'ಗುಂಟೂರು ಖಾರಂ' ಇವೆಂಟ್‌ನಲ್ಲಿ ಶ್ರೀಲೀಲಾ ಸೀರೆಯೇ ಹೈಲೈಟ್!‌ ಬೆಲೆ ಗೊತ್ತೇ?

'ಗುಂಟೂರು ಖಾರಂ' ಇವೆಂಟ್‌ನಲ್ಲಿ ಶ್ರೀಲೀಲಾ ಸೀರೆಯೇ ಹೈಲೈಟ್!‌ ಬೆಲೆ ಗೊತ್ತೇ?

Sreeleela In Gunturu Kaaram Pre-release Event: ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುತ್ತಿರೋ ಮೋಸ್ಟ್ ಎಕ್ಸ್‌ಪೆಕ್ಟೆಡ್ 'ಗುಂಟೂರು ಖಾರಂ' ಚಿತ್ರದ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ನಟಿ ಶ್ರೀಲೀಲಾ ಧರಿಸಿದ್ದ ಸೀರೆಯ ಮೇಲೆ ನೆಟ್ಟಿಗರ ಕಣ್ಣು ಬಿದ್ದಿದ್ದು, ಇದರ ಬೆಲೆ ಬಗ್ಗೆ ಚರ್ಚೆ ಶುರುವಾಗಿದೆ. ಹಾಗಾದ್ರೆ ಸೀರೆಯ ಬೆಲೆಯೆಷ್ಟು? ಅದರ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ವಿವರ.
 

/kannada/entertainment/sreeleela-saree-highlight-in-gunturu-kaaram-pre-release-event-182318 Jan 11, 2024, 09:39 AM IST