Home Remedies for Cholesterol Control: ನಾವು ಏನು ತಿನ್ನುತ್ತೇವೆಯೋ ಅದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಕೆಟ್ಟ ಕೊಲೆಸ್ಟ್ರಾಲ್ನ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ನಂತರ ಹೃದಯಾಘಾತ, ಪಾರ್ಶ್ವವಾಯು ಮತ್ತು ಅಪಧಮನಿಕಾಠಿಣ್ಯದಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಅಪಾಯವನ್ನುಂಟುಮಾಡುತ್ತದೆ. ಈ ಸಮಸ್ಯೆಗಳನ್ನು ತಪ್ಪಿಸಲು, ಆರೋಗ್ಯಕರ ಆಹಾರ ಪದ್ಧತಿಯ ಸಹಾಯ ಮಾಡುತ್ತದೆ.
ಚಟ್ನಿಯ ಸಾಥ್ ಬೋರಿಂಗ್ ಆಹಾರವನ್ನು ಕೂಡ ಸ್ವಾದಿಷ್ಠಕರವಾಗಿಸುತ್ತದೆ. ಒಂದು ವೇಳೆ ನಿಮಗೆ ಕೊತ್ತಂಬರಿ, ಟೊಮೆಟೊ, ಈರುಳ್ಳಿ-ಬೆಳ್ಳುಳ್ಳಿಯ ಮಾವಿನ ಚಟ್ನಿ ತಿನ್ನುವುದರಲ್ಲಿ ನಿಮಗೆ ಬೇಸರವಾಗಿದ್ದರೆ, ಈ ಬಾರಿ ಆರೋಗ್ಯಕರ ತುಳಸಿ ಚಟ್ನಿ ಟ್ರೈ ಮಾಡಿ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.