Best Investment Way: ‘ಕೈಯಲ್ಲಿ ಎಷ್ಟೇ ದುಡ್ಡಿದ್ದರೂ ಉಳಿಯುವುದಿಲ್ಲ…’ ಎನ್ನುವುದು ಸಾಮಾನ್ಯವಾಗಿ ಎಲ್ಲರ ಕೊರಗು. ಇದು ನಿಜ ಕೂಡ. ಎಷ್ಟೇ ದುಡ್ಡು ಬಂದರೂ ಅದನ್ನು ಸೂಕ್ತ ರೀತಿಯಲ್ಲಿ ‘ವಿನಿಯೋಗ’ ಮಾಡದಿದ್ದರೆ ಖಂಡಿತಾ ಉಳಿಯುವುದಿಲ್ಲ.
Gold as an investment: ಭಾರಿ ಅಪಮೌಲ್ಯೀಕರಣ(Devaluation) ಸಂಭವಿಸಿದರೂ ಕೂಡ ಸರಕುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಚಿನ್ನದ ನಾಣ್ಯಗಳನ್ನು ಬಳಸಲು ಸಾಧ್ಯವಿದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಈ ರೀತಿ ಈಗಾಗಲೇ ಆಗಿದೆ.
Gold Purchase On Diwali: ಧನತ್ರಯೋದಶಿ ಮತ್ತು ದೀಪಾವಳಿ ಹಬ್ಬ ಎರಡೂ ಬಂದಿವೆ, ಪ್ರತಿ ವರ್ಷದಂತೆ ಈ ಸಲವೂ ಕೂಡ ಲಕ್ಷಾಂತರ ಜನರು ಚಿನ್ನ ಮತ್ತು ಬೆಳ್ಳಿಯ ಖರೀದಿ ಮಾಡುತ್ತಾರೆ. ಹೆಚ್ಚಿನ ಜನರು ಹೂಡಿಕೆಯಾಗಿ ಚಿನ್ನವನ್ನು ಖರೀದಿಸಲು ಇಷ್ಟಪಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷ ದೀಪಾವಳಿಯಂದು ಖರೀದಿಸಿದ ಚಿನ್ನವು ಮುಂದಿನ ವರ್ಷದವರೆಗೆ ನಿಮಗೆ ಎಷ್ಟು ಲಾಭವನ್ನು ನೀಡುತ್ತದೆ ಮತ್ತು ಹೂಡಿಕೆಯ ದೃಷ್ಟಿಯಿಂದ ಚಿನ್ನದ ಮೇಲೆ ಪಂತ ಕಟ್ಟುವುದು ಸರಿಯೇ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಉದ್ಭವಿಸಿರಬಹುದು.
Akshaya Tritiya Gold Invest Options: ನೀವು ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಮಾರುಕಟ್ಟೆಗೆ ಹೋಗಿ ಆಭರಣಗಳನ್ನು ಖರೀದಿಸುವ ಅಗತ್ಯವಿಲ್ಲ. ಚಿನ್ನವನ್ನು ಖರೀದಿಸಲು ಕೆಲವು ಉತ್ತಮ ಮನೆಯಲ್ಲಿ ಕುಳಿತು ಕೂಡಾ ಚಿನ್ನವನ್ನು ಖರೀದಿಸುವುದು ಸಾಧ್ಯವಾಗುತ್ತದೆ.
Investment on Gold:2015ರಲ್ಲಿ ಒಂದು ಗ್ರಾಂ ಚಿನ್ನಕ್ಕೆ ಸರಾಸರಿ 2,600 ರೂ. ಬೆಲೆ ಇತ್ತು. ಅದು ಈಗ ಪ್ರತಿ ಗ್ರಾಂ ಗೆ 4,650 ರೂ. ಆಗಿದೆ. 5 ವರ್ಷಗಳಲ್ಲಿ ಆಭರಣಗಳ ಮೇಲೆ ಹೂಡಿಕೆ ಮಾಡುತ್ತಿರುವ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.
ಕಮಾಡಿಟಿ ವಿಶೇಷ ತಜ್ಞರ ಪ್ರಕಾರ, ಮುಂದಿನ ಕೆಲವು ವರ್ಷಗಳಲ್ಲಿ ಚಿನ್ನದ ಬೆಲೆ 55 ಸಾವಿರದಿಂದ 60 ಸಾವಿರದವರೆಗೆ ತಲುಪಬಹುದು. 45,000 ರಿಂದ 47,000 ರೂಪಾಯಿಗಳ ಮಟ್ಟವು ಖರೀದಿಗೆ ಬಹಳಷ್ಟು ಒಳ್ಳೆಯದು.
Gold Investment : ಚಿನ್ನ ಅಂದರೆ ಯಾವಾಗಲೂ ಸಾಂಪ್ರದಾಯಿಕ ಮತ್ತು ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿದೆ. ತೊಂದರೆಯ ಸಮಯದಲ್ಲಿ ಚಿನ್ನ ನಿಮಗೆ ಸಹಾಯ ಮಾಡುತ್ತದೆ. ಸಮಯ ಕಳೆದಂತೆ ಚಿನ್ನವನ್ನು ಖರೀದಿಸುವ ವಿಧಾನವೂ ಬದಲಾಗಿದೆ.
ಚಿನ್ನ ಆಕರ್ಷಕ ಮಾತ್ರವಲ್ಲ ಅದೊಂದು ರೀತಿಯ ಸಂಪತ್ತು. ಹಣಕಾಸಿನ ಮೌಲ್ಯವು ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯದೊಂದಿಗೆ ಇರುತ್ತದೆ. ಇದಕ್ಕಾಗಿಯೇ ಚಿನ್ನದ ಶಾಪಿಂಗ್ ಅನ್ನು ಕೆಲವು ಸಂದರ್ಭಗಳಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ.
ಚಿನ್ನದಲ್ಲಿ ಹೂಡಿಕೆ ಮಾಡುವವರು ತಮ್ಮ ಚಿನ್ನವನ್ನು ಮನೆಯಲ್ಲಿಯೇ ಇಡುವುದು ಸುರಕ್ಷಿತವೆಂದು ಪರಿಗಣಿಸುತ್ತಾರೆ. ಆದರೆ ನಿಮ್ಮ ಚಿನ್ನವನ್ನು ಬ್ಯಾಂಕುಗಳಲ್ಲಿ ಇಡುವುದರಿಂದ ಹಲವು ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ?
ಪ್ರಸ್ತುತ ಚಿನ್ನ ತನ್ನ ನಿರ್ಧಾರಿತ ಮಟ್ಟಕ್ಕಿಂತ ಶೇ.10 ರಷ್ಟು ಕಡಿಮೆ ಮಟ್ಟಕ್ಕೆ ವ್ಯವಹಾರ ನಡೆಸುತ್ತಿದೆ. ಆದರೆ, ದೀಪಾವಳಿಯ ಸಮಯದಲ್ಲಿ ಚಿನ್ನದ ಬೆಲೆ ರೂ.60 ಸಾವಿರ ದಾಟಲಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.