ಹಿಮಾ ದಾಸ್ ಆರಂಭದಿಂದಲೂ ಐವರು ಮಹಿಳಾ ಓಟಗಾರರಲ್ಲಿ ಅಗ್ರಸ್ಥಾನದಲ್ಲಿದ್ದರು, ಜಾಂಬಿಯಾದ ರೋಡಾ ನ್ಜೊಬ್ವು 23.85 ಸೆಕೆಂಡ್ಗಳಲ್ಲಿ ಎರಡನೇ ಸ್ಥಾನ ಗಳಿಸಿದರೆ, ಉಗಾಂಡಾದ ಜಾಸೆಂಟ್ ನ್ಯಾಮಹುಂಗೆ 24.07 ಸೆಕೆಂಡ್ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು.
ಪ್ರಪಂಚದಾದ್ಯಂತ ಹರಡಿರುವ ಮಾರಣಾಂತಿಕ ಕರೋನವೈರಸ್ ವಿರುದ್ಧ ಭಾರತ ತನ್ನ ಹೋರಾಟವನ್ನು ಮುಂದುವರಿಸುತ್ತಿದ್ದಂತೆ, ಏಸ್ ಇಂಡಿಯನ್ ಸ್ಪ್ರಿಂಟರ್ ಹಿಮಾ ದಾಸ್ ತನ್ನ ಒಂದು ತಿಂಗಳ ಸಂಬಳವನ್ನು ಅಸ್ಸಾಂನ COVID-19 ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.
ಶನಿವಾರದಂದು ಜೆಕ್ ರಿಪಬ್ಲಿಕ್ ನ ಪ್ರೇಗ್ ನಲ್ಲಿ ನಡೆದ 400 ಮೀಟರ್ ಓಟವನ್ನು ಗೆದ್ದ ಹಿಮಾ ದಾಸ್ ತನ್ನ ಐದನೇ ಚಿನ್ನದ ಪದಕವನ್ನು ಗೆದ್ದಿದ್ದಾರೆ.ಅವರು ಈ ಓಟವನ್ನು ಪೂರ್ಣಗೊಳಿಸಲು 52.09 ಸೆಕೆಂಡುಗಳನ್ನು ತೆಗೆದುಕೊಂಡರು. ಆ ಮೂಲಕ ಈ ಋತುವಿನಲ್ಲಿ ಇದು ಅವರ ಅತ್ಯುತ್ತಮ ಸಾಧನೆಯಾಗಿದೆ. ಆದಾಗ್ಯೂ, ಹಿಮಾ ದಾಸ್ 50.79 ಸೆಕೆಂಡುಗಳ ವೈಯಕ್ತಿಕ ಅತ್ಯುತ್ತಮ ದಾಖಲೆಯನ್ನು ಕಳೆದ ವರ್ಷ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಅವರು ದಾಖಲಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.