Gold Limit Rules: ಏಪ್ರಿಲ್ 19ರಂದು ಅಕ್ಷಯ ತೃತೀಯವನ್ನ ಆಚರಿಸಲಾಗುತ್ತದೆ. 3ನೇ ತಿಥಿ ಇಂದು ಬೆಳಗ್ಗೆ 10ರಿಂದ ಏಪ್ರಿಲ್ 20ರಂದು ಬೆಳಗ್ಗೆ 7.49ರವರೆಗೆ ಇರುತ್ತದೆ. ಈ ದಿನದಂದು ತಾಯಿ ಲಕ್ಷ್ಮಿದೇವಿ ಮತ್ತು ವಿಷ್ಣುವನ್ನ ಪೂಜಿಸುವುದರಿಂದ ವಿಶೇಷ ಶುಭ ಫಲಿತಾಂಶಗಳು ದೊರೆಯುತ್ತವೆ ಎಂದು ನಂಬಲಾಗಿದೆ. ಈ ದಿನದಂದು ಚಿನ್ನ ಖರೀದಿಸುವುದನ್ನ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನವನ್ನ ಒಳ್ಳೆಯ ಸಮಯವೆಂದು ಪರಿಗಣಿಸಲಾಗುತ್ತದೆ. ಇದು ಸ್ವಾಭಾವಿಕವಾಗಿ ಶುಭ ಸಮಯ ಮತ್ತು ಇದಕ್ಕಾಗಿ ಯಾವುದೇ ವಿಶೇಷ ಜ್ಯೋತಿಷ್ಯ ಸಮಾಲೋಚನೆ ಅಗತ್ಯವಿಲ್ಲ. ಈ ದಿನದಂದು ಚಿನ್ನ ಖರೀದಿಸುವುದರಿಂದ ಜೀವನದಲ್ಲಿ ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ.
Gold limit at home:ಬಿಲ್ ಇಲ್ಲದೆ ನೀವು ಮನೆಯಲ್ಲಿ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದಾ ಇದಕ್ಕೆ ಇರುವ ಕಾನೂನಿನ ನಿಯಮಗಳೇನು ಅಂತಾ ಇಲ್ಲಿ ವಿವರಿಸಲಾಗಿದೆ
Gold from Dubai: ದುಬೈನಿಂದ ಭಾರತಕ್ಕೆ ತರಬಹುದಾದ ಚಿನ್ನದ ಬೆಲೆಯಲ್ಲಿ ಪ್ರಮುಖ ಬದಲಾವಣೆಯಾಗಿದೆ.
Dubai Gold: ದುಬೈನಿಂದ ನೀವು ಇಷ್ಟು ಚಿನ್ನವನ್ನು ಭಾರತಕ್ಕೆ ತರಬಹುದು.
ಈ ತೆರಿಗೆ ರಹಿತ ಸೌಲಭ್ಯವನ್ನು ಪಡೆಯಲು, ಪ್ರವಾಸಿಗರು ಕೆಲವು ಷರತ್ತುಗಳನ್ನು ಪೂರೈಸಬೇಕು. ಮೊದಲನೆಯದಾಗಿ, ಪ್ರವಾಸಿಗರು ಕನಿಷ್ಠ ಒಂದು ವರ್ಷ ವಿದೇಶದಲ್ಲಿದ್ದರೆ ಮಾತ್ರ ತೆರಿಗೆ ರಹಿತ ಸೌಲಭ್ಯ ಅನ್ವಯಿಸುತ್ತದೆ.
Gold limit at home : ನೀವು ಚಿನ್ನವನ್ನು ಮಾರಾಟ ಮಾಡಲು ಹೋದರೆ, ಚಿನ್ನದಿಂದ ಬರುವ ಆದಾಯದ ಮೇಲೆ ನೀವು ಸರ್ಕಾರಕ್ಕೆ ತೆರಿಗೆ ಪಾವತಿಸಬೇಕು. CBDT ಸುತ್ತೋಲೆಯ ಪ್ರಕಾರ.. ನೀವು ಚಿನ್ನವನ್ನು ಖರೀದಿಸಿ 3 ವರ್ಷಗಳ ಒಳಗೆ ಮಾರಾಟ ಮಾಡಿದರೆ, ಅಲ್ಪಾವಧಿಯ ಬಂಡವಾಳ ಲಾಭ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.. ಅದರಂತೆ ಮನೆಯಲ್ಲಿ ಎಷ್ಟು ಗೋಲ್ಡ್ ಇದ್ರೆ ನೊಟೀಸ್ ಬರುತ್ತೆ ಗೊತ್ತೆ..?
gold limit at home as per income tax act: ನೀವು ಮನೆಯಲ್ಲಿ ಇಟ್ಟುಕೊಳ್ಳಬಹುದಾದ ಚಿನ್ನದ ಪ್ರಮಾಣಕ್ಕೆ ಒಂದು ನಿರ್ದಿಷ್ಟ ಮಿತಿ ಇದೆ. ಭಾರತದಲ್ಲಿ ಚಿನ್ನದ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುವುದು ಇಲ್ಲಿಯೇ.
Dubai Goldprice : ದುಬೈನಿಂದ ಭಾರತಕ್ಕೆ ಎಷ್ಟು ಚಿನ್ನವನ್ನು ತೆರಿಗೆ ರಹಿತವಾಗಿ ತರಬಹುದು ಎಂಬ ವಿಚಾರ ಬಹುತೇಕ ಜನರಿಗೆ ಗೊತ್ತಿಲ್ಲ.. ಅಲ್ಲದೆ, ಹೆಚ್ಚುವರಿ ಚಿನ್ನದ ಮೇಲೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ ಎಂಬುದೂ ಸಹ ತಿಳಿದಿಲ್ಲ.. ಬನ್ನಿ ಈ ಕುರಿತು ಸ್ಪಷ್ಟವಾದ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.. ದುಬೈನಿಂದ ಭಾರತಕ್ಕೆ ಎಷ್ಟು ಚಿನ್ನವನ್ನು ತೆರಿಗೆ ರಹಿತವಾಗಿ ತರಬಹುದು ಎಂಬ ವಿಚಾರ ಬಹುತೇಕ ಜನರಿಗೆ ಗೊತ್ತಿಲ್ಲ.. ಅಲ್ಲದೆ, ಹೆಚ್ಚುವರಿ ಚಿನ್ನದ ಮೇಲೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ ಎಂಬುದೂ ಸಹ ತಿಳಿದಿಲ್ಲ.. ಬನ್ನಿ ಈ ಕುರಿತು ಸ್ಪಷ್ಟವಾದ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ..
ಆದಾಯ ತೆರಿಗೆ ಕಾಯಿದೆಯು ಮನೆಯಲ್ಲಿ ಮತ್ತು ಲಾಕರ್ಗಳಲ್ಲಿ ಇಡಬಹುದಾದ ಚಿನ್ನದ ಪ್ರಮಾಣವನ್ನು ನಿರ್ಧರಿಸಿದೆ. ಅವರ ಪ್ರಕಾರ, ಮಹಿಳೆ ಎಷ್ಟು ಪ್ರಮಾಣದ ಚಿನ್ನವನ್ನು ಇಟ್ಟುಕೊಳ್ಳಬಹುದು ಎನ್ನುವುದನ್ನು ಕೂಡಾ ಹೇಳಲಾಗಿದೆ.