ನಿಮ್ಮ ಆಹಾರದಲ್ಲಿ ಕಬ್ಬಿಣದ ಪೋಷಕಾಂಶಗಳು ಇಲ್ಲದಿದ್ದರೆ ದೇಹದಲ್ಲಿ ರಕ್ತಹೀನತೆಯ ಕೊರತೆಯ ಎದುರಾಗಲಿದೆ. ಇದರರ್ಥ ಹಿಮೋಗ್ಲೋಬಿನ್ ಕಡಿಮೆ ಇದೆ ಎಂದು. ಅಂತಹ ಪರಿಸ್ಥಿತಿಯಲ್ಲಿ, ಕಬ್ಬಿಣಾಂಶ ಭರಿತ ಪಾನೀಯಗಳನ್ನು ಸೇವಿಸುವುದು ನಿಮಗೆ ಪ್ರಯೋಜನಕಾರಿಯಾಗಿದೆ.
Blood Increase Food: ಇಂದು ನಾವು ನಿಮಗೆ ಮೂರು ವಸ್ತುಗಳ ಬಗ್ಗೆ ಹೇಳಲಿದ್ದೇವೆ. ಈ ಮೂರು ವಸ್ತುಗಳನ್ನು ನಿರಂತರವಾಗಿ ತಿನ್ನುವುದರಿಂದ ನಮ್ಮ ದೇಹದಲ್ಲಿನ ರಕ್ತದ ಕೊರತೆಯು ಕೇವಲ 15 ದಿನಗಳಲ್ಲಿ ದೂರವಾಗುತ್ತದೆ.
ಶರೀರದಲ್ಲಿ ಆಮ್ಲಜನಕ ಪಸರಿಸುವ ಕೆಲಸ ಮಾಡುತ್ತದೆ ಹಿಮೋಗ್ಲೋಬಿನ್. ದೇಹದಲ್ಲಿ ಹಿಮೊಗ್ಲೋಬಿನ್ ಕಡಿಮೆಯಾದರೆ, ಹಲವಾರು ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ದೇಹದಲ್ಲಿ ಕಬ್ಬಿಣದಾಂಶ ಕಡಿಮೆ ಆದಾಗ ಹಿಮೋಗ್ಲೋಬಿನ್ ಕೊರತೆ ಕಾಣಿಸಿಕೊಳ್ಳುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.