BPL Card Updates: ನಿಮ್ಮ ಬಿಪಿಎಲ್ ಕಾರ್ಡ್ ರದ್ದಾದರೆ ನೀವು ನಿಮ್ಮ ಪಡಿತರ ಚೀಟಿಯನ್ನು ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ಮಾಡಬಹುದು. ದಾಖಲೆಗಳನ್ನು ತಿದ್ದುಪಡಿ ಮಾಡುವ ಮೂಲಕ ಇದನ್ನು ಸರಿಪಡಿಸಬಹುದು. ಇನ್ನು ಸರ್ಕಾರ ಹೊಸದಾಗಿ ಹೊಸ ಕಾರ್ಡ್ಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಲಿದೆ.
ಗೃಹಲಕ್ಷ್ಮೀ ಯೋಜನೆಯ ಯಾವೊಬ್ಬ ಫಲಾನುಭವಿಗಳೂ ಸಹ ಯೋಜನೆಯಿಂದ ವಂಚಿತರಾಗಬಾರದು. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ರಾಜ್ಯದ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಗೃಹಲಕ್ಷ್ಮೀಗೆ ಹಿಡಿದ ಗ್ರಹಣ, ಮಹಿಳೆಯರಿಗಿಲ್ಲ ಲಕ್ಷ್ಮೀ ಕಟಾಕ್ಷ
ಗೃಹಲಕ್ಷ್ಮೀ ಯೋಜನೆ ಹಲವರಿಗೆ ಸಿಹಿ ಇನ್ನೂ ಕೆಲವರಿಗೆ ಕಹಿ
ಧಾರವಾಡದ 38,000 ಮಹಿಳೆಯರಿಗೆ ಇಲ್ಲ ಲಕ್ಷ್ಮೀ ಭಾಗ್ಯ..!
ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ಜಾರಿಗೆ ಕ್ಷಣಗಣನೆ ಇಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ರಾಹುಲ್ ಗಾಂಧಿಯಿಂದ ಯೋಜನೆಗೆ ಅದ್ದೂರಿ ಚಾಲನೆ ಇಂದೇ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ಜಮೆ
ಗ್ರಾಮೀಣ ಭಾಗದ ಮಹಿಳೆಯರು ಕೆಲವು ದಿನಗಳಿಂದ ತಮ್ಮ ಕಾಯಕವನ್ನೇ ಮರೆತು ಬಿಟ್ಟಿದ್ದಾರೆ. ಸೂರ್ಯ ಉದಯಿಸುವ ಮುನ್ನೇ ಸರತಿ ಸಾಲಿನಲ್ಲಿ ನಿಲ್ಲುವ ನಾರಿಯರು.. ತಮ್ಮ ಕೆಲಸ ಆದರೆ ಸಾಕಪ್ಪಾ ಸಾಕು ಅಂತಾ ಬರ್ತಾರೆ.. ನೂರಾರು ಮಹಿಳಾ ಮಣಿಗಳು ಆ ಒಂದು ಕೆಲಸಕ್ಕೆ ಎದುರು ನೋಡ್ತಾ ಇರ್ತಾರೆ.. ಏನಿದು ಸ್ಟೋರಿ ಅಂತಿರಾ.. ಇಲ್ಲಿದೆ ಅದರ ವರದಿ..
ಇದುವರೆಗೂ ಬರೊಬ್ಬರಿ 48,98,835 ಅರ್ಜಿ ಸಲ್ಲಿಕೆ ನಿನ್ನೆ ಒಂದೇ ದಿನ 10,02,400 ಮಹಿಳೆರ ನೋಂದಣಿ ದಿನೇ ದಿನೇ ಹೆಚ್ಚಳವಾಗ್ತಿದೆ ಗೃಹ ಲಕ್ಷ್ಮಿಯರ ನೋಂದಣಿ ಸರ್ವರ್ ಸಮಸ್ಯೆಗೆ ಕೊಂಚ ಮುಕ್ತಿ ಸಿಕ್ಕ ಹಿನ್ನೆಲೆ ನೋಂದಣಿ ಹೆಚ್ಚಳ
ನಿನ್ನೆ ತಾಂತ್ರಿಕ ಕಾರಣದಿಂದ ಅರ್ಜಿ ಸಲ್ಲಿಕೆ ಸ್ಥಗಿತ ಮಾಡಿದ್ದ ಸರ್ಕಾರ ಗೃಹಲಕ್ಷ್ಮೀ ಯೋಜನೆಗೆ 22,90,782 ಮಹಿಳೆಯರಿಂದ ಅರ್ಜಿ ಸಲ್ಲಿಕೆ ಶನಿವಾರ ಬರೋಬ್ಬರಿ 14,16,462 ಮಹಿಳೆಯರು ನೋಂದಣಿ ಇಂದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆ
ಇಂದಿನಿಂದ ಜಾರಿಯಾಗಲಿದೆ ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆ
ವಿಧಾನಸೌಧದ ಗ್ಯಾಂಡ್ ಸ್ಟೆಪ್ಸ್ ಮೇಲೆ ಯೋಜನೆಗೆ ಗ್ರೀನ್ಸಿಗ್ನಲ್
ಇಂದು ಸಂಜೆ ಸಿಎಂ ಸಿದ್ದರಾಮಯ್ಯರಿಂದ ಅಧಿಕೃತ ಉದ್ಘಾಟನೆ
ಯೋಜನೆ ಜಾರಿಯಾದ ಮರುದಿನದಿಂದಲೇ ನೋಂದಣಿ ಸ್ಟಾರ್ಟ್
ನೋಂದಣಿ ಮಾಡಿದ ಬಳಿಕ ಅಕೌಂಟ್ಗೆ 2 ಸಾವಿರ ದುಡ್ಡು ಜಮೆ
ಇಂದಿನಿಂದ ಜಾರಿಯಾಗಲಿದೆ ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆ ವಿಧಾನಸೌಧದ ಗ್ಯಾಂಡ್ ಸ್ಟೆಪ್ಸ್ ಮೇಲೆ ಯೋಜನೆಗೆ ಗ್ರೀನ್ಸಿಗ್ನಲ್ ಇಂದು ಸಂಜೆ ಉದ್ಘಾಟನೆ.. ನಾಳೆಯಿಂದ ನೋಂದಣಿ ಆರಂಭ ಯೋಜನೆ ಜಾರಿಯಾದ ಮರುದಿನದಿಂದಲೇ ನೋಂದಣಿ ಸ್ಟಾರ್ಟ್ ನೋಂದಣಿ ಮಾಡಿದ ಬಳಿಕ ಅಕೌಂಟ್ಗೆ 2 ಸಾವಿರ ದುಡ್ಡು ಜಮೆ
ರಾಜ್ಯದ ಮನೆಯೊಡತಿಗೆ ಗುಡ್ನ್ಯೂಸ್ ನೀಡಿದ ಸಿದ್ದು ಸರ್ಕಾರ
ಕಾಂಗ್ರೆಸ್ ಸರ್ಕಾರದ 4ನೇ ಗ್ಯಾರಂಟಿ ಜಾರಿಗೆ ಒಂದೇ ದಿನ ಬಾಕಿ
ಗೃಹಲಕ್ಷ್ಮಿ ಯೋಜನೆಗೆ ನಾಳೆ ಡೇಟ್ಫಿಕ್ಸ್ ಮಾಡಿರುವ ಸರ್ಕಾರ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.