ರಾಜ್ಯದ ಮುಖ್ಯಮಂತ್ರಿಗಳೇ ಇಲ್ಲೊಮ್ಮೆ ನೋಡಿ..!
ನೀವು ಪ್ರತಿನಿಧಿಸೋ ಜಿಲ್ಲೆಯಲ್ಲೇ ಕೋಟಿ ಕೋಟಿ ಅವ್ಯವಹಾರ..!?
ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ನಷ್ಟ..!
ಮತ್ತೊಂದು ನಕಲಿ ಛಾಪಾ ಕಾಗದ ಹಗರಣದ ಆರೋಪ
ತೆಲಗಿ ಮಾದರಿಯಲ್ಲಿ ಛಾಪಾ ಕಾಗದ ಹಗರಣದ ಆರೋಪ
ಏಪ್ರಿಲ್ ತಿಂಗಳ ಆರಂಭದೊಂದಿಗೆ ಹೊಸ ಹಣಕಾಸು ವರ್ಷವೂ ಆರಂಭವಾಗಿದೆ. 2024-25ರ ಆರ್ಥಿಕ ವರ್ಷದ ಮೊದಲ ದಿನವೇ ಸರ್ಕಾರಕ್ಕೆ ಸಂತಸದ ಸುದ್ದಿ ಬಂದಿದ್ದು, ಸರ್ಕಾರದ ಖಜಾನೆಯಲ್ಲಿ ಬಂಪರ್ ಏರಿಕೆಯಾಗಿದೆ. ಸರ್ಕಾರದ ಜಿಎಸ್ಟಿ ಸಂಗ್ರಹ ದಾಖಲೆ ಮಟ್ಟ ತಲುಪಿದೆ. 2023-24 ರ ಹಣಕಾಸು ವರ್ಷದ ಮಾರ್ಚ್ ತಿಂಗಳಲ್ಲಿ, ವಾರ್ಷಿಕ ಆಧಾರದ ಮೇಲೆ GST ಸಂಗ್ರಹವು ಶೇ 11.5 ರಷ್ಟು ಹೆಚ್ಚಾಗಿದೆ. ಮಾರ್ಚ್ 2024 ರಲ್ಲಿ GST ಸಂಗ್ರಹವು 1.78 ಲಕ್ಷ ಕೋಟಿ ರೂ.ರಷ್ಟಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.