ಶಾಲೆ ಮಕ್ಕಳಿಗೆ ಜ್ಞಾನ ಮತ್ತು ತಿಳುವಳಿಕೆ ನೀಡುವ ದೇಗುಲವಿದ್ದಂತೆ. ಆದರೆ ಈಗ ವೈರಲ್ ಆಗುತ್ತಿರುವ ವೀಡಿಯೋ ನೋಡಿದ್ರೆ ನಿಜವಾಗ್ಲೂ ಆ ಮಾತು ತಪ್ಪು ಎನಿಸುತ್ತದೆ. ನಿಮಗೇ ಗೊತ್ತಿದೆ, ತರಗತಿಯಲ್ಲಿ ಗುರುವಿಗೆ ಅಗೌರವ ನೀಡುವ ವಿದ್ಯಾರ್ಥಿಗಳ ಅದೇಷ್ಟೋ ವಿಡಿಯೋಗಳು ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ ಅಂತ. ಇದೀಗ ಮೂವರು ಹುಡುಗಿಯರು ವಿದ್ಯಾಮಂದಿರದಲ್ಲಿ ಜಗಳವಾಡಿರುವ ವಿಡಿಯೋ ವೈರಲ್ ಆಗಿದೆ.
Girls Fight Video : ಅವನ ಎಲ್ಲಾ ಗೆಳತಿಯರು ಒಂದೇ ಸಮಯದಲ್ಲಿ ಅದೇ ಸ್ಥಳದಲ್ಲಿ ಬಂದಿದ್ದಾರೆ. ಈ ವೇಳೆ ಆತ ಮತ್ತೊಬ್ಬ ಹುಡುಗಿಯ ಜೊತೆಯಲ್ಲಿದ್ದ. ತಮ್ಮ ಮೋಸಗಾರ ಗೆಳೆಯನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಿಹಾರದ ಸೋನೆಪುರದ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ಹುಡುಗ ತನ್ನ ಅನೇಕ ಗೆಳತಿಯರಲ್ಲಿ ಒಬ್ಬಳೊಂದಿಗೆ ಸೋನ್ಪುರ್ ಮೇಳಕ್ಕೆ ಬಂದಿದ್ದ.
Trending Video: ಸಾಮಾಜಿಕ ಮಾಧ್ಯಮದಲ್ಲಿ ಹುಡುಗಿಯರು ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿಕೊಂಡ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ. ಇದನ್ನು ನೋಡಿ ನೀವೂ ಕೂಡ ಬೆಚ್ಚಿ ಬೀಳುವಿರಿ ಮತ್ತು ಆಶ್ಚರ್ಯ ಕೂಡ ವ್ಯಕ್ತಪಡಿಸುವಿಸುವಿರಿ.
Girls Fight In College: ಸಾಮಾಜಿಕ ಮಾಧ್ಯಮದಳಲ್ಲಿ ವಿಡಿಯೋವೊಂದು ಭಾರಿ ಹಂಚಿಕೆಯಾಗುತ್ತಿದೆ. ಬೆಂಗಳೂರಿನ ಕಾಲೇಜೊಂದರಲ್ಲಿ ಇಬ್ಬರು ಹುಡುಗಿಯರ ನಡುವಿನ ಫೈಟ್ ಇದಾಗಿದೆ. ಈ ಘಟನೆ ಬೆಂಗಳೂರಿನ ದಯಾನಂದ್ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಕ್ಯಾಂಟೀನ್ ನಲ್ಲಿ ನಡೆದಿದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.