NIA Big Action: ಆರೋಪಿ ಕುಲದೀಪ್ ಸಿಂಗ್ ಫತೇಘರ್ ಸಾಹಿಬ್ನಲ್ಲಿರುವ ಗುರುದ್ವಾರದಲ್ಲಿ ಚಾಲಕನಾಗಿದ್ದು, ಆತನ ಬೊಲೆರೋ ವಾಹನದಲ್ಲಿ ಗುರುದ್ವಾರದ ಸ್ಟಿಕ್ಕರ್ ಇತ್ತು. ಇದರಿಂದಾಗಿ ಯಾವುದೇ ಪೊಲೀಸ್ ಠಾಣೆ ಬಳಿ ವಾಹನ ನಿಲ್ಲಿಸಿರಲಿಲ್ಲ. ಇದರ ಲಾಭ ಪಡೆದು ಆತ ದೆಹಲಿಯಿಂದ ಕರ್ನಾಲ್, ಕುರುಕ್ಷೇತ್ರ ಮಾರ್ಗವಾಗಿ ಲುಧಿಯಾನಕ್ಕೆ ಮತ್ತು ಅಮೃತಸರಕ್ಕೆ ಈ ಡ್ರಗ್ಸ್ ಸಾಗಿಸುತ್ತಿದ್ದ. .
ಲಕ್ಷದ್ವೀಪದಿಂದ ಪ್ರಿನ್ಸ್ ಮತ್ತು ಲಿಟಲ್ ಜೀಸಸ್ ಎಂಬ ಎರಡು ಹಡಗುಗಳ ಮೂಲಕ ತಮಿಳುನಾಡಿಗೆ ಹೆರಾಯಿನ್ನನ್ನು ಸಾಗಾಟ ಮಾಡಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಪಡೆದ ಡಿಆರ್ಐ ಮತ್ತು ಐಸಿಜಿ ಅಧಿಕಾರಿಗಳು ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ರಿಂದ ಉತ್ತಮ ಗುಣಮಟ್ಟದ ಹೆರಾಯಿನ್ ಮಾದಕ ದ್ರವ್ಯವನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 15 ಕೋಟಿ ರೂ. ಎನ್ನಲಾಗಿದೆ.
ದಕ್ಷಿಣ ಆಫ್ರಿಕಾದ ಪಾಸ್ಪೋರ್ಟ್ನಲ್ಲಿ ಪ್ರಯಾಣಿಸುತ್ತಿದ್ದ ಈ ಮಹಿಳೆಯ ಬಳಿ ಸುಮಾರು 4900 ಗ್ರಾಂ ಹೆರಾಯಿನ್ ಪತ್ತೆಯಾಗಿದ್ದು, ಅವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.