Human To Human H5N1 Transmission: ಎವಿಯನ್ ಇನ್ಫ್ಲುಯೆಂಜಾ (Bird Flu)ದಿಂದ ದೇಶದಲ್ಲಿ ಸಂಭವಿಸಿದ ಮೊದಲ ಸಾವಿನ ಬಳಿಕ ಆತಂಕ ಸೃಷ್ಟಿಯಾಗಿದೆ. ಇದರಿಂದ ಜನರಲ್ಲಿ ಮತ್ತೊಂದು ಮಹಾಮಾರಿಯ ಭೀತಿ ಕಾಡಲಾರಂಭಿಸಿದೆ.
ಪಕ್ಷಿ ಜ್ವರ ಅಂದರೆ ಬರ್ಡ್ ಫ್ಲೂ ದೇಶದಲ್ಲಿ ಭೀತಿ ಸೃಷ್ಟಿಸಿದೆ. ಹೇಗಾದರೂ ಸದ್ಯಕ್ಕೆ ಮನುಷ್ಯರಲ್ಲಿ ಬರ್ಡ್ ಫ್ಲೂ ಹರಡುವ ಬಗ್ಗೆ ಯಾವುದೇ ವರದಿಯಾಗಿಲ್ಲ. ಆದರೆ ಈ ವೈರಸ್ ಮಾನವರಲ್ಲಿ ಹರಡುವುದಿಲ್ಲ ಎಂದು ನಿಖರವಾಗಿ ಹೇಳಲೂ ಕೂಡ ಸಾಧ್ಯವಿಲ್ಲ. ಪಕ್ಷಿ ಜ್ವರ ಲಕ್ಷಣಗಳು ಮತ್ತು ಯಾವಾಗ ವೈದ್ಯರನ್ನು ಭೇಟಿ ಮಾಡಬೇಕೆಂದು ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.