Goair Flight

 ಕೊಲ್ಕತಾ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದಾಗಿ ಗೋಏರ್ ತುರ್ತು ಭೂಸ್ಪರ್ಶ

ಕೊಲ್ಕತಾ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದಾಗಿ ಗೋಏರ್ ತುರ್ತು ಭೂಸ್ಪರ್ಶ

120 ಜನರೊಂದಿಗೆ ಸಾಗುತ್ತಿದ್ದ ಗೋಏರ್ ವಿಮಾನವು ಗುರುವಾರದಂದು ತಾಂತ್ರಿಕ ದೋಷದಿಂದಾಗಿ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

Sep 5, 2019, 09:04 PM IST
ಪ್ರಯಾಣಿಕರ ಲಗೇಜ್ ಮರೆತು ಆಕಾಶಕ್ಕೆ ಹಾರಿದ ಗೋಏರ್ ವಿಮಾನ!

ಪ್ರಯಾಣಿಕರ ಲಗೇಜ್ ಮರೆತು ಆಕಾಶಕ್ಕೆ ಹಾರಿದ ಗೋಏರ್ ವಿಮಾನ!

ಗೋ-ಏರ್​​ ಜಿ8-213 ವಿಮಾನವು ಪ್ರಯಾಣಿಕರ ಲಗೇಜನ್ನು ಶ್ರೀನಗರದಲ್ಲೇ ಬಿಟ್ಟು ಜಮ್ಮುವಿಗೆ ತೆರಳಿತ್ತು. 

Nov 5, 2018, 11:22 AM IST
ವಿಮಾನದಲ್ಲಿ ಟಾಯ್ಲೆಟ್‌ ಎಂದುಕೊಂಡು ತುರ್ತುನಿರ್ಗಮನದ ಬಾಗಿಲು ತೆರೆಯಲು ಹೋದ ಪ್ರಯಾಣಿಕ!

ವಿಮಾನದಲ್ಲಿ ಟಾಯ್ಲೆಟ್‌ ಎಂದುಕೊಂಡು ತುರ್ತುನಿರ್ಗಮನದ ಬಾಗಿಲು ತೆರೆಯಲು ಹೋದ ಪ್ರಯಾಣಿಕ!

ನವದೆಹಲಿಯಿಂದ ಪಾಟ್ನಾ ಮಾರ್ಗವಾಗಿ ಚಲಿಸುತ್ತಿದ್ದ 150 ಪ್ರಯಾಣಿಕರಿದ್ದ ಗೋಏರ್'ನ G8-149 ವಿಮಾನದಲ್ಲಿ ಈ ಘಟನೆ ಇತ್ತೀಚೆಗೆ ನಡೆದಿದೆ. 

Sep 25, 2018, 05:46 PM IST