Healthy Eating Tips: ಬದಲಾಗುತ್ತಿರುವ ಇಂದಿನ ಜೀವನಶೈಲಿಯಲ್ಲಿ ಸ್ಪೂನ್ ಬಳಸಿ ಊಟ ಮಾಡುವ ಅಥವಾ ಆಹಾರ ಸೇವಿಸುವ ಟ್ರೆಂಡ್ ಸಾಕಷ್ಟು ಹೆಚ್ಚಾಗುತ್ತಿದೆ. ಆದರೆ, ಇಂದಿಗೂ ಕೂಡ ಕೆಲ ಜನರು ಸ್ಪೂನ್ ಬದಲು ತಮ್ಮ ಕೈಯಾರೆ ಊಟ ಮಾಡುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಇದರಿಂದ ಹಲವು ಆರೋಗ್ಯಕರ ಲಾಭಗಳು ಕೂಡ ಇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.