gold and silver rate: ಚಿನ್ನದ ಬೆಲೆಗಳಲ್ಲಿ ಸಂಭವನೀಯ ಏರಿಕೆ ಮತ್ತು ಇಳಿಕೆ ಕುರಿತಂತೆ ಜನರಲ್ಲಿ ಹೆಚ್ಚುವರಿ ಕುತೂಹಲ ಮೂಡುತ್ತಿದೆ. ಹಬ್ಬದ ಸಮಯದಲ್ಲಿ ಖರೀದಿಸಲು ಯೋಚಿಸುತ್ತಿರುವವರಿಗೆ ಈ ಬೆಳವಣಿಗೆಗಳು ಹೆಚ್ಚು ಪ್ರಮುಖವಾಗಿದೆ.
Gold Price Today: ಆಭರಣ ಬೆಲೆ ಕಡಿಮೆಯಾದಾಗ ಚಿನ್ನ ಅಥವಾ ಬೆಳ್ಳಿ ಖರೀದಿಸಿದರಾಯಿತು ಎಂದು ಯೋಚಿಸುವವರಿಗೆ ಬಂಪರ್ ಸುದ್ದಿ, ಬಂಗಾರ ಮಾತ್ರವಲ್ಲ ಬೆಳ್ಳಿ ಬೆಲೆಯಲ್ಲೂ ಸಹ ಮಹತ್ತರ ಬದಲಾವಣೆಯಾಗಿದೆ.
Gold Price in Major Cities: ಇತ್ತೀಚೆಗೆ ಚಿನ್ನದ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ 10 ಸಾವಿರದ ಗಡಿಯಲ್ಲಿ ತಿಂಗಳಿನಿಂದ ಸುತ್ತುತ್ತಿದ್ದ ಬೆಲೆ ಈಗ 11 ಸಾವಿರ ದಾಟಿದೆ. ಹಾಗಾದರೆ ಇಂದಿನ ಚಿನ್ನದ ಬೆಲೆ ಹೇಗಿದೆ? ತಿಳಿಯಲು ಮುಂದೆ ಓದಿ..
Gold Rate Today: ಚಿನ್ನ ಖರೀದಿಸಲು ಬಯಸುವವರಿಗೆ ಒಳ್ಳೆಯ ಸುದ್ದಿ. ಸತತವಾಗಿ ಚಿನ್ನದ ಬೆಲೆ ಬುಲಿಯನ್ ಮಾರುಕಟ್ಟೆಯಲ್ಲಿ ತೀವ್ರವಾಗಿ ಕುಸಿಯುತ್ತಿದೆ. ಹೂಡಿಕೆದಾರರು ಫೆಡರಲ್ ರಿಸರ್ವ್‌ನ ಪ್ರಮುಖ ಸಭೆ ಮತ್ತು ಉಕ್ರೇನ್‌ನಲ್ಲಿನ ಯುದ್ಧವನ್ನು ಕೊನೆಗೊಳಿಸುವ ಪ್ರಯತ್ನಗಳನ್ನು ಗಮನಿಸುತ್ತಿದ್ದಾರೆ. ಇದು ಬುಲಿಯನ್ ಮಾರುಕಟ್ಟೆಯ ಮೇಲೂ, ಅಂದರೆ ಚಿನ್ನ ಮತ್ತು ಬೆಳ್ಳಿ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ.
Gold Rate Today: ಇಂದಿನ ಚಿನ್ನದ ಬೆಲೆ: ನಮ್ಮ ಭಾರತೀಯ ಸಂಪ್ರದಾಯದಲ್ಲಿ, ಮಹಿಳೆಯರು ಚಿನ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಮದುವೆ ಮತ್ತು ಇತರ ಶುಭ ಸಂದರ್ಭಗಳಲ್ಲಿ, ಚಿನ್ನದ ಅಂಗಡಿಗಳು ಮಹಿಳೆಯರಿಂದ ತುಂಬಿರುತ್ತವೆ. ಇತ್ತೀಚೆಗೆ ಬಂಗಾರದ ಬೆಲೆಗಳು ಕಡಿಮೆಯಾಗಲು ಪ್ರಾರಂಭಿಸಿವೆ.
Gold Rate Today: ಚಿನ್ನದ ಬೆಲೆ ಇಳಿಕೆಗೆ ಹಲವು ದೇಶೀಯ ಮತ್ತು ಅಂತರರಾಷ್ಟ್ರೀಯ ಕಾರಣಗಳಿರಬಹುದು. ಅಮೆರಿಕ ಸರ್ಕಾರ ಅಳವಡಿಸಿಕೊಂಡಿರುವ ವ್ಯಾಪಾರ ಒಪ್ಪಂದ ನೀತಿಯೇ ದೊಡ್ಡ ಕಾರಣ. ಅಮೆರಿಕ ಈಗಾಗಲೇ ಹಲವು ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಕೆಲವು ದೇಶಗಳೊಂದಿಗೆ ಮಾತುಕತೆ ನಡೆಯುತ್ತಿದೆ.
Today Gold Rate: ಜಾಗತಿಕ ವ್ಯಾಪಾರ ಉದ್ವಿಗ್ನತೆಗಳು ಕಡಿಮೆಯಾಗುತ್ತಿರುವುದರಿಂದ ಮತ್ತು ಸುರಕ್ಷಿತ ತಾಣಗಳಿಗೆ ಬೇಡಿಕೆ ದುರ್ಬಲಗೊಳ್ಳುತ್ತಿರುವುದರಿಂದ ಚಿನ್ನದ ಬೆಲೆಗಳು ಸತತವಾಗಿ ಮೂರು ನಾಲ್ಕು ದಿನಗಳಿಂದ ಕುಸಿಯುತ್ತಿವೆ. ಬೆಲೆ ಇಳಿಕೆಗೆ ಮೊದಲ ಪ್ರಮುಖ ಕಾರಣವೆಂದರೆ ಅಮೆರಿಕ, ಜಪಾನ್ ಮತ್ತು ಫಿಲಿಪೈನ್ಸ್‌ನೊಂದಿಗಿನ ವ್ಯಾಪಾರ ಯುದ್ಧ.
Gold Rate Today: ಶುಕ್ರವಾರ ಮಹಿಳೆಯರಿಗೆ ಒಳ್ಳೆಯ ಸುದ್ದಿಯೊಂದಿದೆ.. ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಹಾಗಾದ್ರೆ ಇಂದು 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯೋಣ..
Gold rate Today: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೆಚ್ಚಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ಅವಲಂಬಿತವಾಗಿವೆ. ಇದರೊಂದಿಗೆ, ರೂಪಾಯಿ-ಡಾಲರ್ ವಿನಿಮಯ ದರವೂ ದೊಡ್ಡ ಪರಿಣಾಮ ಬೀರುತ್ತದೆ.
Gold Rate: ಚಿನ್ನದ ಐತಿಹಾಸಿಕ ಬೆಲೆಯನ್ನು ನೋಡುವುದಾದರೆ, ದಾಖಲೆಯ ಏರಿಕೆಯ ನಂತರ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. 2013ರಲ್ಲಿ ಪ್ರತಿ ಔನ್ಸ್ ಗೆ 1,930 ಡಾಲರ್ ಇದ್ದ ಚಿನ್ನದ ಬೆಲೆ 1,100 ಡಾಲರ್‌ಗೆ ಕುಸಿತ ಕಂಡಿತ್ತು.
Gold Rate Today: ಚಿನ್ನದ ಬೆಲೆ ಪ್ರತಿದಿನ ಏರಿಳಿತಗೊಳ್ಳುತ್ತದೆ. ಒಂದು ದಿನ ಹೆಚ್ಚಾದರೆ ಇನ್ನೊಂದು ದಿನ ಹೆಚ್ಚಾಗುತ್ತದೆ. ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮಹಿಳೆಯರು ಚಿನ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಮಾರ್ಚ್ 4, ಮಂಗಳವಾರ ದೇಶೀಯ ಚಿನ್ನದ ಬೆಲೆ ಸ್ವಲ್ಪ ಕಡಿಮೆಯಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೇಗಿವೆ ಎಂದು ನೋಡೋಣ.
Lowest Gold Rate: ನಮ್ಮ ದೇಶ, ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೆಚ್ಚುತ್ತಿದ್ದರೆ, ಕೆಲವು ದೇಶಗಳಲ್ಲಿ ಅವು ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಕಾರಣ... ಅಲ್ಲಿ ಯಾವುದೇ ತೆರಿಗೆ ಇಲ್ಲ. ಇದು ನಮ್ಮ ಭಾರತದಲ್ಲಿರುವ ಬೆಲೆಗಳಿಗಿಂತ ಅಗ್ಗವಾಗಿ ಲಭ್ಯವಿದೆ. ಯಾವ ದೇಶದಲ್ಲಿ ಚಿನ್ನದ ಬೆಲೆ ಅತ್ಯಂತ ಕಡಿಮೆ ಇದೆ ಎಂದು ನೋಡೋಣ.
Gold Rate Today: ಬಜೆಟ್‌ಗೂ ಮುನ್ನ ಚಿನ್ನ ಮತ್ತು ಬೆಳ್ಳಿ ಬೆಲೆಗಳು ವೇಗವಾಗಿ ಏರುತ್ತಿವೆ. ಹೂಡಿಕೆದಾರರು ಮತ್ತು ಸಾಮಾನ್ಯ ಖರೀದಿದಾರರಿಂದ ಹೆಚ್ಚಿದ ಬೇಡಿಕೆಯಿಂದಾಗಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ವಿಶೇಷವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಅಸ್ಥಿರತೆ ಮತ್ತು ಅಮೆರಿಕದ ನೀತಿಗಳಿಂದಾಗಿ, ಜನರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಖರೀದಿಸುತ್ತಿದ್ದಾರೆ.
Gold and Silver Rate: ಕಳೆದ ಮೂರ್ನಾಲ್ಕು ದಿನಗಳಿಂದ ಏರಿಕೆಯತ್ತ ಸಾಗಿದ್ದ ಬಂಗಾರದ ಬೆಲೆಯಲ್ಲಿ ಇಂದು ಭಾರೀ ಇಳಿಕೆ ಕಂಡು ಬಂದಿದೆ.. ಹಾಗಾದರೆ 10 ಗ್ರಾಂ ಚಿನ್ನದ ದರ ಎಷ್ಟಿದೆ ಎನ್ನುವುದನ್ನು ಇಲ್ಲಿ ತಿಳಿಯಿರಿ..
Gold Rate Today: ಚಿನ್ನದ ಮೇಲಿನ ವ್ಯಾಮೋಹದಿಂದಾಗಿ ಪ್ರತಿ ವರ್ಷ ಟನ್ ಗಟ್ಟಲೆ ಬಂಗಾರವನ್ನು ನಮ್ಮ ದೇಶಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ದೇಶಾದ್ಯಂತ ಬೇಡಿಕೆಯ ಜತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಯ ಪರಿಣಾಮದಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಳಿತಗಳು ಕಂಡುಬರುತ್ತಿವೆ.
Gold Rate: ಚಿನ್ನ ಪ್ರಿಯರಿಗೆ ಇದೊಂದು ಸುವರ್ಣ ಸುದ್ದಿ.. ದೀಪಾವಳಿಗೂ ಮುನ್ನ ಚಿನ್ನದ ದರದಲ್ಲಿ ಇಳಿಕೆಯಾಗಿದೆ. ಕಳೆದೆರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಕೊಂಚ ಏರಿಳಿತ ಕಾಣುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.