಥಳಕ್ಕೆ ಜಿಗಿದು ಕುಳಿತ ಯುವಕ! ಮುಂದೆ ಆಗಿದ್ದೇನು?
ದೆಹಲಿ ಮೃಗಾಲಯ Oct 17, 2019, 05:06 PM IST
Watch Video: ದೆಹಲಿ ಮೃಗಾಲಯದಲ್ಲಿ ಸಿಂಹ ಇದ್ದ ಸ್ಥಳಕ್ಕೆ ಜಿಗಿದು ಕುಳಿತ ಯುವಕ! ಮುಂದೆ ಆಗಿದ್ದೇನು?
ಮೃಗಾಲಯ ವೀಕ್ಷಣೆಗೆಂದು ಬಂದಿದ್ದ ಯುವಕನೋರ್ವ ಸಿಂಹ ಇದ್ದ ಸ್ಥಳಕ್ಕೆ ಇದ್ದಕ್ಕಿದ್ದಂತೆ ಹಾರಿದ್ದಲ್ಲದೆ, ಸಿಂಹದ ಮುಂದೆ ಕುಳಿತಿದ್ದ. ಕೂಡಲೇ ಅಲ್ಲಿದ್ದವರು ಆತನ ಬಗ್ಗೆ ಮೃಗಾಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಆತನನನ್ನು ರಕ್ಷಿಸಿದ್ದಾರೆ.
ಜುನಾಗಢದ ಹೆದ್ದಾರಿಯಲ್ಲಿ ಕಂಡ ಸಿಂಹಗಳ ಹಿಂಡು! ವೈರಲ್ ಆಯ್ತು ವೀಡಿಯೋ
ಸಿಂಹ Sep 15, 2019, 02:34 PM IST
ಜುನಾಗಢದ ಹೆದ್ದಾರಿಯಲ್ಲಿ ಕಂಡ ಸಿಂಹಗಳ ಹಿಂಡು! ವೈರಲ್ ಆಯ್ತು ವೀಡಿಯೋ
ಗುಜರಾತಿನ ಜುನಾಗಢದ ಭಾವನಾಥ್ ಪ್ರದೇಶದಲ್ಲಿ ಬುಧವಾರ ಭಾರೀ ಮಳೆಯಾದ ಬಳಿಕ ಸಿಂಹಗಳ ಹಿಂಡು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡಿದ ಘಟನೆ ನಡೆದಿದೆ.
  • 1
  • 2
  • Next
  • last »

Trending News

  • ಲಕ್ಷಾಂತರ ರೂ. ಬೆಲೆ ಬಾಳುವ ಕಾರ್‌, 100 ಕುರಿ.. ಸಿಂಪತಿಗಾಗಿ ಸುಳ್ಳು ಹೇಳಿದ್ನಾ ಗಿಲ್ಲಿ! ದೃವಂತ್‌ ಹೇಳಿದ್ದು 100 ನಿಜ ಆದರೆ..
    Bigg Boss Gilli

    ಲಕ್ಷಾಂತರ ರೂ. ಬೆಲೆ ಬಾಳುವ ಕಾರ್‌, 100 ಕುರಿ.. ಸಿಂಪತಿಗಾಗಿ ಸುಳ್ಳು ಹೇಳಿದ್ನಾ ಗಿಲ್ಲಿ! ದೃವಂತ್‌ ಹೇಳಿದ್ದು 100 ನಿಜ ಆದರೆ..

  • ಚಿನ್ನ ಅಥವಾ ರಿಯಲ್ ಎಸ್ಟೇಟ್? ಹೆಚ್ಚು ಲಾಭ ಸಿಗಬೇಕಾದರೆ ಎಲ್ಲಿ ಹೂಡಿಕೆ ಮಾಡಬೇಕು ?
    Gold
    ಚಿನ್ನ ಅಥವಾ ರಿಯಲ್ ಎಸ್ಟೇಟ್? ಹೆಚ್ಚು ಲಾಭ ಸಿಗಬೇಕಾದರೆ ಎಲ್ಲಿ ಹೂಡಿಕೆ ಮಾಡಬೇಕು ?
  • ಇಂತಹ ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ ಫ್ರೀ ಎಲ್‌ಪಿಜಿ ಸಿಲಿಂಡರ್
    Free LPG cylinder
    ಇಂತಹ ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ ಫ್ರೀ ಎಲ್‌ಪಿಜಿ ಸಿಲಿಂಡರ್
  • ಜಗತ್ತಿತ ಅತ್ಯಂತ ಪ್ರಾಚೀನ ದೇಶ ಯಾವುದು ಗೊತ್ತಾ? ನಾಗರಿಕತೆಗೆ ನಾಂದಿ ಹಾಡಿದ ಈ ರಾಷ್ಟಕ್ಕಿದೆ ದೊಡ್ಡ ಇತಿಹಾಸ
    Which is the oldest country in the world
    ಜಗತ್ತಿತ ಅತ್ಯಂತ ಪ್ರಾಚೀನ ದೇಶ ಯಾವುದು ಗೊತ್ತಾ? ನಾಗರಿಕತೆಗೆ ನಾಂದಿ ಹಾಡಿದ ಈ ರಾಷ್ಟಕ್ಕಿದೆ ದೊಡ್ಡ ಇತಿಹಾಸ
  • 500 ವರ್ಷ ನಂತರ ಒಂದೇ ಬಾರಿ 3 ರಾಜಯೋಗ.. ಈ ರಾಶಿಗಳ ಅದೃಷ್ಟದ ಆಟ ಶುರು... ಬದುಕಿನ ದಿಕ್ಕೇ ಬದಲು, ವೃತ್ತಿ ವ್ಯವಹಾರದಲ್ಲಿ ಅಪಾರ ಪ್ರಗತಿ!
    Lakshmi Narayan Yoga
    500 ವರ್ಷ ನಂತರ ಒಂದೇ ಬಾರಿ 3 ರಾಜಯೋಗ.. ಈ ರಾಶಿಗಳ ಅದೃಷ್ಟದ ಆಟ ಶುರು... ಬದುಕಿನ ದಿಕ್ಕೇ ಬದಲು, ವೃತ್ತಿ ವ್ಯವಹಾರದಲ್ಲಿ ಅಪಾರ ಪ್ರಗತಿ!
  • ದಿನಭವಿಷ್ಯ 10-11-2025: ಸೋಮವಾರದಂದು ಪುನರ್ವಸು ನಕ್ಷತ್ರದಲ್ಲಿ ಸಾಧ್ಯ ಯೋಗ, ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿ
    Daily Horoscope
    ದಿನಭವಿಷ್ಯ 10-11-2025: ಸೋಮವಾರದಂದು ಪುನರ್ವಸು ನಕ್ಷತ್ರದಲ್ಲಿ ಸಾಧ್ಯ ಯೋಗ, ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿ
  • 100 ಚಿನ್ನ ತುಂಬಿದ ಒಂಟೆಗಳು.. 60 ಸಾವಿರ ಸೇವಕರು.. ಸಂಪತ್ತಿನ ಎಲ್ಲಾ ದಾಖಲೆಗಳನ್ನು ಮುರಿದ ವಿಶ್ವದ ಏಕೈಕ ಬಿಲಿಯನೇರ್!
    Mansa Musa
    100 ಚಿನ್ನ ತುಂಬಿದ ಒಂಟೆಗಳು.. 60 ಸಾವಿರ ಸೇವಕರು.. ಸಂಪತ್ತಿನ ಎಲ್ಲಾ ದಾಖಲೆಗಳನ್ನು ಮುರಿದ ವಿಶ್ವದ ಏಕೈಕ ಬಿಲಿಯನೇರ್!
  • ʼವರ್ಷಗಳ ಕಾಲ ಅವನೊಂದಿಗೆ ಒಂದೇ ಕೋಣೆಯಲ್ಲಿದ್ದಿದ್ದು ನನಗೆ ಬೋರ್‌ ಆಗಿತ್ತು..ʼ ಸ್ಟಾರ್‌ ನಟಿಯ ಶಾಕಿಂಗ್‌ ಹೇಳಿಕೆಗೆ ಇಂಡಸ್ಟ್ರಿಯೇ ಶಾಕ್!
    Ariyana Glory
    ʼವರ್ಷಗಳ ಕಾಲ ಅವನೊಂದಿಗೆ ಒಂದೇ ಕೋಣೆಯಲ್ಲಿದ್ದಿದ್ದು ನನಗೆ ಬೋರ್‌ ಆಗಿತ್ತು..ʼ ಸ್ಟಾರ್‌ ನಟಿಯ ಶಾಕಿಂಗ್‌ ಹೇಳಿಕೆಗೆ ಇಂಡಸ್ಟ್ರಿಯೇ ಶಾಕ್!
  • ಕರ್ಪೂರವನ್ನು ಈ ಎಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ತಕ್ಷಣವೇ ಬಿಳಿ ಕೂದಲು, ತಲೆಹೊಟ್ಟು ಸಮಸ್ಯೆಯಿಂದ ಪರಿಹಾರ ಸಿಗುವುದು
    White Hair
    ಕರ್ಪೂರವನ್ನು ಈ ಎಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ತಕ್ಷಣವೇ ಬಿಳಿ ಕೂದಲು, ತಲೆಹೊಟ್ಟು ಸಮಸ್ಯೆಯಿಂದ ಪರಿಹಾರ ಸಿಗುವುದು
  • ರೈತರಿಗೆ ಭರ್ಜರಿ ಸುದ್ದಿ: ಪಿಎಂ ಕಿಸಾನ್ ಯೋಜನೆ ಕುರಿತು ಕೇಂದ್ರ ಸರ್ಕಾರದಿಂದ ದೊಡ್ಡ ಘೋಷಣೆ!
    pm kisan 21st installment 2025
    ರೈತರಿಗೆ ಭರ್ಜರಿ ಸುದ್ದಿ: ಪಿಎಂ ಕಿಸಾನ್ ಯೋಜನೆ ಕುರಿತು ಕೇಂದ್ರ ಸರ್ಕಾರದಿಂದ ದೊಡ್ಡ ಘೋಷಣೆ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x