Health Tipes: : ಕಿತ್ತಳೆ ತಿನ್ನುವುದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಕಿತ್ತಳೆ ಹಣ್ಣನ್ನು ಪ್ರತಿದಿನ ಸೇವಿಸಿದರೆ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ.
ನಿಮ್ಮ ತೂಕವನ್ನು ಕಡಿಮೆ ಮಾಡಲು ನೀವು ಬಯಸಿದರೆ, ನೀವು ದಾಲ್ಚಿನ್ನಿಯನ್ನು ಸಹ ಬಳಸಬಹುದು. ಕಪ್ಪು ಕಾಫಿಯನ್ನು ದಾಲ್ಚಿನ್ನಿ ಪುಡಿಯೊಂದಿಗೆ ಬೆರೆಸಿ ಕುಡಿಯಿರಿ. ಕೊಬ್ಬನ್ನು ಸುಡುವಲ್ಲಿ ಇದು ತುಂಬಾ ಸಹಕಾರಿ.
ಚಳಿಗಾಲದಲ್ಲಿ ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಸಾಮಾನ್ಯವಾಗಿ ಜನರು ಶೀತ-ನೆಗಡಿ, ಕೆಮ್ಮು, ವೈರಲ್ ಇತ್ಯಾದಿಗಳಿಗೆ ಬಲಿಯಾಗುತ್ತಾರೆ. ಹೀಗಾಗಿ, ಈ ಋತುವಿನಲ್ಲಿ ಕಿತ್ತಳೆ ಹಣ್ಣುನ್ನು ಹೆಚ್ಚು ಸೇವಿಸಬೇಕು.
ಕಲಬೆರಕೆ ಚಹಾ ಎಲೆಗಳು: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಪದಾರ್ಥಗಳಲ್ಲಿ ಯಾವುದು ಅಸಲಿ? ಯಾವುದು ನಕಲಿ ಎಂದು ಗೊತ್ತಾಗುವುದೇ ಇಲ್ಲ.
ಮನೆಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ಚಹಾ ಎಲೆಗಳು ಅಂದರೆ ಟೀ ಸೊಪ್ಪು ಸಹ ಇದಕ್ಕೆ ಹೊರತಾಗಿಲ್ಲ. ಆದರೆ, ನೀವು ಬಳಸುವ ಟೀ ಸೊಪ್ಪು ಅಸಲಿಯೋ? ನಕಲಿಯೋ? ಎಂದು ತಣ್ಣನೆಯ ನೀರಿನಿಂದ ಸುಲಭವಾಗಿ ತಿಳಿಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.